Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕಕ್ಕೆ ಗಲ್ಫ್ ರಾಷ್ಟ್ರಗಳ ಶಾಕ್: ಬೃಹತ್ ಹೂಡಿಕೆ ಹಾಗೂ ಒಪ್ಪಂದಗಳ ಹಿಂಪಡೆಯುವಿಕೆಗೆ ಚಿಂತನೆ

08/03/2026 4:30 PM

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ(EC) ಅಗತ್ಯವಿಲ್ಲ: BBMP ಸ್ಪಷ್ಟನೆ
KARNATAKA

ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ(EC) ಅಗತ್ಯವಿಲ್ಲ: BBMP ಸ್ಪಷ್ಟನೆ

By kannadanewsnow0929/01/2025 8:59 PM

ಬೆಂಗಳೂರು: ಪ್ರತಿಯೊಬ್ಬ ನಾಗರಿಕನು ತನ್ನ ಬಿಬಿಎಂಪಿ ಇ-ಖಾತೆ ಯನ್ನು ಸರಾಗವಾಗಿ, ಉಚಿತವಾಗಿ ತಾನೇ ಸ್ವಂತವಾಗಿ ಪಡೆಯುವುದನ್ನು ಸಕ್ರಿಯಗೊಳಿಸಲು ಈ ಕೆಳಗಿನಂತೆ ಸ್ಪಷ್ಟೀಕರಿಸಿದೆ.

1. ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ ಅಗತ್ಯವಿಲ್ಲ.

2. ಕೇವಲ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ತಕ್ಷಣದ ಮಾರಾಟ ಅಥವಾ ವಹಿವಾಟಿಗೆ ಮಾಡುವವರು ಮಾತ್ರ ಬಿಬಿಎಂಪಿ ಇ-ಖಾತೆ ವ್ಯವಸ್ಥೆಯಲ್ಲಿ ಒಂದು ಬಾರಿಗೆ ಮಾತ್ರ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರ (EC) ಅನ್ನು ನೀಡಬೇಕಾಗುತ್ತದೆ. ಇದು ಒಟ್ಟು ಆಸ್ತಿಯಲ್ಲಿ ಕೇವಲ 5% ಆಗಿರುತ್ತದೆ.

3. ಮೇಲಿನ ವಿಶೇಷ ಪ್ರಕರಣದಲ್ಲಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು(EC),

I. “ಯಾವ ದಿನಾಂಕದಿಂದ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ಹಾಲಿ ಹಕ್ಕು ಹೊಂದಿರುವ ಮಾಲೀಕನು ಕ್ರಯ/ನೋಂದಾಯಿತ ಪತ್ರದ ಮೂಲಕ ಪಡೆದ ದಿನಾಂಕದ ಕನಿಷ್ಟ ಒಂದು ದಿನದ ಹಿಂದಿನ ದಿನಾಂಕದಿಂದ ಮತ್ತು

II. “ಯಾವ ದಿನಾಂಕದವರೆಗೆ”- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ದಿನಾಂಕ: 31.10.2024 ರ ವರೆಗೆ ಇರಬೇಕು

4. ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು (EC) ಹೊಸದಾಗಿ ನೋಂದಾವಣೆ ಮಾಡಿಸಿದ 7 ದಿನಗಳ ಒಳಗೆ ಇರಬೇಕು ಎಂಬುವ ಅಗತ್ಯವಿಲ್ಲ.

5. ಉದಾಹರಣೆಗೆ ಎʼ ಯ ಮಾರಾಟ ಪತ್ರದ ಆಧಾರದ ಮೇಲೆ ಅವನು ಮಾಲೀಕನಾದ ದಿನಾಂಕ:17.06.2014 ಮತ್ತು ಅವನು ದಿನಾಂಕ: 30.01.2025 ರಂದು ಸಬ್-ರಿಜಿಸ್ಟ್ರಾರ್‌ನಲ್ಲಿ ಬಿʼ ಗೆ ಮಾರಾಟ ಮಾಡಲು ಬಯಸಿದರೆ, ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು ದಿನಾಂಕ: 16-06-2014 ರಿಂದ ದಿನಾಂಕ: 01.11.2024 ರವರೆಗೆ ಇರುವುದನ್ನು ಪರಿಗಣಿಸಲಾಗುವುದು.

6. ಮಾರಾಟ/ನೋಂದಣಿಗೆ ಹೋಗುವ ಆಸ್ತಿಗಳಿಗೆ ಅನ್ಯ ವ್ಯಕ್ತಿ/ಹಿಂದಿನ ಮಾಲೀಕನು, ನಾಗರಿಕರ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು (EC)ಕೇಳಲಾಗುತ್ತದೆ.

“ನಾನು ಅದೇ ನೀರನ್ನ ಕುಡಿಯುತ್ತೇನೆ” : ಎಎಪಿಯ ‘ವಿಷಕಾರಿ ಯಮುನಾ’ ಆರೋಪಕ್ಕೆ ‘ಪ್ರಧಾನಿ ಮೋದಿ’ ತಿರುಗೇಟು

BREAKING: ‘ಕರ್ನಾಟಕ ಬಿಜೆಪಿ’ಯಲ್ಲಿ ಮೇಜರ್ ಸರ್ಜರಿ: 23 ಜಿಲ್ಲೆಗಳಿಗೆ ‘ನೂತನ ಅಧ್ಯಕ್ಷರ’ ನೇಮಕ | Karnataka BJP

Share. Facebook Twitter LinkedIn WhatsApp Email

Related Posts

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM1 Min Read

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM2 Mins Read

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM2 Mins Read
Recent News

ಅಮೆರಿಕಕ್ಕೆ ಗಲ್ಫ್ ರಾಷ್ಟ್ರಗಳ ಶಾಕ್: ಬೃಹತ್ ಹೂಡಿಕೆ ಹಾಗೂ ಒಪ್ಪಂದಗಳ ಹಿಂಪಡೆಯುವಿಕೆಗೆ ಚಿಂತನೆ

08/03/2026 4:30 PM

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

08/03/2026 3:32 PM

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM
State News
KARNATAKA

SHOCKING: ಹಾಸನದಲ್ಲಿ ಮಲಗಿದ್ದ ವೇಳೆಯೇ ಹೃದಯಾಘಾತ; ಆರೋಗ್ಯ ಇಲಾಖೆ ನೌಕರ ಸಾವು

By kannadanewsnow0908/03/2026 3:32 PM KARNATAKA 1 Min Read

ಹಾಸನ: ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೊಬ್ಬರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿರುವ ಘಟನೆ ಹಾಸನ ಹೊರವಲಯದ…

ALERT : `WhatsApp’ ಬಳಕೆದಾರರೇ ಎಚ್ಚರ : ಈ `ಮೆಸೇಜ್’ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

08/03/2026 3:30 PM

ರಾಜ್ಯ ಬಜೆಟ್‌ನಲ್ಲಿ ಕ್ವಾಂಟಮ್‌ ರೋಡ್‌ಮ್ಯಾಪ್‌ ಗೆ 10 ಕೋಟಿ ರೂ ಘೋಷಣೆ: ಸಮಗ್ರ ಅಭಿವೃದ್ದಿಯ ಐತಿಹಾಸಿಕ ಹೆಜ್ಜೆ: ಸಚಿವ ಎನ್‌ ಎಸ್‌ ಭೋಸರಾಜು

08/03/2026 3:23 PM

ALERT : ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ `ಸೆಕ್ಸ್’ ಮಾಡುವುದು ಸೂಕ್ತ? ಇಲ್ಲಿದೆ ಮಾಹಿತಿ

08/03/2026 3:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.