Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ತೈಲ ಮಾರುಕಟ್ಟೆಗೆ ಸಮಾಧಾನಕರ ಸುದ್ದಿ: ಹಾರ್ಮುಜ್ ಜಲಸಂಧಿಯಲ್ಲಿ ‘ಸೌಹಾರ್ದ ನೌಕೆಗಳ’ ಸಂಚಾರಕ್ಕೆ ಇರಾನ್ ಅನುಮತಿ!

25/03/2026 8:24 AM

ALERT : `ಬಿಯರ್’ ಪ್ರಿಯರೇ ಎಚ್ಚರ : ದಿನಕ್ಕೆ ಇಷ್ಟು ಬಿಯರ್ ಕುಡಿದ್ರೆ ಈ ಕಾಯಿಲೆ ಬರಬಹುದು ಹುಷಾರ್!

25/03/2026 8:15 AM

ಇರಾನ್‌ನ ನೂತನ ಭದ್ರತಾ ಮುಖ್ಯಸ್ಥರಾಗಿ ಮೊಹಮ್ಮದ್ ಬಾಗರ್ ಝೋಲ್ಘಾದರ್ ನೇಮಕ: ಅಲಿ ಲಾರಿಜಾನಿ ಹತ್ಯೆ ಬೆನ್ನಲ್ಲೇ ಮಹತ್ವದ ಬದಲಾವಣೆ!

25/03/2026 8:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ : ʻಕೆ-ಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ | KSET 2024
KARNATAKA

ಗಮನಿಸಿ : ʻಕೆ-ಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ | KSET 2024

By kannadanewsnow5730/08/2024 5:23 AM

ಬೆಂಗಳೂರು : ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2024ಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್-2024) ಗೆ ಸಂಬಂಧಿಸಿದಂತೆ ದಿನಾಂಕ 13.07.2024 ರಂದು ವಿವರವಾದ ಅಧಿಸೂಚನೆ ಹೊರಡಿಸಿ ದಿನಾಂಕ 22.08.2024 ರ ವರೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ನಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 28.08.2024 ರ ವರೆಗೆ ವಿಸ್ತರಿಸಲಾಗಿತ್ತು. ಅದಾಗ್ಯೂ ಕೆಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಅರ್ಜಿ ಸಲ್ಲಿಕೆಯನ್ನು ವಿಸ್ತರಿಸುವಂತೆ ಕೋರಿದ್ದರಿಂದ, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಕೊನೆಯ ಅವಕಾಶವಾಗಿ ಈ ಕೆಳಕಂಡಂತೆ ವಿಸ್ತರಿಸಲಾಗಿದೆ.

1) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವಿಸ್ತರಿಸಲಾದ ಕೊನೆಯ ದಿನಾಂಕ : 02.09.2024

2) ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03.09.2024

ಸೂಚನೆ

: 1. ಅರ್ಹತಾ ನಿಬಂಧನೆಗಳು ಮತ್ತು ಪರೀಕ್ಷಾ ದಿನಾಂಕ ಹಾಗೂ ಇತರೆ ವಿವರಗಳಿಗಾಗಿ ದಿನಾಂಕ 13.07.2024 ರ ವಿವರವಾದ ಅಧಿಸೂಚನೆಯನ್ನು ಓದಿಕೊಳ್ಳಲು ಸೂಚಿಸಿದೆ.

Note: Application date for K-SET exam extended again | KSET 2024 ಗಮನಿಸಿ : ʻಕೆ-ಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೆ ವಿಸ್ತರಣೆ | KSET 2024
Share. Facebook Twitter LinkedIn WhatsApp Email

Related Posts

ALERT : `ಬಿಯರ್’ ಪ್ರಿಯರೇ ಎಚ್ಚರ : ದಿನಕ್ಕೆ ಇಷ್ಟು ಬಿಯರ್ ಕುಡಿದ್ರೆ ಈ ಕಾಯಿಲೆ ಬರಬಹುದು ಹುಷಾರ್!

25/03/2026 8:15 AM2 Mins Read

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ ಗುಣಮಟ್ಟದ ಅಕ್ಕಿ!

25/03/2026 8:02 AM1 Min Read

ALERT : ನಾಯಿ ಕಚ್ಚಿದಾಗ ನಿರ್ಲಕ್ಷ್ಯ ಬೇಡ: ಜೀವ ಉಳಿಸಲು ತಪ್ಪದೇ ಪಾಲಿಸಲೇಬೇಕಾದ ಕ್ರಮಗಳು ಹೀಗಿವೆ !

25/03/2026 8:00 AM2 Mins Read
Recent News

ಜಾಗತಿಕ ತೈಲ ಮಾರುಕಟ್ಟೆಗೆ ಸಮಾಧಾನಕರ ಸುದ್ದಿ: ಹಾರ್ಮುಜ್ ಜಲಸಂಧಿಯಲ್ಲಿ ‘ಸೌಹಾರ್ದ ನೌಕೆಗಳ’ ಸಂಚಾರಕ್ಕೆ ಇರಾನ್ ಅನುಮತಿ!

25/03/2026 8:24 AM

ALERT : `ಬಿಯರ್’ ಪ್ರಿಯರೇ ಎಚ್ಚರ : ದಿನಕ್ಕೆ ಇಷ್ಟು ಬಿಯರ್ ಕುಡಿದ್ರೆ ಈ ಕಾಯಿಲೆ ಬರಬಹುದು ಹುಷಾರ್!

25/03/2026 8:15 AM

ಇರಾನ್‌ನ ನೂತನ ಭದ್ರತಾ ಮುಖ್ಯಸ್ಥರಾಗಿ ಮೊಹಮ್ಮದ್ ಬಾಗರ್ ಝೋಲ್ಘಾದರ್ ನೇಮಕ: ಅಲಿ ಲಾರಿಜಾನಿ ಹತ್ಯೆ ಬೆನ್ನಲ್ಲೇ ಮಹತ್ವದ ಬದಲಾವಣೆ!

25/03/2026 8:12 AM

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ ಗುಣಮಟ್ಟದ ಅಕ್ಕಿ!

25/03/2026 8:02 AM
State News
KARNATAKA

ALERT : `ಬಿಯರ್’ ಪ್ರಿಯರೇ ಎಚ್ಚರ : ದಿನಕ್ಕೆ ಇಷ್ಟು ಬಿಯರ್ ಕುಡಿದ್ರೆ ಈ ಕಾಯಿಲೆ ಬರಬಹುದು ಹುಷಾರ್!

By kannadanewsnow5725/03/2026 8:15 AM KARNATAKA 2 Mins Read

ಪಾರ್ಟಿ ಇರಲಿ ಅಥವಾ ಬೇಸಿಗೆಯ ಇರಲಿ, ಅನೇಕರು ಬೀರ್ ಒಂದು ಸುರಕ್ಷಿತ ಪಾನೀಯ ಮತ್ತು ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ ಗುಣಮಟ್ಟದ ಅಕ್ಕಿ!

25/03/2026 8:02 AM

ALERT : ನಾಯಿ ಕಚ್ಚಿದಾಗ ನಿರ್ಲಕ್ಷ್ಯ ಬೇಡ: ಜೀವ ಉಳಿಸಲು ತಪ್ಪದೇ ಪಾಲಿಸಲೇಬೇಕಾದ ಕ್ರಮಗಳು ಹೀಗಿವೆ !

25/03/2026 8:00 AM

ಬೆಂಗಳೂರಲ್ಲಿ ಇಂದಿನಿಂದ ಟೋಯಿಂಗ್ ಆರಂಭ : ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್.!

25/03/2026 8:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.