Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

​ಗ್ರಾಹಕರೇ ಎಚ್ಚರ, ಹೋಟೆಲ್ ಹಾಗೂ ಆಹಾರ ಕಂಪನಿಗಳಿಗೆ ಕಟ್ಟುನಿಟ್ಟಿನ ವಾರ್ನಿಂಗ್: ಊಟದಲ್ಲಿ ‘ಪಿನ್’ ಪತ್ತೆಯಾದ ಬೆನ್ನಲ್ಲೇ FSSAI ತುರ್ತು ಆದೇಶ!

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿದ್ಯಾರ್ಥಿಗಳೇ ಗಮನಿಸಿ : ‘ವೈದ್ಯಕೀಯ ಕೋರ್ಸ್ ಶುಲ್ಕ’ ಪಾವತಿಗೆ ಇಂದು ಕೊನೆಯ ಅವಕಾಶ | UG -NEET 2024
KARNATAKA

ವಿದ್ಯಾರ್ಥಿಗಳೇ ಗಮನಿಸಿ : ‘ವೈದ್ಯಕೀಯ ಕೋರ್ಸ್ ಶುಲ್ಕ’ ಪಾವತಿಗೆ ಇಂದು ಕೊನೆಯ ಅವಕಾಶ | UG -NEET 2024

By kannadanewsnow57

ಬೆಂಗಳೂರು: ವೈದ್ಯಕೀಯ ವ್ಯಾಸಂಗದ ನಿರೀಕ್ಷೆಯಿಂದ ಯುಜಿ ನೀಟ್-2024ರ ಪರೀಕ್ಷೆ ಬರೆದವರಿಗೆ ಕೋರ್ಸ್ ಗೆ ಶುಲ್ಕ ಪಾವತಿಸಲು ನಾಳೆಯವರೆಗೆ ಅವಧಿಯನ್ನು ವಿಸ್ತರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶಿಸಿದೆ.

ಇಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, UG NEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್‌ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.

#UGNEET-2024ರ Mop- Up ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅರ್ಹರಿಗೆ ವೈದ್ಯಕೀಯ ಕೋರ್ಸ್‌ ಶುಲ್ಕದ ಮುಂಗಡ ಪಾವತಿಗೆ ಅ.15ರ ಮಧ್ಯಾಹ್ನ 12 ಗಂಟೆವರೆಗೆ ಹಾಗೂ Options ದಾಖಲಿಸಲು ಮಧ್ಯಾಹ್ನ 3 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ. ಅದರ ಬಳಿಕ ಯಾವ ವಿಸ್ತರಣೆಯೂ ಇರುವುದಿಲ್ಲ.
– ಎಚ್. ಪ್ರಸನ್ನ, ED #KEA@CMofKarnataka @drmcsudhakar

— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) October 14, 2024

Note to students: Today is the last chance to pay 'Medical Course Fee' UG-NEET 2024 ವಿದ್ಯಾರ್ಥಿಗಳೇ ಗಮನಿಸಿ : ‘ವೈದ್ಯಕೀಯ ಕೋರ್ಸ್ ಶುಲ್ಕ’ ಪಾವತಿಗೆ ಇಂದು ಕೊನೆಯ ಅವಕಾಶ | UG -NEET 2024
Share. Facebook Twitter LinkedIn WhatsApp Email

Related Posts

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

2 Mins Read

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

2 Mins Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಸಮಯ ಪಾಲನೆಗೆ `ಜಿಯೋ ಟ್ಯಾಗ್ಡ್’ ವ್ಯವಸ್ಥೆ ಜಾರಿ

2 Mins Read
Recent News

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

​ಗ್ರಾಹಕರೇ ಎಚ್ಚರ, ಹೋಟೆಲ್ ಹಾಗೂ ಆಹಾರ ಕಂಪನಿಗಳಿಗೆ ಕಟ್ಟುನಿಟ್ಟಿನ ವಾರ್ನಿಂಗ್: ಊಟದಲ್ಲಿ ‘ಪಿನ್’ ಪತ್ತೆಯಾದ ಬೆನ್ನಲ್ಲೇ FSSAI ತುರ್ತು ಆದೇಶ!

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಸಮಯ ಪಾಲನೆಗೆ `ಜಿಯೋ ಟ್ಯಾಗ್ಡ್’ ವ್ಯವಸ್ಥೆ ಜಾರಿ

State News
KARNATAKA

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

By kannadanewsnow57 KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಸ್ವಂತ ಮನೆ ಹೊಂದುವ ಕನಸಿನೊಂದಿಗೆ ಲಕ್ಷಾಂತರ ಜನರು ಗೃಹ ಸಾಲ (Home Loan) ಪಡೆದುಕೊಳ್ಳುತ್ತಿದ್ದಾರೆ. ಆದರೆ,…

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಸಮಯ ಪಾಲನೆಗೆ `ಜಿಯೋ ಟ್ಯಾಗ್ಡ್’ ವ್ಯವಸ್ಥೆ ಜಾರಿ

ರಾಜ್ಯಾದ್ಯಂತ ಮುಂದಿನ 3 ದಿನ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.