Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BREAKING : ಇರಾನ್’ನ ‘ಫೋರ್ಡೊ ಪರಮಾಣು ಕೇಂದ್ರದ’ ಮೇಲೆ ಇಸ್ರೇಲ್ ದಾಳಿ ; ಇರಾನ್ ಮಾಧ್ಯಮ

23/06/2025 3:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `ಮದ್ಯ’ ಪ್ರಿಯರಿಗೆ ಶಾಕ್ : ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ‘ಎಣ್ಣೆ’ ಬೆಲೆ ಹೆಚ್ಚಳ!
KARNATAKA

`ಮದ್ಯ’ ಪ್ರಿಯರಿಗೆ ಶಾಕ್ : ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ‘ಎಣ್ಣೆ’ ಬೆಲೆ ಹೆಚ್ಚಳ!

By kannadanewsnow5718/05/2024 9:19 AM

ಬೆಂಗಳೂರು : ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಲೋಕಸಭೆ ಚುನಾವಣೆ ಬಳಿಕ ಮದ್ಯದ ಬೆಲೆಯಲ್ಲಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಉಚಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿರುವ ಸರ್ಕಾರ, ದೇಶಿಯ ಮದ್ಯಗಳ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಲಿಕ್ಕರ್ ದರ ಏರಿಕೆಗೆ ಅಬಕಾರಿ ಇಲಾಖೆ ಪ್ಲಾನ್ ಮಾಡಿದ್ದು, ಸರ್ಕಾರ ಚುನಾವಣೆ ನಂತರ ಅನುಮೋದನೆ ನೀಡಲು ಮುಂದಾಗಿದೆ.

ರಾಜ್ಯದಲ್ಲಿ 2023ರ ಜುಲೈನಲ್ಲಿ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲಾಗಿತ್ತು. ನಂತರ ಲಿಕ್ಕರ್ ಕಂಪನಿಗಳು ಬಿಯರ್ ದರ ಏರಿಕೆ ಮಾಡಿದವು. ಲಿಕ್ಕರ್ ದರವನ್ನ 20 ರೂಪಾಯಿಗೆ ಏರಿಕೆ ಮಾಡಿತ್ತು. ಈಗ ಮತ್ತೆ ಮದ್ಯದ ಬೆಲೆಯಲ್ಲಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

`ಮದ್ಯ' ಪ್ರಿಯರಿಗೆ ಶಾಕ್ : ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ‘ಎಣ್ಣೆ’ ಬೆಲೆ ಹೆಚ್ಚಳ! Oil prices hiked after Lok Sabha election results
Share. Facebook Twitter LinkedIn WhatsApp Email

Related Posts

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM1 Min Read

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM2 Mins Read

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM2 Mins Read
Recent News

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

23/06/2025 3:46 PM

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BREAKING : ಇರಾನ್’ನ ‘ಫೋರ್ಡೊ ಪರಮಾಣು ಕೇಂದ್ರದ’ ಮೇಲೆ ಇಸ್ರೇಲ್ ದಾಳಿ ; ಇರಾನ್ ಮಾಧ್ಯಮ

23/06/2025 3:14 PM

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM
State News
INDIA

ಹೊಸ ಜಾತಿ ಜನಗಣತಿ ಕೈಬಿಡಿ, ಕೇಂದ್ರದ ಸಮೀಕ್ಷೆಯನ್ನು ಬೆಂಬಲಿಸಿ : ಜಾಗೃತಿ ವೇದಿಕೆ ಆಗ್ರಹ

By KannadaNewsNow23/06/2025 3:46 PM INDIA 1 Min Read

ಬೆಂಗಳೂರು : ಕೇಂದ್ರ ಸರ್ಕಾರವು ಮುಂಬರುವ ದಶಕದ ಜನಗಣತಿಯ ಸಮಯದಲ್ಲಿ ಜಾತಿಗಳನ್ನ ಎಣಿಸಲು ಈಗಾಗಲೇ ನಿರ್ಧರಿಸಿರುವುದರಿಂದ, ರಾಜ್ಯ ಸರ್ಕಾರವು “ಆತುರದಿಂದ”…

BREAKING : ಹಾಸನದಲ್ಲಿ ಒಂದೇ ತಿಂಗಳಲ್ಲಿ ‘ಹೃದಯಾಘಾತಕ್ಕೆ’ 13 ಜನ ಬಲಿ : ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು

23/06/2025 3:18 PM

BIG NEWS: ವಸತಿ ಹಗರಣ ಆರೋಪ: ‘ಕಾಂಗ್ರೆಸ್ ಸ್ವಪಕ್ಷೀಯ ಶಾಸಕ’ರಿಂದಲೇ ಸಚಿವರ ರಾಜೀನಾಮೆಗೆ ಒತ್ತಾಯ

23/06/2025 3:10 PM

ಬೆಂಗಳೂರಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ: 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

23/06/2025 2:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.