ಜಮ್ಮು-ಕಾಶ್ಮೀರ: ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. 26 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ಬೆನ್ನಲ್ಲೇ ಕುಪ್ಪಾರದಲ್ಲಿರುವ ಉಗ್ರ ಫಾರೂಕ್ ಮನೆ ಧ್ವಂಸ ಮಾಡಲಾಗಿದೆ. ಈ ಮೂಲಕ ಮತ್ತೊಬ್ಬ ಉಗ್ರನ ಮನೆ ಧ್ವಂಸ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ದಾಳಿಯ ಪ್ರತೀಕವಾಗಿ ಮತ್ತೊಬ್ಬ ಉಗ್ರನ ಮನೆಯಲ್ಲಿ ಧ್ವಂಸ ಮಾಡಲಾಗಿದೆ. ಐಇಡಿ ಸ್ಪೋಟಿಸಿ ಕುಪ್ವಾರದಲ್ಲಿರುವ ಉಗ್ರ ಫಾರೂಕ್ ಮನೆ ಧ್ವಂಸ ಮಾಡಲಾಗಿದೆ.
ಲಷ್ಕರ್ -ಎ-ತೊಯ್ಬಾ ಉಗ್ರ ಫಾರೂಕ್ ತೇಡ್ವಾ ಎಂಬಾತ ಉಗ್ರನ ಮನೆಯನ್ನು ಉಡೀಸ್ ಮಾಡಲಾಗಿದೆ. ಆದರೇ ಸದ್ಯ ಪಾಕಿಸ್ತಾನದಲ್ಲಿ ಭಯೋತ್ಪಾದಕ ಫಾರೂಕ್ ತಲೆಮರೆಸಿಕೊಂಡಿದ್ದಾನೆ.
GOOD NEWS: ಇನ್ಮುಂದೆ ಉದ್ಯೋಗದಾತರ ಅನುಮತಿಯಿಲ್ಲದೇ ‘PF ಖಾತೆ’ ವರ್ಗಾವಣೆಗೆ ಅವಕಾಶ | EPFO Update