ಎರಡನೇ ಶುಕ್ರವಾರ ಅಥವಾ ಮೂರನೇ ಶುಕ್ರವಾರ ಮಾಡಬೇಕಾ? ಎಂದು ಎಲ್ಲರಿಗೂ ಗೊಂದಲ ಉಂಟಾಗಿದೆ ಇದರಲ್ಲಿ ಯಾವುದೇ ತರ ಸಂಶಯವಿಲ್ಲ ಈ ಬಾರಿ ಶ್ರಾವಣ ಮಾಸದಲ್ಲಿ ಬರುವ ಮೂರನೇ ಶುಕ್ರವಾರದಂದು ವ್ರತವನ್ನು ಮಾಡಬೇಕು.
ಆಧಾರ –
ಭವಿಷ್ಯೋತರ ಪುರಾಣದ ಪಾರ್ವತಿ ಪರಮೇಶ್ವರರ ಸಂವಾದದಲ್ಲಿ ಬರುವ ಒಂದು ಸನ್ನಿವೇಶ ಹೀಗಿರುತ್ತದೆ.
ವ್ರತ ನಿರ್ಣಯ –
ಅನುಸಾರವಾಗಿ ಸೂತಪುರಾಣಿಕರು ಸನಕಾದಿ ಋಷಿಗಳ ಆಶ್ರಮಕ್ಕೆ ಬಂದಾಗ ಗೌರವಿಸಲ್ಪಟ್ಟು ನಂತರ ಲೋಕಕಲ್ಯಾಣಾರ್ಥವಾಗಿ ವ್ರತವೊಂದನ್ನು ಹೇಳುವಂತೆ ಸನಕಾದಿಗಳು ಸವಿನಯವಾಗಿ ಕೇಳಿಕೊಂಡರು.
ಯಾವ ವ್ರತ ಮಾಡಿದರೆ ಸೌಭಾಗ್ಯ ಐಶ್ವರ್ಯ ಉಂಟಾಗುವುದು ಅಂತ ವ್ರತ ಪೂಜಾ ವಿಧಾನಗಳನ್ನು ತಿಳಿಸಬೇಕೆಂದು ಕೇಳಿಕೊಂಡರು.
ಆಗ ಸೂತಪುರಾಣಿಕರು ತಿಳಿಸುತ್ತಾರೆ –
ಶಿವನ ವಾಸಸ್ಥಾನವಾದ ಕೈಲಾಸದಲ್ಲಿ ಪಾರ್ವತಿ ದೇವಿಯು ಒಂದು ದಿನ ಲೋಕಾನುಗ್ರಹಕ್ಕಾಗಿ ಒಂದು ವ್ರತವನ್ನು ಹೇಳಿ ಎಂದು ಪಾರ್ವತಿ ದೇವಿಯು ಅಪೇಕ್ಷಿಸಿದಾಗ ಶಿವನು ಹೀಗೆ ತಿಳಿಸುತ್ತಾನೆ.
ಪಾರ್ವತಿ ದೇವಿಯೇ –
ವರಲಕ್ಷ್ಮಿ ವ್ರತವೆಂದು ಒಂದು ಅತ್ಯುತ್ತಮವಾದ ವ್ರತವಿದೆ ಆ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ –
ಇದನ್ನು ಆಧರಿಸಿ ಚಾರುಮತಿ ಕಥೆಯು ವರಮಹಾಲಕ್ಷ್ಮಿ ವ್ರತದ ಕಥೆಯಲ್ಲಿ ಆಧಾರ ಪೂರಕವಾಗಿ ನಮಗೆ ಸಿಗುತ್ತದೆ.
ನಿರ್ಣಯ –
ಈ ಬಾರಿ ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ಮುಂಚೆ ಬರುವ ಶುಕ್ರವಾರ ಅರ್ಥಾತ್ 8.aug. 2025 ರಂದು ವರಲಕ್ಷ್ಮಿ ವ್ರತವನ್ನು ಮಾಡಬೇಕು.
ಗೊಂದಲಕ್ಕೆ ಕಾರಣ –
ಶ್ರಾವಣ ಮಾಸದಲ್ಲಿ ಒಟ್ಟು 5 ಶುಕ್ರವಾರಗಳು ಬಂದಿರುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವಿಶ್ವಾವಸು ಸಂವತ್ಸರದಲ್ಲಿ – ( 2025 )
ಹುಣ್ಣಿಮೆಯ ಮುಂಚೆ ಮೂರನೆಯ ಶುಕ್ರವಾರ ವ್ರತದ ದಿನ ಆಗಿರುತ್ತದೆ ಆದ್ದರಿಂದ ವ್ರತ ಆಚರಣೆಯ ದಿನವನ್ನು 8.aug. 2025 ದಂದು ನಿಸ್ಸಂದೇಹವಾಗಿ ಮಾಡಬೇಕು.
ಶುಭಮಸ್ತು