ಒಂದೇ ಒಂದು ಲವಂಗದಿಂದ ಹೀಗೆ ಮಾಡಿ // ದುಡ್ಡು ಮನೆಯಲ್ಲೆಲ್ಲಾ ನಿಮ್ಮ ಜೀವನವೇ ಬದಲು!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಂದೇ ಒಂದು ಲವಂಗದಿಂದ ಹೀಗೆ ಮಾಡಿ ದುಡ್ಡು ಮನೆಯಲ್ಲಿ ನಿಮ್ಮ ಜೀವನವನ್ನೇ ಹೇಗೆ ಬದಲಾಯಿಸುತ್ತದೆ ಎಂದು ತಿಳಿಯೋಣ . ಅಡುಗೆ ಮನೆಯಲ್ಲಿ ಇರುವ ಲವಂಗಕ್ಕೆ ನಿಮ್ಮ ಸಮಸ್ಯೆಗಳನ್ನು ಸರಿ ಮಾಡುವ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯವನ್ನು ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರಾಗಿ ಮಾಡುತ್ತದೆ . ಲವಂಗದಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ . ಹಾಗಾದರೆ ಲವಂಗದಿಂದ ಏನು ಮಾಡಬೇಕು , ಏನು ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ .
ಮೊದಲಿಗೆ ಎರಡು ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು . ಅದಕ್ಕೂ ಮೊದಲು ದೇವರಿಗೆ ಒಂದು ತುಪ್ಪದ ದೀಪವನ್ನು ಹಚ್ಚಬೇಕು . ಲವಂಗ ಸುರಕ್ಷಿತವಾಗಿರುವಂತೆ ಸುರಕ್ಷಿತ ಸ್ಥಳದಲ್ಲಿ ಅದನ್ನು ಇಡಬೇಕು . ಇದನ್ನು ಯಾರಿಗೂ ಹೇಳಬಾರದು . ಈ ಕೆಲಸ ಮಾಡುವಾಗ ಯಾರ ಜೊತೆಯೂ ಮಾತನಾಡಬೇಡಿ . ಇದರ ಪರಿಣಾಮವನ್ನು ನೀವೇ ನೋಡಬಹುದು . ಐದು ದಿನಗಳಲ್ಲಿ ಹಣ ಬರಲು ಶುರುವಾಗುತ್ತದೆ . ಪ್ರತಿದಿನ ದೇವರಿಗೆ ಆರತಿ ಮತ್ತು ದೀಪವನ್ನು ಬೆಳಗುವಾಗ ಎಣ್ಣಿಗೆ ಒಂದು ಲವಂಗವನ್ನು ಹಾಕಿ ಬೆಳಗಬೇಕು .
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯ ಎಲ್ಲಾ ಸಮಸ್ಯೆಯನ್ನು ದೂರ ಮಾಡುತ್ತದೆ . ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿ ಮತ್ತು ಎಲ್ಲಾ ಸಮಸ್ಯೆಗಳಿಗೂ ಬಾಣವಾಗುತ್ತದೆ . ಎಲ್ಲ ಸಮಸ್ಯೆಗಳನ್ನು ಈ ಲವಂಗ ದೂರ ಮಾಡಬಲ್ಲದು . ಶನಿವಾರ ಮತ್ತು ಭಾನುವಾರ ಸಂಜೆ 5 ಲವಂಗ 3 ಕರ್ಪೂರ ಹಾಗೂ 3 ಏಲಕ್ಕಿಯನ್ನು ಧೂಪಕ್ಕೆ ಹಾಕಿ ಅದರ ಹೊಗೆಯನ್ನು ಮನೆಯಲ್ಲಿ ಕೋಣೆಗೆ ತೋರಿಸಿ .
ನಂತರ ಅದನ್ನು ಮುಖ್ಯದ್ವಾರದ ಬಳಿ ಇಡಬೇಕು . ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ . ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಿದ್ದರೆ ಮನೆಯಿಂದ ಹೊರಗಡೆ ಹೋಗುವ ಮೊದಲು ಲವಂಗವನ್ನು ಬಾಯಿಗೆ ಹಾಕಿಕೊಳ್ಳಿ ನಂತರ , ಅಗಿಯುತ್ತಾ ಇಷ್ಟ ದೇವರನ್ನು ನೆನೆಯುತ್ತಾ ಮುಂದಿನ ಕೆಲಸವನ್ನು ಮಾಡಿ .ಈ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ .ಮನೆಯಲ್ಲಿ ಹಣ ಹರಿದು ಬರುತ್ತದೆ .
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ9535935559
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559