ಮಂಗಳೂರು: ಜಿಲ್ಲೆಯಲ್ಲಿನ ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಖೈದಿಗಳಿಗೆ ಪುಡ್ ಪಾಯಿಸನ್ ಆಗಿದ್ದು, ಹೊಟ್ಟೆ ನೋವಿನಿಂದ ನರಳಾಡುತ್ತಿರುವುದಾಗಿ ತಿಳಇದು ಬಂದಿದೆ.
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಖೈದಿಗಳಿಗೆ ಪುಡ್ ಪಾಯಿಸನ್ ಕಾರಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿ, ಬೇಧಿ ಕೂಡ ಆಗಿದ್ದು, ಕೆಲ ಖೈದಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ.
ಕೆಲ ಖೈದಿಗಳು ಪ್ರಜ್ಞಾ ಹೀನ ಸ್ಥಿತಿಯನ್ನು ತಲುಪಿದ್ದಾರೆ ಎನ್ನಲಾಗುತ್ತಿದೆ. ಪುಡ್ ಪಾಯಿಸನ್ ಕಾರಣದಿಂದಾಗಿ ಅಸ್ವಸ್ಥಗೊಂಡಂತ ಖೈದಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಮಧ್ಯಾಹ್ನ ಊಟದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
‘KSRTC ಕಚೇರಿ’ಗೆ ಭೇಟಿ ನೀಡಿದ ‘ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ಯ ಅಧ್ಯಕ್ಷ, MD, ಅಧಿಕಾರಿಗಳ ತಂಡ
BREAKING: ಸಭಾಪತಿ ಬಸವರಾಜ ಹೊರಟ್ಟಿ ತೋಟದ ಪಕ್ಕದಲ್ಲೇ ‘ನಕಲಿ ಮದ್ಯ’ ತಯಾರಿಕೆ: ಇಬ್ಬರು ಅರೆಸ್ಟ್