Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

YouTube Update : ಇನ್ಮುಂದೆ ಇಂತಹ ವಿಡಿಯೋಗಳಿಗೆ ‘YouTube’ ಹಣ ನೀಡೋದಿಲ್ಲ, ಜು.15ರಿಂದ ಹೊಸ ರೂಲ್ಸ್

05/07/2025 8:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬನದ ಹುಣ್ಣಿಮೆ, ಹುಣ್ಣಿಮೆ ದಿನ ಈ ವಸ್ತುಗಳನ್ನು ದೇವಸ್ಥಾನಕ್ಕೆ ಕೋಡಿ, ಗ್ರಹದೋಷ ಆರೋಗ್ಯ, ಆರ್ಥಿಕ ಸಮಸ್ಸೆ ನಿವಾರಣೆಗಾಗಿ!
KARNATAKA

ಬನದ ಹುಣ್ಣಿಮೆ, ಹುಣ್ಣಿಮೆ ದಿನ ಈ ವಸ್ತುಗಳನ್ನು ದೇವಸ್ಥಾನಕ್ಕೆ ಕೋಡಿ, ಗ್ರಹದೋಷ ಆರೋಗ್ಯ, ಆರ್ಥಿಕ ಸಮಸ್ಸೆ ನಿವಾರಣೆಗಾಗಿ!

By kannadanewsnow0724/01/2024 5:55 AM
astro

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜನವರು 2024 ಈ ತಿಂಗಳಲ್ಲಿ ಬರುವ ಹುಣ್ಣಿಮೆ ಬಗ್ಗೆ ಓದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಹುಣ್ಣಿಮೆ ಅನ್ನು ಬನದ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಹುಣ್ಣಿಮೆ ದಿನವನ್ನು ತುಂಬಾ ಮಂಗಳಕರವಾದ ದಿನ ಎಂದು ಹೇಳಲಾಗುತ್ತದೆ. ಈ ದಿನ ನಾಗರ ಪೂಜೆ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯನ್ನು ಮಾಡುತ್ತೇವೆ ಹಾಗು ವಿಷ್ಣುವನ್ನು ಸಹ ಆರಾಧನೆಯನ್ನು ಮಾಡುತ್ತೇವೆ. ಅದರಲ್ಲೂ ಪುಷ್ಯಾ ಮಾಸದಲ್ಲಿ ಬರುವ ಹುಣ್ಣಿಮೆ ಅನ್ನು ಬನದ ಹುಣ್ಣಿಮೆ ಎಂದು ಕರೆಯುತ್ತೇವೆ.

ಈ ಬನದ ಹುಣ್ಣಿಮೆ ದಿನ ಬನಶಂಕರಿ ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಾಗಾಗಿ ಈ ಹುಣ್ಣಿಮೆ ತುಂಬಾ ವಿಶೇಷ ಎಂದು ಹೇಳಬಹುದು. ಸಾಧ್ಯವಾದರೆ ನಿಮ್ಮ ಮನೆಯ ಹತ್ತಿರ ಇರುವ ಬನಶಂಕರಿ ದೇವಿ ದೇವಸ್ಥಾನ ಹತ್ತಿರ ಇದ್ದರೆ ಇದೆ ಹುಣ್ಣಿಮೆ ದಿನ ಕೆಲವು ವಸ್ತುಗಳನ್ನು ಮರೆಯದೆ ದೇವೀ ದೇವಸ್ಥಾನಕ್ಕೆ ಹೋಗೀ ಕೋಡಿ. ಬನಶಂಕರಿ ದೇವಿ ಗೆ ಈ ವಸ್ತುಗಳನ್ನು ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ

ಹುಣ್ಣಿಮೆ ತಿಥಿ ಪ್ರಾರಂಭ ಆಗುವುದು ಜನವರಿ 24 ಬುಧವಾರ ರಾತ್ರಿ 9:50 ನಿಮಿಷಕ್ಕೆ ಹುಣ್ಣಿಮೆ ತಿಥಿ ಪ್ರಾರಂಭವಾಗುತ್ತದೆ ಮತ್ತು ಜನವರು 25 ಗುರುವಾರ ರಾತ್ರಿ 11:20 ನಿಮಿಷಕ್ಕೆ ಹುಣ್ಣಿಮೆ ತಿಥಿ ಮುಕ್ತಾಯ ಆಗುತ್ತದೆ.ಈ ಬನದ ಹುಣ್ಣಿಮೆ ಅನ್ನು ಜನವರಿ 25ನೆ ತಾರೀಕು ಆಚರಣೆ ಮಾಡಬೇಕು. ಈ ಹುಣ್ಣಿಮೆ ಅನ್ನು ಪುಷ್ಯಾ ಹುಣ್ಣಿಮೆ ಎಂದು ಕರೆಯಲಾಗುತ್ತದೆ ಮತ್ತು ಪುಷ್ಟ ಪೌರ್ಣಮಿ ಎಂದು ಕರೆಯಲಾಗುತ್ತದೆ. ಪುಷ್ಯಾ ಮಾಸದಲ್ಲಿ ಬರುವ ಈ ಹುಣ್ಣಿಮೆ ಅನ್ನು ಪುಷ್ಯಾ ಪೌರ್ಣಮಿ ಎಂದು ಹೇಳಲಾಗುತ್ತದೆ. ಬನದ ಹುಣ್ಣಿಮೆ ದಿನ ಶಾಖಂಬರಿ ಅಲಂಕಾರವನ್ನು ಮಾಡಲಾಗುತ್ತದೆ. ಹಾಗಾಗಿ ಯಾರಿಗೆ ಎಷ್ಟು ಸಾಧ್ಯವೋ ಕೆಲವೋದಿಷ್ಟು ತರಕಾರಿಗಳನ್ನು ಹಿಂದಿನ ದಿನ ತೆಗೆದುಕೊಂಡು ಹೋಗೀ ಕೊಡುವುದು ತುಂಬಾ ಒಳ್ಳೆಯದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಏಕೆಂದರೆ ಆ ದಿನ ದೇವಿಗೆ ತರಕಾರಿ ಅಲಂಕಾರವನ್ನು ಮಾಡಲಾಗುತ್ತದೆ. ಹಾಗಾಗಿ ತರಕಾರಿ ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ. ಶುಕ್ರ ಚಂದ್ರ ದೋಷ ಇದ್ದರೆ ಅದು ಕೂಡ ನಿವಾರಣೆ ಆಗುತ್ತದೆ. ಸೌತೆಕಾಯಿ ಕುಂಬಳಕಾಯಿ ಬದನೇಕಾಯಿ ಮೂಲಂಗಿ ಈ ರೀತಿ ತರಕಾರಿಗಳನ್ನು ತೆಗೆದುಕೊಂಡು ಹೋಗೀ ಕೊಡುವುದರಿಂದ ಕೆಲವು ದೋಷಗಳು ನಿವಾರಣೆ ಆಗುತ್ತದೆ.

ಕುಂಬಳಕಾಯಿ ಮತ್ತು ಬಾಳೆಕಾಯಿ ಕೊಟ್ಟರೆ ತುಂಬಾ ಒಳ್ಳೆಯದು. ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನು ತೆಗೆದುಕೊಂಡು ದೇವರಿಗೆ ಹೋಗೀ ಕೊಡಬಹುದು. ಈ ದಿನ ಬನಶಂಕರಿ ಅಮ್ಮನವರ ರಥೋತ್ಸವ ಕೂಡ ನಡೆಯುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ಬನದ ಹುಣ್ಣಿಮೆ ದಿನ ನಿಮಗೆ ಆದಷ್ಟು ತರಕಾರಿಗಳನ್ನು ತೆಗೆದುಕೊಂಡು ಹೋಗೀ ಕೋಡಿ. ಇದರ ಜೊತೆಗೆ ಅರಿಶಿನ ಕುಂಕುಮ ಅಥವಾ ಅರಿಶಿನ ಕೊಂಬನ್ನು ಸಹ ದೇವಸ್ಥಾನಕ್ಕೆ ಹೋಗೀ ಕೊಡಬಹುದು.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

for the health of planetary defects for the removal of financial problems! full moon day offer these items to the temple On banada purnima ಆರ್ಥಿಕ ಸಮಸ್ಸೆ ನಿವಾರಣೆಗಾಗಿ! ಗ್ರಹದೋಷ ಆರೋಗ್ಯ ಬನದ ಹುಣ್ಣಿಮೆ ಹುಣ್ಣಿಮೆ ದಿನ ಈ ವಸ್ತುಗಳನ್ನು ದೇವಸ್ಥಾನಕ್ಕೆ ಕೋಡಿ
Share. Facebook Twitter LinkedIn WhatsApp Email

Related Posts

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM1 Min Read

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM1 Min Read

ಜು.28 ರಂದು ಮದ್ದೂರಿಗೆ ಸಿಎಂ ಸಿದ್ದರಾಮಯ್ಯ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ

05/07/2025 8:17 PM1 Min Read
Recent News

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

YouTube Update : ಇನ್ಮುಂದೆ ಇಂತಹ ವಿಡಿಯೋಗಳಿಗೆ ‘YouTube’ ಹಣ ನೀಡೋದಿಲ್ಲ, ಜು.15ರಿಂದ ಹೊಸ ರೂಲ್ಸ್

05/07/2025 8:26 PM

ಜು.28 ರಂದು ಮದ್ದೂರಿಗೆ ಸಿಎಂ ಸಿದ್ದರಾಮಯ್ಯ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ

05/07/2025 8:17 PM
State News
KARNATAKA

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

By kannadanewsnow0905/07/2025 8:58 PM KARNATAKA 1 Min Read

ಬೆಂಗಳೂರು: ನಾಗರಿಕ ಸೇವಾ ಪರೀಕ್ಷೆ ಬರೆದು ಉನ್ನತ ಹುದ್ದೆಗೇರಲು ಬಯಸುವ ಪ್ರತಿಭಾನ್ವಿತ ಯುವತಿಯರಿಗಾಗಿ ಉಚಿತ ವಸತಿ ಸಹಿತ ಅಧ್ಯಯನ ಕೇಂದ್ರ…

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

ಜು.28 ರಂದು ಮದ್ದೂರಿಗೆ ಸಿಎಂ ಸಿದ್ದರಾಮಯ್ಯ ಆಗಮನ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ

05/07/2025 8:17 PM

NEET ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ಗಮನಕ್ಕೆ: ಜು.8ರವರೆಗೆ ರೋಲ್ ನಂಬರ್ ದಾಖಲಿಸಲು ಅವಕಾಶ

05/07/2025 8:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.