Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರಾಖಂಡದಲ್ಲಿ ಮೇಘಸ್ಫೋಟ: ನಿರ್ಮಾಣ ಹಂತದ ಹೋಟೆಲ್ ಕುಸಿದು 9 ಕಾರ್ಮಿಕರು ನಾಪತ್ತೆ | Cloudburst

29/06/2025 8:42 AM

BIG NEWS : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಜುಲೈ 1 ರಿಂದ ‘ATM ‘ವಹಿವಾಟು ಶುಲ್ಕ ಹೆಚ್ಚಳ

29/06/2025 8:35 AM

BIG NEWS : ಭೋಪಾಲ್ ನಲ್ಲಿ `90 ಡಿಗ್ರಿ’ ಕೋನದ ಅವೈಜ್ಞಾನಿಕ ಸೇತುವೆ ನಿರ್ಮಾಣ : 8 ಎಂಜಿನಿಯರ್ ಗಳ ಅಮಾನತು

29/06/2025 8:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೊಳೆಯೋಕೆ, ಕುಡಿಯೋಕೆ ನೀರಿಲ್ಲ: ‘ಓ ನಲ್ಲ ನೀರಿಲ್ಲ ಹಾಡು’ ಸೋಷಿಯಲ್ ಮೀಡಿಯಾದಲ್ಲಿ ವೈರಲ್ | Neerilla Neerilla Viral Song
KARNATAKA

ತೊಳೆಯೋಕೆ, ಕುಡಿಯೋಕೆ ನೀರಿಲ್ಲ: ‘ಓ ನಲ್ಲ ನೀರಿಲ್ಲ ಹಾಡು’ ಸೋಷಿಯಲ್ ಮೀಡಿಯಾದಲ್ಲಿ ವೈರಲ್ | Neerilla Neerilla Viral Song

By kannadanewsnow0908/03/2024 2:31 PM

ಬೆಂಗಳೂರು: ನಗರದಲ್ಲಿ ನೀರಿಗೆ ಬೇಸಿಗೆಯ ಈ ಹೊತ್ತಿನಲ್ಲಿ ಆಹಾಕಾರವೆದ್ದಿದೆ. ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದ್ದರಿಂದ ಕಡಿವಾಣ ಹಾಕೋದಕ್ಕೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಈ ನಡುವೆ ವಿಕಾಸ್ ವಿಕ್ಕಿಪೀಡಿಯಾ ಅವರ ಹೊಸ ಹಾಡೊಂದು ಈಗ ಟ್ರೆಂಡಿಂಗ್ ಹಾಗೂ ವೈರಲ್ ಆಗಿದೆ. ತೊಳೆಯೋಕೆ, ಕುಡಿಯೋಕೆ ನೀರಿಲ್ಲ. ಓ ನಲ್ಲ ನೀರಿಲ್ಲ ಎನ್ನುವಂತ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ಹಿಂದೆ ಪಿಜಿ ಲೈಫ್ ಬಗ್ಗೆ ಮಾಡಿದ್ದಂತ ವಿಕಾಸ್ ವಿಕ್ಕಿಪೀಡಿಯಾ ಅವರ ಹಾಡೊಂದು ಸಖತ್ ಸದ್ದು ಮಾಡಿತ್ತು. ಊಟ ಸರಿಯಿಲ್ಲ ಅಂದ್ರುನೂ ಪಿಜಿಯಲ್ಲಿ ತಿನ್ನುತ್ತೀವಿ ಅನ್ನುತ್ತೀವಿ ಅನ್ನೋ ವೀಡಿಯೋ ಸಖತ್ ವೈರಲ್ ಆಗಿತ್ತು. ರಾಜ್ಯಾದ್ಯಂತ ಜನರು ನೀರಿಲ್ಲದೇ ತತ್ತರಿಸಿ ಹೋಗಿದ್ದಾರೆ. ಸಾಕಷ್ಟು ಹಣ ಕೊಟ್ಟರೂ, ನೀರು ಸಿಗದಂತಾದ ಪರಿಸ್ಥಿತಿ ಕರ್ನಾಟಕದಲ್ಲಿ ಉದ್ಭವವಾಗಿದೆ. ಈ ಸ್ಥಿತಿಯನ್ನು ನೋಡಿರುವ ವಿಕಾಸ್ ವಿಕ್ಕಿಪೀಡಿಯಾ (Vikas Wikipedia) ಹೊಸದೊಂದು ಹಾಡು ರೆಡಿ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವಂತ ಹಾಡಿನಲ್ಲಿ ಓ ನಲ್ಲ ನೀರಿಲ್ಲ ಕುಡಿಯೋ ತೊಳಿಯೋಕೆ ನೀರಿಲ್ಲ.. ಸ್ನಾನಕ್ಕೆ ಬಟ್ಟೆಗೆ ನೀರಿಲ್ಲ ಎನ್ನುವ ಸಾಹಿತ್ಯವು ಈ ಹಾಡಿನಲ್ಲಿದೆ. ವಿಕ್ಕಿ ಮತ್ತು ಅವನ ಗೆಳೆಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪು, ನಲ್ಲಿ ಹೀಗೆ ನೀರು ಬರುವ ಅಥವಾ ಸಂಗ್ರಹಿಸುವ ಸ್ಥಳಗಳಲ್ಲಿ ನೀರು ಇಲ್ಲ ಎನ್ನುವುದನ್ನು ಹಾಡಿನಲ್ಲಿ ತೋರಿಸಿದ್ದಾರೆ.

Neerilla Neerilla

Lyrics by Chandrashekhar Madabhavi pic.twitter.com/QZ8yTjihNC

— Vicky Pedia (@Vickypedia_007) March 7, 2024

ಲೋಕಸಭಾ ಚುನಾವಣೆ : ಯಾವಾಗ ಬೇಕಾದರೂ ಅಭ್ಯರ್ಥಿಗಳ ಹೆಸರು ಘೋಷಣೆ ಆಗಬಹುದು’ : ಡಿಸಿಎಂ ಡಿಕೆ

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: NIAಯಿಂದ ಜೈಲಿನಿಂದ ಮತ್ತೆ ಮೂವರನ್ನು ವಶಕ್ಕೆ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ನಕಲಿ ಬ್ರ್ಯಾಂಡೆಡ್ ಉತ್ಪನ್ನ ತಯಾರಿಕಾ ಅಡ್ಡೆಗಳ ಮೇಲೆ ದಾಳಿ.!

29/06/2025 8:09 AM1 Min Read

ತಿರುಪತಿ-ಚಿಕ್ಕಮಗಳೂರು ರೈಲು ಸೇವೆಗೆ ರೈಲ್ವೆ ಇಲಾಖೆ ಅನುಮೋದನೆ | Tirupati

29/06/2025 8:06 AM1 Min Read

BREAKING : ಮೊದಲ ಬಾರಿಗೆ ಜೂನ್ ತಿಂಗಳಲ್ಲೇ `KRS’ ಡ್ಯಾಂ ಭರ್ತಿ : ನಾಳೆ ಕಾವೇರಿ ನದಿಗೆ `CM ಸಿದ್ದರಾಮಯ್ಯ’ ಬಾಗಿನ ಅರ್ಪಣೆ

29/06/2025 7:58 AM1 Min Read
Recent News

ಉತ್ತರಾಖಂಡದಲ್ಲಿ ಮೇಘಸ್ಫೋಟ: ನಿರ್ಮಾಣ ಹಂತದ ಹೋಟೆಲ್ ಕುಸಿದು 9 ಕಾರ್ಮಿಕರು ನಾಪತ್ತೆ | Cloudburst

29/06/2025 8:42 AM

BIG NEWS : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ : ಜುಲೈ 1 ರಿಂದ ‘ATM ‘ವಹಿವಾಟು ಶುಲ್ಕ ಹೆಚ್ಚಳ

29/06/2025 8:35 AM

BIG NEWS : ಭೋಪಾಲ್ ನಲ್ಲಿ `90 ಡಿಗ್ರಿ’ ಕೋನದ ಅವೈಜ್ಞಾನಿಕ ಸೇತುವೆ ನಿರ್ಮಾಣ : 8 ಎಂಜಿನಿಯರ್ ಗಳ ಅಮಾನತು

29/06/2025 8:19 AM

SHOCKING : ಪುಟ್ಟ ಬಾಲಕಿಯರ ಖಾಸಗಿ ಅಂಗ ಮುಟ್ಟುತ್ತಾ ಲೈಂಗಿಕ ಕಿರುಕುಳ ನೀಡಿದ ಇಬ್ಬರು ವೃದ್ಧರು : ಫೋಟೋ ವೈರಲ್ | Watch Post

29/06/2025 8:14 AM
State News
KARNATAKA

BREAKING : ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ನಕಲಿ ಬ್ರ್ಯಾಂಡೆಡ್ ಉತ್ಪನ್ನ ತಯಾರಿಕಾ ಅಡ್ಡೆಗಳ ಮೇಲೆ ದಾಳಿ.!

By kannadanewsnow5729/06/2025 8:09 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ಉತ್ಪನ್ನ ತಯಾರಿಕಾ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಬ್ರ್ಯಾಂಡೆಡ್…

ತಿರುಪತಿ-ಚಿಕ್ಕಮಗಳೂರು ರೈಲು ಸೇವೆಗೆ ರೈಲ್ವೆ ಇಲಾಖೆ ಅನುಮೋದನೆ | Tirupati

29/06/2025 8:06 AM

BREAKING : ಮೊದಲ ಬಾರಿಗೆ ಜೂನ್ ತಿಂಗಳಲ್ಲೇ `KRS’ ಡ್ಯಾಂ ಭರ್ತಿ : ನಾಳೆ ಕಾವೇರಿ ನದಿಗೆ `CM ಸಿದ್ದರಾಮಯ್ಯ’ ಬಾಗಿನ ಅರ್ಪಣೆ

29/06/2025 7:58 AM

BIG NEWS : ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿ : ಅಕ್ಕಿ, ಬೇಳೆ ಕಾಳುಗಳ ದರ ಭಾರಿ ಇಳಿಕೆ | Rice price

29/06/2025 7:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.