ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮೂರು ಫೈಟರ್ ಜೆಟ್ ಗಳು ಅಪಘಾತಕ್ಕೀಡಾಗಿವೆ ಎಂದು ನಾಲ್ಕು ಸ್ಥಳೀಯ ಸರ್ಕಾರಿ ಮೂಲಗಳು ರಾಯಿಟರ್ಸ್ ಗೆ ತಿಳಿಸಿವೆ.
ಪಾಕಿಸ್ತಾನದ ಮಿಲಿಟರಿ ವಕ್ತಾರರು ರಾಯಿಟರ್ಸ್ಗೆ ಐದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದರು, ಈ ಹೇಳಿಕೆಯನ್ನು ಭಾರತ ದೃಢಪಡಿಸಿಲ್ಲ.








