ಶಿವಮೊಗ್ಗ: ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಇರುವ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ನೋಡುಕೊಳ್ಳುತ್ತದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಇರುವ ಗೊಂದಲವನ್ನು ನಮ್ಮ ಹೈಕಮಾಂಡ್ ನೋಡುತ್ತದೆ. ಬಿಜೆಪಿಯಲ್ಲಿ ಎಷ್ಟು ಗೊಂದಲವಿಲ್ಲ ಹೇಳಿ ಎಂಬುದಾಗಿ ಪ್ರಶ್ನಿಸಿದರು.
ಸಿಎಂ ಸಿದ್ಧರಾಮಯ್ಯ ಐದು ವರ್ಷ ಪೂರೆಸುವ ಬಗ್ಗೆ ಕಾಂಗ್ರೆಸ್ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
ನಾನು ರಾಜಕೀಯ ಸನ್ಯಾಸಿ ಅಲಲ್. ಸಚಿವ ಸ್ಥಾನದ ಆಕಾಂಕ್ಷಿ. ಕೇಂದ್ರದ ನಾಯಕರು, ರಾಜ್ಯ ನಾಯಕರ ತೀರ್ಮಾನಕ್ಕೆ ಬಂಧನಾಗಿದ್ದೇನೆ. ನನ್ನದು ಕೇವಲ ಬೇಡಿಕೆ ಅಷ್ಟೇ, ಒತ್ತಡ ಹೇರುವುದಿಲ್ಲ ಎಂಬುದಾಗಿ ತಿಳಿಸಿದರು.
ಷೇರು ಮಾರುಕಟ್ಟೆ ವಂಚನೆ: ಸೆಬಿ ಮಾಜಿ ಮುಖ್ಯಸ್ಥ ಮಾಧಾಬಿ ಸೇರಿ ಐವರ ವಿರುದ್ಧ FIR ದಾಖಲಿಸಲು ಕೋರ್ಟ್ ಆದೇಶ
ನೀವು ಸಣ್ಣಗಾಗಲು ಯೋಚಿಸಿದ್ದೀರಾ? ಈ ವ್ಯಾಯಾಮಗಳನ್ನು ಮಾಡಿ, 7 ದಿನಗಳಲ್ಲಿ ವ್ಯತ್ಯಾಸ ನೋಡಿ
BREAKING : ಬಿಜೆಪಿಗಿಂತಲೂ ಕಾಂಗ್ರೆಸ್ ನಲ್ಲಿ ಹೆಚ್ಚು ಕಮಿಷನ್ : ಗುತ್ತಿಗೆದಾರರ ಸಂಘ ಗಂಭೀರ ಆರೋಪ!