ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮನೆಯಲ್ಲಿ ಬೆಳಗ್ಗೆ ಸಂಜೆ ದೀಪ ಬೆಳಗುತ್ತೇವೆ. ಹೀಗೆ ದೀಪ ಬೆಳಗುವುದರಿಂದ ಧನಾತ್ಮಕ ಶಕ್ತಿ ಆ ಮನೆಗೆ ಬರುವುದು, ಋಣಾತ್ಮಕ ಶಕ್ತಿ ಹೊರ ಹೋಗುವುದು. ಹಾಗಾಗಿ ಮನೆಗಳಲ್ಲಿ ದೀಪ ಹಚ್ಚಿ ದೇವರಿಗೆ ಕೈ ಮುಗಿಯುತ್ತೇವೆ.
ದೀಪಕ್ಕೆ ತುಪ್ಪ, ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಹಚ್ಚಿ ದೀಪವನ್ನು ಬೆಳಗುತ್ತಾರೆ, ದೇವರಿಗೆ ನೀವು ಈ ಎಣ್ಣೆಗಳನ್ನು ಬಳಸುವುದರಿಂದ ಋಣಾತ್ಮಕ ಶಕ್ತಿ ದೂರಾಗುವುದು ಎಂದು ಹೇಳಲಾಗುವುದು. ಇನ್ನು ಮನೆಯಲ್ಲಿ ದೇವರ ಕೋಣೆ ಈ ರೀತಿಯಿದ್ದರೆ ಆ ಮನೆಯಲ್ಲಿ ಸಂತೋಷ ಹೆಚ್ಚಾಗುವುದು ಎಂಬ ನಂಬಿಕೆಯಿದೆ:
ದೇವರ ಕೋಣೆ ದೇವರ ಕೋಣೆಯ ಬಾಗಿಲು ಈಶಾನ್ಯ ದಿಕ್ಕಿಲ್ಲಿರಬೇಕು ನೀವು ದೇವರ ಕೋಣೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ವಾಸ್ತು ಶಾಸ್ತ್ರದಲ್ಲಿ ಈಸಾನ್ಯ ದಿಕ್ಕು ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇದ್ದರೆ ಮನೆಗೆ ತುಂಬಾ ಒಳ್ಳೆಯದು, ಮನೆಯಲ್ಲಿ ಸಂಪತ್ತು, ಸಂತೋಷ ಇರುತ್ತದೆ ಎಂದು ಹೇಳಲಾಗುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ದೇವರ ಮೂರ್ತಿಗಳು ಅಥವಾ ಫೋಟೋಗಳನ್ನು ಕೂಡ ಈಶಾನ್ಯ ದಿಕ್ಕಿನಲ್ಲಿಡಬೇಕು ಎಲ್ಲಾ ದೇವರುಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲ್ಲದೆ ಮೂರ್ತಿಗಳನ್ನು ಗೋಡೆಗೆ ತಟ್ಟಿದಂತೆ ಇಡಬಾರದು. ಕೆಲವು ಇಂಚುಗಳು ದೂರ ಇರಬೇಕು. ಅಲ್ಲದೆ ದೇವರ ಪೋಟೋಗಳನ್ನು ಕೂಡ ಒಂದಕ್ಕೊಂದು ಅಂಟಿಕೊಂಡಂತೆ ಇಡಬಾರದು. ಅಲ್ಲದೆ ದೇವರ ಮೂರ್ತಿಗಳನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿ ಇಡಬೇಕು. ದೇವರಿಗೆ ಬಳಸುವ ಎಣ್ಣೆ, ಬತ್ತಿ, ಕರ್ಪೂರ ಎಲ್ಲಿಡಬೇಕು? ನೀವು ದೇವರಿಗೆ ಬಳಸುವ ವಸ್ತುಗಳನ್ನು ಮಂಟಪದ ಮೇಲೆ ಇಡಬಾರದು ಅಥವಾ ಪಕ್ಕದಲ್ಲಿಯೂ ಇಡಬೇಕು. ಸ್ವಲ್ಪ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಇಡಿ. ಸೂರ್ಯನ ಕಿರಣಗಳು ದೇವರ ಮೂರ್ತಿ ಮೇಲೆ ಬೀಳುವಂತೆ ಇದ್ದರೆ ಇನ್ನೂ ಒಳ್ಳೆಯದು
ತೆಳು ಬಣ್ಣದ ಪೇಯಿಂಟ್ ಬಳಸಿ ನೀವು ಯಾವತ್ತೂ ದೇವರ ಕೋಣೆಗೆ ತೆಳು ಬಣ್ಣದ ಪೇಯಿಂಟ್ ಮಾಡಿಸಬೇಕು, ಬಿಳಿ, ತೆಳು ಹಸಿರು ಅಥವಾ ಗೋಲ್ಡನ್ ಬಣ್ಣದ ಪೇಯಿಂಟ್ ಹಚ್ಚಿ. ದೇವರ ಕೋಣೆಯಲ್ಲಿ ತಾಮ್ರದ ಜೊಂಬಿನಲ್ಲಿ ನೀರು ಇರಬೇಕು ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಇಡಬೇಕು, ಅದರಲ್ಲಿ ನಾಣ್ಯಗಳನ್ನು ಹಾಕಿಡಬಹುದು, ಆದರೆ ಈ ನೀರನ್ನು ಪ್ರತಿದಿನ ಬದಲಾಯಿಸಬೇಕು. ಯಾವ ಸಮಯ ದೇವರ ದೀಪ ಹಚ್ಚಲು ಒಳ್ಳೆಯದು? ಬೆಳಗ್ಗೆ 5 ಗಂಟೆಯಿಂದ 7.30 ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು, ಸಂಜೆ 6-7 ಗಂಟೆಯ ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು
ದೇವರ ದೀಪ ಹಚ್ಚಿದ ಮೇಲೆ ಏನು ಮಾಡಬೇಕು? ಮೊದಲಿಗೆ ಗಣೇಶನ ಆರಾಧಿಸಬೇಕು, ನಂತರ ಇಷ್ಟ ದೇವರನ್ನು ನೆನೆಸಿಕೊಂಡು ಆರಾಧನೆ ಮಾಡಿ, ದೀಪ ಹಚ್ಚಿ ಮಂತ್ರಗಳನ್ನು ಹೇಳುವುದು ಒಳ್ಳೆಯದು.
ಮಡಿಯಿಂದ ಪೂಜೆ ಮಾಡಬೇಕು ಪೂಜೆಯ ಫಲ ಸಿಗಬೇಕೆಂದರೆ ನೀವು ಮಡಿಯಿಂದ ಪೂಜೆಯನ್ನು ಮಾಡಬೇಕು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559