Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಾಯಿ ಮುಚ್ಚಿಕೊಂಡು ಇರಬೇಕು : ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಖಡಕ್ ವಾರ್ನಿಂಗ್!

05/02/2026 1:15 PM

ಗಮನಿಸಿ : ಹಣೆಯ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

05/02/2026 1:14 PM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

05/02/2026 12:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ದೇಶದಲ್ಲಿ ಮತ್ತೊಂದು ರೈಲು ಅಪಘಾತ: ಓರ್ವ ಪ್ರಯಾಣಿಕ ಸಾವು, ಹಲವರಿಗೆ ಗಾಯ
INDIA

BREAKING: ದೇಶದಲ್ಲಿ ಮತ್ತೊಂದು ರೈಲು ಅಪಘಾತ: ಓರ್ವ ಪ್ರಯಾಣಿಕ ಸಾವು, ಹಲವರಿಗೆ ಗಾಯ

By kannadanewsnow0930/03/2025 2:11 PM

ಒಡಿಶಾ: ಇಲ್ಲಿನ ಚೌಡಾವಾರ್ ಬಳಿಯಲ್ಲಿ ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದಂತ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ.

ಒಡಿಶಾದಲ್ಲಿನ ಚೌಡಾವಾರ್ ನಲ್ಲಿ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ 11 ಬೋಗಿಗಳು ಅಪಘಾತಗೊಂಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಗೆ ಕಾಮಾಕ್ಯ ರೈಲು ತೆರಳುತ್ತಿತ್ತು. ಇಂತಹ ರೈಲು ಅಪಘಾತಕ್ಕೀಡಾಗಿದೆ.

ಪ್ರಾಥಮಿಕ ಮಾಹಿತಿಯಂತೆ 11 ಕೋಚ್ ಗಳು ಹಳಿ ತಪ್ಪಿರುವ ಮಾಹಿತಿ ಇದೆ. ಈ ರೈಲು ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Share. Facebook Twitter LinkedIn WhatsApp Email

Related Posts

ಬಿಹಾರ ಚುನಾವಣೆ ರದ್ದು ಮಾಡಿ”: 10,000 ರೂ. ನಗದು ಹಂಚಿಕೆ ಆರೋಪದ ಮೇಲೆ ಕೋರ್ಟ್ ಮೆಟ್ಟಿಲೇರಿದ ಪ್ರಶಾಂತ್ ಕಿಶೋರ್!

05/02/2026 12:43 PM1 Min Read

‘ಉತ್ತರ ಭಾರತೀಯರು ಪಾನಿಪುರಿ ಮಾರಲು ಬರುತ್ತಾರೆ. ಹಿಂದಿ ಮಾತ್ರ ಗೊತ್ತು: ತಮಿಳುನಾಡು ಸಚಿವರ ವಿವಾದ

05/02/2026 12:37 PM1 Min Read

Watch video: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಜಗಳ: ಅರ್ಶ್‌ದೀಪ್ ಸಿಂಗ್‌ಗೆ ತಿಲಕ್ ವರ್ಮಾ ‘ಪಂಚ್’!

05/02/2026 12:28 PM2 Mins Read
Recent News

BIG NEWS : ಬಾಯಿ ಮುಚ್ಚಿಕೊಂಡು ಇರಬೇಕು : ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಖಡಕ್ ವಾರ್ನಿಂಗ್!

05/02/2026 1:15 PM

ಗಮನಿಸಿ : ಹಣೆಯ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

05/02/2026 1:14 PM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

05/02/2026 12:50 PM

ಬಿಹಾರ ಚುನಾವಣೆ ರದ್ದು ಮಾಡಿ”: 10,000 ರೂ. ನಗದು ಹಂಚಿಕೆ ಆರೋಪದ ಮೇಲೆ ಕೋರ್ಟ್ ಮೆಟ್ಟಿಲೇರಿದ ಪ್ರಶಾಂತ್ ಕಿಶೋರ್!

05/02/2026 12:43 PM
State News
KARNATAKA

BIG NEWS : ಬಾಯಿ ಮುಚ್ಚಿಕೊಂಡು ಇರಬೇಕು : ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿ ನಾಯಕರು ಖಡಕ್ ವಾರ್ನಿಂಗ್!

By kannadanewsnow0505/02/2026 1:15 PM KARNATAKA 1 Min Read

ಮಂಡ್ಯ : ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಶೀತಲ ಸಮರ ಮುಂದುವರೆದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈತ್ರಿ ಇನ್ನು ನಿರ್ಧಾರವಾಗಿಲ್ಲ.…

ಗಮನಿಸಿ : ಹಣೆಯ ಆಕಾರದಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

05/02/2026 1:14 PM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

05/02/2026 12:50 PM

Ayushman Card : ಯಾವ ಆಸ್ಪತ್ರೆಗಳು ಉಚಿತ ಚಿಕಿತ್ಸೆಯನ್ನು ನೀಡುತ್ತವೆ? ನಿಮ್ಮ ರಾಜ್ಯ ಮತ್ತು ಜಿಲ್ಲೆಯ ಪಟ್ಟಿಯನ್ನು ಪರಿಶೀಲಿಸಿ

05/02/2026 12:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.