ಬಾಗಲಕೋಟೆ: ತನ್ನ ಮಗಳಿಂದ ದೂರ ಇರು ಅಂತ ಹೇಳಿದಕ್ಕೆ ಲವರ್ ತಂದೆಯನ್ನು ನೀರು ಕೊಚ್ಚು ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಭಾರತದ ‘ಅಗ್ನಿ-5 ಕ್ಷಿಪಣಿ’ ಉಡಾವಣೆಯ ಮೇಲೆ ಬೇಹುಗಾರಿಕಾ ಹಡಗನ್ನು ನಿಯೋಜಿಸಿದ ಚೀನಾ: ವರದಿ
ಬಾಗಲಕೋಟೆ ಜಿಲ್ಲೆ ಭಗವತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಕೊಲೆಯಾದವನನ್ನು ಸಂಗನಗೌಡ ಪಾಟೀಲ್ ಅಂತ ತಿಳಿದು ಬಂದಿದ್ದು, ಪ್ರವೀಣ್ ಕಾಂಬಳೇ ಎನ್ನುವ ಆರೋಪಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರವೀಣ್ ಕಾಂಬಳೆಗೆ ಸಂಗನ ಗೌಡ ಪಾಟೀಲ್ ತನ್ನ ಮಗಳಿನಿಂದ ದೂರು ಇರುವಂತೆಬುದ್ದಿ ಹೇಳಿದ್ದಾನೆ ಎನ್ನಲಾಗಿದೆ.ಇದರಿಂದ ಸಿಟ್ಟಾಗಿರುವ ಪ್ರವೀಣ್ ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರುಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ಕುರಿತು ಚೀನಾ ಟೀಕೆ : ತಿರಸ್ಕರಿಸಿದ ಭಾರತ