ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ “220/66/11ಕೆ.ವಿ ಹೆಚ್.ಎ.ಎಲ್’ ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 17.08.2025 (ಭಾನುವಾರ) ರಂದು ಬೆಳಗ್ಗೆ 08:00 ಗಂಟೆಯಿಂದ 11:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಐಎಸ್ಆರ್ಒ (ಮಾರ್ಥಹಳ್ಳಿ ಮತ್ತು ಎನ್ಎಎಲ್), ಬಾಗ್ಮನೆ ಟೆಕ್ ಪಾರ್ಕ್, ಜಿಟಿಆರ್ಇ, ಡಬ್ಲ್ಯೂಟಿಸಿ, 220 ಕೆವಿ ಹಾಲ್ ಈಎಚ್ಟಿ, ಇಂದಿರಾನಗರ – ಡಿಫೆನ್ಸ್ ಕಾಲೋನಿ, 100 ಅಡಿ ರಸ್ತೆ, ಇಂದಿರಾನಗರ 1ನೇ ಮತ್ತು 2ನೇ ಹಂತ, 80 ಅಡಿ ರಸ್ತೆ, ಸಿಎಂಎಚ್ ರಸ್ತೆ, ಕೃಷ್ಣ ದೇವಾಲಯ ರಸ್ತೆ ಎಚ್-ಕಾಲೋನಿ, ಜೀವನ್ ಭೀಮನಗರ – ಗೀತಾಂಜಲಿ ಲೇಔಟ್, ಹುಲ್ಲೇರಿ, 12ನೇ ಮುಖ್ಯ ರಸ್ತೆ, ಜೀವನ್ ಭೀಮನಗರ, ಬಿಡಿಎ ಲೇಔಟ್, ಎಲ್ಐಸಿ ಕಾಲೋನಿ, ತಿಪ್ಪಸಂದ್ರ, ರಮೇಶ್ ನಗರ, ಡಿಫೆನ್ಸ್, ಟಾಟಾ ಹೌಸಿಂಗ್, ಡೈನಾಸ್ಟಿ, ಬಿಇಎಂಎಲ್, ಏಡಿಎ, ಮಲೆಷ್ಪಾಳ್ಯ, ಮರುತಿನಗರ, ಕಲ್ಲಪ್ಪ ಲೇಔಟ್, ರಾಜಣ್ಣ ಮತ್ತು ಎಲ್ಎನ್ ರೆಡ್ಡಿ ಕಾಲೋನಿ, ಬಸವನಗರ, ಅನ್ನಸಂದ್ರಪಾಳ್ಯ, ವಿವೂತಿಪುರ, ಜೈನ ಹೈಟ್ಸ್, ವಿಶ್ವಜಿತ್ ಲೇಔಟ್, ಆದರ್ಶ ವಿಲ್ಲಾ, ಕುವೆಂಪು ರಸ್ತೆ, ಕೃಷ್ಣಪ್ಪ ಗಾರ್ಡನ್, ವಿಮಾನ ನಿಲ್ದಾಣ ರಸ್ತೆ, ಟೆಕ್ಸಾಸ್, ಐಎಎಂ, ಮಾರಾಥಹಳ್ಳಿ, ದೊಡ್ಡನೆಕುಂಡಿ, ನ್ಯಾಯಾಲಯ ಕ್ವಾರ್ಟರ್ಸ್ ಮತ್ತು ಸುತ್ತಲೂ ಇರುವ ಪ್ರದೇಶಗಳು.”
220/66 ಕೆ.ವಿ ‘ಎ’ ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 17.08.2025 (ಭಾನುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಟಿಸಿಎಸ್, ಹಾಲಿಡೇ ಇನ್, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, 1ನೇ ಮೈನ್ ರಸ್ತೆ ಗಾಂಧಿನಗರ ಮತ್ತು 1ನೇ ಕ್ರಾಸ್, ಹಾಗೂ 2ನೇ ಕ್ರಾಸ್ನ ಕೆಲವು ಭಾಗ. ಕ್ರೆಸೆಂಟ್ ರಸ್ತೆ, ರ್ನಾಟಕ ನ್ಯಾಯಿಕ ಅಕಾಡೆಮಿ, 2 ಮಂತ್ರಿಗಳ ಕ್ವರ್ಟರ್ಸ್, ವೆಸ್ಟ್ ಎಂಡ್ ಹೋಟೆಲ್, ರ್ನಾಟಕ ಪವರ್ ಕರ್ಪೊರೇಷನ್, ಫರ್ಫೀಲ್ಡ್ ಲೇಔಟ್, ಎಲ್ಎಲ್ಆರ್ ಬಿಡಬ್ಲ್ಯೂಎಸ್ಎಸ್ಬಿ. ಶಿವಾನಂದ ಪರ್ಕ್, ಶೇಷಾದ್ರಿಪುರಂ, ವಿನಾಯಕ ವೃತ್ತ, ಇರ್ಜಿಯ ಮಂತ್ರಿ ಮತ್ತು ಗೃಹ ಮಂತ್ರಿಗಳ ಕ್ವರ್ಟರ್ಸ್, ಕುಮಾರ ಪರ್ಕ್ ಈಸ್ಟ್.ಕಾವೇರಿ ಭವನ, ಕೆಎಚ್ಬಿ, ಬಿಡಬ್ಲ್ಯೂಎಸ್ಎಸ್ಬಿ, ಖಜಾನಾ ಭವನ, ಗಾಂಧಿನಗರದ ಸಿನೆಮಾ ಥಿಯೇರ್ಗಳು, ಟ್ಯಾಂಕ್ ಬಂಡ್ ರಸ್ತೆ, ಎಸ್ಸಿ ರಸ್ತೆ, ಕೆಜಿಆರ್ ರಸ್ತೆಯ ಭಾಗ, ಹಾಸ್ಪಟಲ್ ರಸ್ತೆಯ ಭಾಗ ಮತ್ತು ಲಕ್ಷ್ಮಣಪುರಿ ಪ್ರದೇಶ (ತೊಳಿತೋಟಿ), 6ನೇ ಕ್ರಾಸ್ ಮತ್ತು 10ನೇ ಕ್ರಾಸ್ ಕುಬ್ಬಣಪೇಟೆ.ಲೋಡ್ ಡಿಸ್ಪಾಚ್ ಸೆಂಟರ್, ಆನಂದ್ ರಾವ್ ರ್ಕಲ್ನ ಕೆಪಿಟಿಸಿಎಲ್ ಕಚೇರಿಗಳು, ರೇಸ್ ಕರ್ಸ್, ಚೀಫ್ ಸೆಕ್ರಟರಿ ಕ್ವರ್ಟರ್ಸ್ ಮತ್ತು ವಸಂತನಗರದ ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ, ಪಿಡಬ್ಲ್ಯೂಡಿ ಕಚೇರಿ ಮತ್ತು ಪೊಲೀಸ್ ಕ್ವರ್ಟರ್ಸ್ ಪ್ರದೇಶ, ಬ್ರಿಗೇಡ್ ಪ್ಲಾಜಾ, ಶೇಷಾದ್ರಿ ರಸ್ತೆ, ಆನಂದ್ ರಾವ್ ರ್ಕಲ್ ಪ್ರದೇಶಗಳು, ಖನಿಜ ಭವನ, ಚಾಲುಕ್ಯ ವೃತ್ತ, ಬಿಡಬ್ಲ್ಯೂಎಸ್ಎಸ್ಬಿ ವಾಟರ್ ಪಂಪ್, ಹೈಗ್ರೌಂಡ್ಸ್, ಗಾಂಧಿನಗರ, ಶಿವಾನಂದ, ಆನಂದ್ ರಾವ್ ರ್ಕಲ್, ಶೇಷಾದ್ರಿ ರಸ್ತೆ, ಮಧವನಗರ, ತುಳಸಿಥೋಟ, ಚಾಲುಕ್ಯ ವೃತ್ತ, ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ, ಕೆಜಿ ರಸ್ತೆ, ಮೆಜೆಸ್ಟಿಕ್, ಕಾಟನ್ಪೇಟೆ, ರ್ಟಿ ರಸ್ತೆ, ವಸಂತನಗರ, ಮಿಲ್ರ್ಸ್ ರಸ್ತೆ, ಕೆಆರ್ ವೃತ್ತ, ಕಾವೇರಿ ಭವನ, ನರಪತುಂಗ ರಸ್ತೆ, ಕುಬ್ಬಣಪೇಟೆ, ಬನ್ನಪ್ಪಾ ಪರ್ಕ್, ಸಿಟಿ ಸ್ಟ್ರೀಟ್, ಚೌಳಗಲ್ಲಿ ಮತ್ತು ಸುತ್ತಲೂ ಇರುವ ಪ್ರದೇಶಗಳು”
66/11ಕೆ.ವಿ ವಿಕ್ಟೋರಿಯಾ” ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 17.08.2025 (ಭಾನುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಎಸ್ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ನೆಫ್ರೋರಾಲಜಿ, ಮಿಂಟೊ, ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮರ್ಕೆಟ್ ಕಾಂಪ್ಲೆಕ್ಸ್, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರತ್ ಪೇಟೆ, ತಿಗಳರಪೇಟೆ, ಎನ್, ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆ, ಎಸ್ಜೆಪಿ ಪರ್ಕ್, ಬಸಪ್ಪ ವೃತ್ತ, ಕೆಆರ್ ರಸ್ತೆ, ಕೋಟೆ ಬೀದಿ, ಕಲಾಸಿಪಾಳ್ಯ ಮುಖ್ಯ ರಸ್ತೆ, ಪಟ್ನೂಲ್ಪೇಟೆ, ಹಳೆ ಕಸಾಯಿಖಾನೆ ರಸ್ತೆ, ನಗರತ್ ಪೇಟೆ ಮುಖ್ಯರಸ್ತೆ, ಕುಂಬಾರಪೇಟೆ ಮುಖ್ಯರಸ್ತೆ, ಅಪ್ಪುರಾಯಪ್ಪ ಲೇನ್, ಎಂಬಿಟಿ ರಸ್ತೆ, ಪಿಳ್ಳಪ್ಪ ಲೇನ್, ಸಿಆರ್ ಸ್ವಾಮಿ ಬೀದಿ, ಮೇಧರಪೇಟೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ, ಆರ್.ಟಿ.ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಒಟಿ ಪೆಟ್, ಒಟಿಸಿ ರಸ್ತೆ, ಗುಂಡೋಪಂಥ್ ಬೀದಿ, ಮಾಮೂಲ್ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.”
220/66/11ಕೆ.ವಿ ಇ.ಪಿ.ಐ.ಪಿ’ ಸ್ಟೇಷನ್ ವ್ಯಾಪ್ತಿಯಲ್ಲಿ ದಿನಾಂಕ 17.08.2025 (ಭಾನುವಾರ) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಕ್ವಾಲ್ಕಾಮ್, ಕ್ಯಾಪ್ಜೆಮಿನಿ, ಐ ಗೇಟ್ ರ್ಕಲ್, ಗ್ರಾಫೈಟ್ ರ್ಕಲ್, ರಾಧಾ ಹೊಮಟೆಲ್, ಫರ್ಚೂನ್ ಹೋಟೆಲ್, ನಂದಿ ಟೊಯೋಟಾ, ಎಲ್ & ಟಿ ಲಿಮಿಟೆಡ್, ಎಸ್ಎಂಟಿ ಮೆಡಿಕಲ್ ರ್ವೀಸಸ್, ಐಯಾನ್ ಐಡಿಯಾ, ಉಡುಪಿ ಹೋಟೆಲ್, ಚೆಸ್ಸಾ ಡೆಂಟಲ್ ಕೇರ್, ವಾಟರ್ ಟ್ಯಾಂಕ್, ಬಿಎಂಟಿಸಿ, ಆರ್ಎಂಝಡ್ ಕಂಪನಿ ಕುಂದನಹಳ್ಳಿ ಮುಖ್ಯರಸ್ತೆ, ಚೆನ್ನಮ್ಮ ಲೇಔಟ್, ಸ್ಯಾಪ್ ಲ್ಯಾಬ್ ಲಿಮಿಟೆಡ್ ಇಪಿಪಿ ಸ್ಟೇಷನ್ ಎದುರುಗಡೆ, ಗೋಪಾಲನ್ ಗ್ಲೋಬಲ್ ಆಕ್ಸೆಸ್ ಕರ್ಷಿಯಲ್ ಕಂಪನಿ, ಮೈಂಡ್ ಕಾಂಪ್, ಬಿಐಪಿ ಡೆವಲರ್ಸ್, ಇಪಿಪಿ ಎಫ್೬ ಫೀರ್ಗೆ ಬದಲಾವಣೆ, ಬಾಗ್ಮನೆ ನಿಯೋನ್ ಬಿಲ್ಡಿಂಗ್ ಒಳಗೆ, ಎಲ್ & ಟಿ, ಆರ್ಎಂಝಡ್ ನೆಕ್ಸ್ಟ್, ರ್ಜಿ ಹಳ್ಳಿ–ಸಿದ್ದಾಪುರ ಗೇಟ್, ಇಪಿಪಿ ಲೇಔಟ್, ಟಿಸಿಎಸ್ ಸಾಫ್ಟ್ವೇರ್, ಎಸ್ಜೆಆರ್ ಟೆಕ್ ಪರ್ಕ್, ಇಪಿಪಿ ಲೇಔಟ್, ಎಂ/ಎಸ್ ವಿಎಸ್ಎನ್ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಒರಿಯೆಂಟಲ್ ಹೋಟೆಲ್, ರ್ಟೆಲ್ ಕಂಪನಿ, ಇಪಿಪಿ ಲೇಔಟ್, ಬುಶ್ರಾ ಟೆಕ್ ಪರ್ಕ್, ಇಪಿಪಿ ಲೇಔಟ್, ಗೋಪಾಲನ್ ಎಂರ್ಪ್ರೈಸಸ್, ಸದಾ ಟೆಕ್ ಪರ್ಕ್, ಇಪಿಪಿ ಲೇಔಟ್, ಕ್ವಾಲ್ಕಾಮ್, ಕ್ವಾಲ್ಕಾಮ್ ೨, ಜಿ.ಇ.ಬಿ.ಇ ಕಂಪನಿ, ಬಾಗ್ಮನೆ ನಿಯೋನ್ ಬ್ಲಾಕ್, ಇಪಿಪಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ.
BREAKING: ಶಿವಮೊಗ್ಗದ ಸಾಗರ ನಗರದಲ್ಲಿ ಸಿಲಿಂಡರ್ ಸ್ಪೋಟ, ಓರ್ವ ವ್ಯಕ್ತಿಗೆ ಗಂಭೀರ ಗಾಯ
ರೈತರ ಗಮನಕ್ಕೆ: ಹಸು, ಕುರಿ, ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ