ನವದೆಹಲಿ: ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
ಈಗಾಗಲೇ ನೀಟ್ ಪರೀಕ್ಷಾ ಅಕ್ರಮದ ನಂತ್ರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಎನ್ ಟಿಎಯಿಂದ ಜಂಟಿ ಸಿಎಸ್ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 25 ರಿಂದ 27 ರವರೆಗೆ ನಿಗದಿಯಾಗಿದ್ದ ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು “ಅನಿವಾರ್ಯ ಸಂದರ್ಭಗಳು” ಮತ್ತು ಲಾಜಿಸ್ಟಿಕ್ ಸಮಸ್ಯೆಗಳಿಂದಾಗಿ ಮುಂದೂಡಿದೆ. ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಅಧಿಕೃತ ಎನ್ಟಿಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
🇮🇳🚨🔔📆📢 The Joint CSIR-UGC-NET Examination June 2024 has been postponed. #CSIRUGCNET #NTA #PostponedExam #NEETRow #Student #ExamCancelled pic.twitter.com/iCm2F3tHf9
— THE SQUADRON (@THE_SQUADR0N) June 21, 2024
ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?
BREAKING : ‘ಹಜ್ ಯಾತ್ರೆ’ ವೇಳೆ 68 ಅಲ್ಲ, 98 ಭಾರತೀಯರು ಸಾವು : ವಿದೇಶಾಂಗ ಸಚಿವಾಲಯ ಮಾಹಿತಿ