ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಕೆಲವು ಔಷಧಿಗಳು/ ಕಾಂತಿವರ್ಧಕಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟವಲ್ಲ ಎಂದು ಘೋಷಿಸಿದ್ದಾರೆ.
ಜೌಷಧ ತಯಾಕರಾದ ಮೆ.ಅಕೆಮ್ ಬಯೋಟೆಕ್, ಫ್ಲಾಟ್ ನಂ. 24, ಸಕೇಟರ್ -5, ಐ.ಐ.ಇ, ಸಿಡ್ಯೂಲ್, ಹರಿದ್ವಾರ (ಯು.ಕೆ) ಇವರ ಔಷಧಿ ನಿಮೆಸುಲೈಡ್ & ಪ್ಯಾರಸೆಟಮೊಲ್ ಬೋಲಸ್ (ವೆಟ್) (ನಿ[-ಯುಪಿ ಬೋಲಸ್), ಮೆ. ಸ್ಪಾಸ್ ರೆಮಿಟಿಸ್, ವಿಲ್-ಬರ್ಸನ್, ಪಿ.ಓ-ಲೂದಿ ಮಜ್ರ, ತೇಸಿಲ್ -ಬಡ್ಡಿ ಡಿಸ್ಟ್. ಸೋಲನ್ (ಹೆಚ್.ಪಿ) -173205 ರ ಔಷಧಿ ವರ್ಮ್‍ಕಿಲ್ ಪ್ಲಸ್ (ಅಲ್‍ಬೆಂಡಜೋಲ್ ಅಂಡ್ ಐವರ್ಮೆಕ್ಟಿನ್ ಓರಲ್ ಸಸ್‍ಫೆನ್‍ಶನ್), ಮೆ.ವಿವೇಕ್ ಪಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್, ಎನ್ಹೆಚ್-8, ಚಿಮನ್‍ಪುರ, ಅಮೇರ್, ಜಯ್‍ಪುರ್ -303102 ರ ಔಷಧಿ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 650 ಎಂಜಿ, ಮೆ. ಸರ್ಜ್ ಫಾಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, ಪ್ಲಾಟ್ ನಂ.ಸಿ.-78 & 79,ಅಡಿಶಿನಲ್ ಎಂ.ಐ.ಡಿ.ಸಿ., ಜೆಜೂರಿ -412303, ತಾಲೂಕು, ಪುರಂದರ ಡಿಸ್ಟ್, ಪುಣೆ, ಮಹಾರಾಷ್ಟ್ರ, ಇಂಡಿಯಾ. ಇವರ ಔಷಧಿ ಗ್ಲಿಮಿಫೀರೈಡ್ 1 ಎಂಜಿ & ಮೆಟ್‍ಫಾರ್‍ಮಿನ್ ಹೆಚ್‍ಸಿಎಲ್ 500 ಎಂಜಿ (ಸನ್‍ಟೈನಡ್ ರೀಲಿಸ್) ಟ್ಯಾಬ್ಲೆಟ್ಸ್ ಐಪಿ, ಮೆ.ಸ್ಪೂರ್ತಿ ಹರ್ಬಲ್ಸ್ ನಂ.299, ಎಸ್‍ಹೆಚ್1, ಕಲಕುಪಿ, ಎರ್‍ಪೋರ್ಟ್ ರೋಡ್, ಬೆಳಗಾಔಇ, ಕರ್ನಾಟಕ -591121 ರ ಔಷಧಿ ಸ್ಪೂರ್ತಿ ಅಲೋಗ್ರಾಮ್ ಪ್ಲೋರ್ ಸೋಪ್, ಮೆ.ಅಲೆಕ್ಸಾ ಫಾರ್ಮಾಸ್ಯೂಟಿಕಲ್ಸ್, ಫ್ಲಾಟ್ ನಂ.20, ಎಎಕ್ಸ್ಟಿ, ಹೆಚ್‍ಪಿ ಎಸ್‍ಐಡಿಸಿ, ಇಂಡಸ್ಟರೀಯಲ್ ಏರಿಯಾ, ಬಡ್ಡಿ ಡಿಸ್ಟ್ ಸೋಲನ್ (ಹೆಚ್.ಪಿ) ಅವರ ಔಷಧಿ ಅಕ್ರೆಮಾಕ್ಸ್ -500 (ಅಮೋಕ್ಸಿಲಿನ್ ಟ್ರೈಹೈಡ್ರೇಟ್ & ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಸಲ್ ಕ್ಯಾಪ್ಸೂಲ್ಸ್), ಮೆ. ಗ್ನೋಸಿಸ್ ಫಾರ್ಮಾಸ್ಯೂಟಿಕಲ್ಸ್, ಪ್ರೈ.ಲಿಮಿಟೆಡ್, ನಾಹನ್ ರೋಡ್, ವಿಲೇಜ್ ಮೋಗಿನಂದ್, ಕಾಲಾ-ಅಂಬ್, ಡಿಸ್ಟ್, ಸಿರ್‍ಮೋರ್ (ಹೆಚ್.ಪಿ) -173030 ಇವರ ಔಷಧಿ ಕೆಟೊಕೋನಜೋಲ್ ಟ್ಯಾಬ್ಲೆಟ್ಸ್ ಐ,ಪಿ. 200 ಎಂಜಿ, ಮೆ.ಐಹೆಚ್‍ಎಲ್ ಲೈಫ್‍ಸೈನ್ಸ್‍ಸ್ ಪ್ರೈ. ಲಿಮಿಟೆಡ್, ಅಟ್ ವಿಲೇಜ್ ಪಾನ್ವಾ, ತೇಸಿಲ್: ಕಾಸ್ರಾವಾಡ್, ಡಿಸ್ಟ್: ಕರ್ಗೋನ್ 451228 (ಎಂ.ಪಿ) ಇಂಡಿಯಾ ಇವರ ಔಷಧಿ ಕಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್‍ಜೆಕ್ಷನ್ ಐ.ಪಿ. (ರಿಂಗರ್ಸ್ ಲ್ಯಾಕ್ವೆಟ್ ಸಲೂಷನ್ ಫಾರ್ ಇನ್‍ಜೆಕ್ಷನ್ ಐ.ಪಿ) (ಆರ್.ಎಲ್), ಮೆ.ಟ್ಯಾಲೆಂಟ್ ಹೆಲ್ತ್‍ಕೇರ್, 66-67, ಸ್ಕೇಟರ್-6ಎ, ಸಿಡ್ಯೂಲ್, ಐಐಇ, ಹರಿದ್ವಾರ -249403 (ಉತ್ತರಖಾಂಡ್) ಇವರ ಔಷಧಿ ಅಮಿಟ್ರಿಪ್ಟಿಲೈನ್ ಹೆಚ್‍ಸಿಎಲ್ & ಕ್ಲೋರ್ಡಿಯಾಜೆಪಾಕ್ಸೈ ಟ್ಯಾಬ್ಲೆಟ್ಸ್ ಯುಎಸ್‍ಪಿ(ಆಂಟೋಪಿಕ್ -ಪ್ಲಸ್), ಮೆ.ಐಶ್ವರ್ಯ ಲೈಫ್‍ಸೈನ್ಸ್‍ಸ್ ಪ್ಲಾಟ್ ನಂ. ಇಂಡಸ್ಟ್ರಿಯಲ್ ಏರಿಯಾ, ವಿಪಿಒ-ಲೂದಿಮಜ್ರಾ, ಬಡ್ಡಿ, ಡಿಸ್ಟ್ -ಸೋಲನ್ (ಹೆಚ್.ಪಿ) -174101 ಇಂಡಿಯಾ ಇವರ ಔಷಧಿ ಸೋಡಿಯಂ ಕ್ಲೋರೈಡ್ ಇನ್‍ಜೆಕ್ಷನ್ ಐಪಿ (0.9% ಡಬ್ಲ್ಯೂ /ವಿ) ಎನ್‍ಎಸ್, ಮೆ.ಪ್ರೋಚೆಮ್ ಫಾರ್ಮಾಸ್ಯೂಟಿಕಲ್ಸ್ ಪ್ರೈ. ಲಿಮಿಟೆಡ್, 140-141, ಮಕ್ಕನ್‍ಪುರ್. ಭಗ್ವಾನ್‍ಪುರ್, ರೋರ್ಕಿ, ಡಿಸ್ಟ್, ಹರಿದ್ವಾರ (ಯು.ಕೆ.)-247661 ಇವರ ಔಷಧಿ ಓಪ್ಲಾಕ್ಸಸಿನ್ & ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ (200ಎಂಜಿ+500ಎಂಜಿ) (ಪ್ಲೋಕ್ಸೋ ಓಜ್ಡ್), ಮೆ.ಭಾಗವತಿ ಮೇಡಿಕೇರ್ ಡಿವೈಸಸ್, 8, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನಿಯರ್, ಸಿಂಧ್ವಾಯಿ ಮಾತಾ ಟೆಂಪಲ್, ಸಿ.ಟಿ.ಎಂ.-ರಾಮೋಲ್ ರೊಡ್, ಅಮ್ರೈವಾಡಿ, ಅಹಮದಾಬಾದ್-380026, ಗುಜರಾತ್ (ಇಂಡಿಯಾ) ಇವರ ಔಷಧಿ ಇನ್‍ಪ್ಯೂಷನ್ ಸೆಟ್- (ಬಿಎಂಡಿ) ಈ ಔಷಧಿಗಳನ್ನು /ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.
ಕನ್ನಡದಲ್ಲಿ ನ್ಯೂಸ್, ಜಾಬ್ ಅಲರ್ಟ್, ಸರ್ಕಾರಿ ಯೋಜನೆಗಳ ಬಗ್ಗೆ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಪ್ ಗುಂಪು ಸೇರಿಕೊಳ್ಳಿ
https://chat.whatsapp.com/IrUCOvj6lb9BOTe0MLkeaY
ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಉಪ ಔಷಧನಿಯಂತ್ರಕರು ಮತ್ತು ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.