ಬೆಳಗಾವಿ : ಆಸ್ತಿ ಲೆಕ್ಕಾಪತ್ರಗಳಿಗೆ ಸಹಿ ಹಾಕುವ ವಿಚಾರಕ್ಕಾಗಿ  ಅಧಿಕಾರಿಯೊಬ್ಬರು ಮಾನವೀಯನ್ನೇ ಮರೆತಿರುವ ದುರಂತ ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ

BIGG NEWS : ʼನಿಲ್ಲದ ಹಿಜಾಬ್‌ ದಂಗಲ್‌ ʼ : ಜಿಮ್​ನಲ್ಲೂ ಹಿಜಾಬ್​ ಹಾಕಿಕೊಂಡೇ ಯುವತಿಯರ ವ್ಯಾಯಾಮ | Hijab at the gym

 80 ವರ್ಷದ ವೃದ್ಧೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದು, ಈ ವೇಳೆ ಆಸ್ತಿ ಲೆಕ್ಕಾಪತ್ರಗಳಿಗೆ ವೃದ್ಧೆ ಸಹಿ ಹಾಕಬೇಕಾಗಿತ್ತು. ಹಾಗಾಗಿ ಮಹಾದೇವಿ ಅಗಸಿಮನಿ  ಎಂಬ ವೃದ್ಧೆಯನ್ನು ಅಧಿಕಾರಿಗಳು ಬೆಡ್‌ ಮೇಲೆಯೇ ಕರೆದುಕೊಂಡು ಬನ್ನಿ ಎಂದಿದ್ದರು. ಈ ಕಾರಣಕ್ಕಾಗಿ ಕುಟುಂಬಸ್ಥರು  80 ವರ್ಷದ ವೃದ್ಧೆಯನ್ನು  ಬೆಡ್‌ ಮೇಲೆಯೇ  ಕರೆದುಕೊಂಡು ಬಂದು ಸಹಿ ಹಾಕಿದ್ದಾರೆ. ಸ್ಥಳೀಯರ ಜನರು ಅಧಿಕಾರಿಯ ಈ ನಡೆಗೆ ಕಿಡಿ ಕಾರಿದ್ದಾರೆ.

BIGG NEWS : ʼನಿಲ್ಲದ ಹಿಜಾಬ್‌ ದಂಗಲ್‌ ʼ : ಜಿಮ್​ನಲ್ಲೂ ಹಿಜಾಬ್​ ಹಾಕಿಕೊಂಡೇ ಯುವತಿಯರ ವ್ಯಾಯಾಮ | Hijab at the gym

Share.
Exit mobile version