Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM

ಉಪಸಮರಕ್ಕೆ ವೇದಿಕೆ ಸಜ್ಜು: ಇಂದು ನಾಮಪತ್ರ ಸಲ್ಲಿಕೆ, ಕಣದಲ್ಲಿ ಕೈ-ಕಮಲ ಪೈಪೋಟಿ

23/03/2026 5:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOKING NEWS: ಬೈಕ್ ನಲ್ಲಿ ಪಟಾಕಿ ಕೊಂಡೊಯ್ಯುತ್ತಿದ್ದಾಗಲೇ ಸ್ಪೋಟ: ಓರ್ವ ಸ್ಥಳದಲ್ಲೇ ಸಾವು, 6 ಮಂದಿಗೆ ಗಾಯ
INDIA

SHOKING NEWS: ಬೈಕ್ ನಲ್ಲಿ ಪಟಾಕಿ ಕೊಂಡೊಯ್ಯುತ್ತಿದ್ದಾಗಲೇ ಸ್ಪೋಟ: ಓರ್ವ ಸ್ಥಳದಲ್ಲೇ ಸಾವು, 6 ಮಂದಿಗೆ ಗಾಯ

By kannadanewsnow0931/10/2024 5:11 PM

ಹೈದ್ರಾಬಾದ್: ದೀಪಾವಳಿ ಹಬ್ಬದ ಪ್ರಯುಕ್ತ ಬೈಕ್ ನಲ್ಲಿ ಪಟಾಕಿ ಖರೀದಿಸಿ ಕೊಂಡೊಯ್ಯೋರ ಸಂಖ್ಯೆಯೇ ಹೆಚ್ಚು. ನೀವು ಹೀಗೆ ಕೊಂಡೊಯ್ಯೋ ಮುನ್ನ ಎಚ್ಚರಿಕೆ ವಹಿಸಿ. ಯಾಕೆ ಅಂತ ಮುಂದೆ ಶಾಕಿಂಗ್ ನ್ಯೂಸ್ ಓದಿ.

ಹೈದರಾಬಾದಿನ ಏಲೂರಿನಲ್ಲಿ ಬೈಕ್ ನಲ್ಲಿ ಸವಾರ ಹಾಗೂ ಮತ್ತೋರ್ವ ಹಿಂಬದಿಯಲ್ಲಿ ಪಟಾಕಿಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಈ ವೇಳೆಯಲ್ಲಿ ಗುಂಡಿಯೊಂದರಲ್ಲಿ ಬೈಕ್ ಇಳಿದಿದ್ದೇ ತಡ ಕೈಯಲ್ಲಿದ್ದಂತ ಪಟಾಕಿ ಕೆಳಗೆ ಬಿದ್ದಿದೆ.  ಆ ಬಳಿಕ ಪಟಾಕಿ ಸ್ಪೋಟಗೊಂಡು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಎಲೂರು ಪಟ್ಟಣದಲ್ಲಿ ಪಟಾಕಿ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದು, ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಗಂಗಮ್ಮ ದೇವಸ್ಥಾನದ ಬಳಿ ರಸ್ತೆ ಗುಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ಬಾಂಬ್ ಗಳಿದ್ದ ಚೀಲ ನೆಲದ ಮೇಲೆ ಬಿದ್ದಿದೆ. ಪಟಾಕಿಗಳು ಸ್ಫೋಟಗೊಂಡು ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ಈ ಎಲ್ಲಾ ದೃಶ್ಯಾವಳಿಯು ಸಮೀಪದಲ್ಲೇ ಇದ್ದಂತ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದಂತ ಜನರು ಬೆಚ್ಚಿ ಬಿದ್ದಿದ್ದಾರೆ.

Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಏ. 1 ರಿಂದ ಬದಲಾಗಲಿದೆ ಈ 15 ಪ್ರಮುಖ ನಿಯಮಗಳು |New Rules from April 1

23/03/2026 5:15 AM3 Mins Read

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM2 Mins Read

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM2 Mins Read
Recent News

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM

ಉಪಸಮರಕ್ಕೆ ವೇದಿಕೆ ಸಜ್ಜು: ಇಂದು ನಾಮಪತ್ರ ಸಲ್ಲಿಕೆ, ಕಣದಲ್ಲಿ ಕೈ-ಕಮಲ ಪೈಪೋಟಿ

23/03/2026 5:37 AM

ಸಾರ್ವಜನಿಕರೇ ಗಮನಿಸಿ : ಏ. 1 ರಿಂದ ಬದಲಾಗಲಿದೆ ಈ 15 ಪ್ರಮುಖ ನಿಯಮಗಳು |New Rules from April 1

23/03/2026 5:15 AM
State News
KARNATAKA

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

By kannadanewsnow5723/03/2026 5:48 AM KARNATAKA 1 Min Read

ಬೆಂಗಳೂರು: ಕಳೆದ 12 ದಿನಗಳಿಂದ ವಾಣಿಜ್ಯ ಸಿಲಿಂಡರ್ ಕೊರತೆಯಿಂದ ಕಂಗೆಟ್ಟಿದ್ದ ರಾಜ್ಯದ ಹೋಟೆಲ್ ಉದ್ಯಮಕ್ಕೆ ಕೊನೆಗೂ ಬಿಡುವು ಸಿಕ್ಕಿದೆ. ಇಂದಿನಿಂದ…

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM

ಉಪಸಮರಕ್ಕೆ ವೇದಿಕೆ ಸಜ್ಜು: ಇಂದು ನಾಮಪತ್ರ ಸಲ್ಲಿಕೆ, ಕಣದಲ್ಲಿ ಕೈ-ಕಮಲ ಪೈಪೋಟಿ

23/03/2026 5:37 AM

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

22/03/2026 9:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.