ಲಕ್ನೋ: ಚಲಿಸುತ್ತಿದ್ದ ಇ-ರಿಕ್ಷಾದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳಕಿಗೆ ಬಂದಿದೆ.
ಚಲಿಸುತ್ತಿರುವ ವಾಹನದಿಂದ ಬಾಲಕಿ ಜಿಗಿಯುವ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ಸೋಮವಾರ (ಮೇ 19) ಸಂಜೆ, ಚಾಲಕನೊಂದಿಗೆ ಇ-ರಿಕ್ಷಾದಲ್ಲಿ ಕುಳಿತಿದ್ದ ಮೂವರು ಯುವಕರು ವಿದ್ಯಾರ್ಥಿನಿಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲು ಪ್ರಯತ್ನಿಸಿದರು. ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ವಿದ್ಯಾರ್ಥಿನಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಚಲಿಸುತ್ತಿದ್ದ ಇ-ರಿಕ್ಷಾದಿಂದ ಜಿಗಿದಳು, ಇದರಿಂದಾಗಿ ಅವಳ ತಲೆ, ಕೈ ಮತ್ತು ಮೊಣಕಾಲುಗಳಿಗೆ ತೀವ್ರವಾಗಿ ಗಾಯಗಳಾಗಿವೆ. ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ
UP की राजधानी लखनऊ मे सडक पर चलती E रिक्शा मे नर्सिंग छात्रा के साथ अश्लीलता हुई तो वह इज़्ज़त बचाने की खातिर चलती रिक्शा से कूद गई। जिसकी CC कैमरे की क्लिप वायरल हुई है।
पुलिस ने छात्रा के साथ अश्लीलता करने वाले 4 युवको अनुज गुप्ता उर्फ आकाश, रंजीत चौहान और अनिल सिन्हा के साथ E… pic.twitter.com/mvdZA7LPoG
— TRUE STORY (@TrueStoryUP) May 23, 2025