Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

20/02/2026 5:43 AM

ಸರ್ಕಾರದಿಂದ ‘ಭಾರತ್ ವಿಸ್ತಾರ್’ ಯೋಜನೆ ಪ್ರಾರಂಭ : ಒಂದೇ ಕ್ಲಿಕ್ ನಲ್ಲಿ ರೈತರಿಗೆ ಸಿಗಲಿದೆ ಈ ಎಲ್ಲಾ ಮಾಹಿತಿ !

20/02/2026 5:24 AM

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

20/02/2026 5:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳವಿಲ್ಲ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್
KARNATAKA

GOOD NEWS: ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳವಿಲ್ಲ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್

By kannadanewsnow0917/05/2025 2:55 PM

ಬೆಂಗಳೂರು : ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ, ಮುಂದಿನ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ವಿಚಾರದಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.

ಈ ವಿಷಯವನ್ನು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸಚಿವ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಈ ವಿಷಯವನ್ನು ಶನಿವಾರ ಸ್ಪಷ್ಟಪಡಿಸಿದರು.

ಖಾಸಗಿ ಕಾಲೇಜುಗಳು 10% ರಿಂದ 15% ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ರಾಜ್ಯ ಸರ್ಕಾರದ ಕಳೆದ ವರ್ಷ 10% ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಆದರೆ ಈ ವರ್ಷ ಯಾವುದೇ ಹೆಚ್ಚಳಕ್ಕೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದಾಗ ಕೂಡಲೇ ಪ್ರತಿಕ್ರಿಯೆ ನೀಡಿದ ಸಚಿವ ಶರಣ್‌ ಪ್ರಕಾಶ್‌ ಪಾಟೀಲ್‌, ಕಳೆದ ವರ್ಷ 10% ಶುಲ್ಕ ಹೆಚ್ಚಳವಾಗಿತ್ತು. ಈ ವರ್ಷದಲ್ಲಿ ಯಾವುದೇ ಹೆಚ್ಚಳವಿಲ್ಲ. ಈ ಕುರಿತು ಒಪ್ಪಂದಕ್ಕೆ ಅತಿ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

BREAKING: ದೆಹಲಿಯಲ್ಲಿ ಎಎಪಿಗೆ ಭಾರಿ ಆಘಾತ: 13 ಕೌನ್ಸಿಲರ್‌ಗಳ ರಾಜೀನಾಮೆ | Delhi AAP Councillors Resign

BIG NEWS : ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು, ಸೇರ್ಪಡೆ ತಿದ್ದುಪಡಿಗೆ ಮತ್ತೆ ಅವಕಾಶ | Ration Card

Share. Facebook Twitter LinkedIn WhatsApp Email

Related Posts

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

20/02/2026 5:20 AM2 Mins Read

ಭಾರತದ ಟಾಪ್-10 ಶ್ರೀಮಂತ ರಾಜ್ಯಗಳ ಪಟ್ಟಿ ರಿಲೀಸ್ : ಕರ್ನಾಟಕವನ್ನು ಹಿಂದಿಕ್ಕಿ ಉತ್ತರ ಪ್ರದೇಶ 3ನೇ ಸ್ಥಾನ !

20/02/2026 5:15 AM2 Mins Read

ರಾಜ್ಯ ಸರ್ಕಾರದಿಂದ `ಜಮೀನುಗಳ ವಿನ್ಯಾಸ ಅನುಮೋದನೆ’ಗೆ ಹೊಸ ಮಾರ್ಗಸೂಚಿ ಪ್ರಕಟ !

20/02/2026 5:01 AM2 Mins Read
Recent News

‘ಬಾಡಿಗೆ ಒಪ್ಪಂದ’ ಕೇವಲ 11 ತಿಂಗಳಿಗೆ ಮಾತ್ರ ಯಾಕೆ ಮಾಡಲಾಗುತ್ತದೆ ಗೊತ್ತಾ.? ನಿಜವಾದ ರಹಸ್ಯವಿದು!

20/02/2026 5:43 AM

ಸರ್ಕಾರದಿಂದ ‘ಭಾರತ್ ವಿಸ್ತಾರ್’ ಯೋಜನೆ ಪ್ರಾರಂಭ : ಒಂದೇ ಕ್ಲಿಕ್ ನಲ್ಲಿ ರೈತರಿಗೆ ಸಿಗಲಿದೆ ಈ ಎಲ್ಲಾ ಮಾಹಿತಿ !

20/02/2026 5:24 AM

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

20/02/2026 5:20 AM

ಭಾರತದ ಟಾಪ್-10 ಶ್ರೀಮಂತ ರಾಜ್ಯಗಳ ಪಟ್ಟಿ ರಿಲೀಸ್ : ಕರ್ನಾಟಕವನ್ನು ಹಿಂದಿಕ್ಕಿ ಉತ್ತರ ಪ್ರದೇಶ 3ನೇ ಸ್ಥಾನ !

20/02/2026 5:15 AM
State News
KARNATAKA

SMS, ಮಿಸ್ಡ್ ಕಾಲ್ ಮೂಲಕ `PF ಬ್ಯಾಲೆನ್ಸ್’ ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

By kannadanewsnow5720/02/2026 5:20 AM KARNATAKA 2 Mins Read

ಹಿಂದೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸದಸ್ಯರಿಗೆ ತಮ್ಮ PF ಬ್ಯಾಲೆನ್ಸ್ ಮತ್ತು ಕ್ಲೈಮ್ ವಿವರಗಳನ್ನು ತಿಳಿದುಕೊಳ್ಳಲು ಹಲವು…

ಭಾರತದ ಟಾಪ್-10 ಶ್ರೀಮಂತ ರಾಜ್ಯಗಳ ಪಟ್ಟಿ ರಿಲೀಸ್ : ಕರ್ನಾಟಕವನ್ನು ಹಿಂದಿಕ್ಕಿ ಉತ್ತರ ಪ್ರದೇಶ 3ನೇ ಸ್ಥಾನ !

20/02/2026 5:15 AM

ರಾಜ್ಯ ಸರ್ಕಾರದಿಂದ `ಜಮೀನುಗಳ ವಿನ್ಯಾಸ ಅನುಮೋದನೆ’ಗೆ ಹೊಸ ಮಾರ್ಗಸೂಚಿ ಪ್ರಕಟ !

20/02/2026 5:01 AM

ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧ ಮಾರಾಟ ಮಾಡಿದರೆ `ಔಷಧಿ ಅಂಗಡಿ ಲೈಸೆನ್ಸ್’ ರದ್ದು !

20/02/2026 5:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.