ನ್ಯೂಯಾರ್ಕ್:ಸ್ವಾಮಿ ರಾಮ್‌ದೇವ್ ಅವರ ಮೇಣದ ಪ್ರತಿಮೆಯನ್ನು ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗುವುದು.
ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಟೈಮ್ಸ್ ಸ್ಕ್ವೇರ್‌ನ ಹೃದಯಭಾಗದಲ್ಲಿದೆ.ರಾಮ್ ದೇವ್ ಪತಂಜಲಿ ಆಯುರ್ವೇದಿಕ್ ಕಂಪನಿಯ ಮಾಲೀಕರು.
ಅವರು US ನಲ್ಲಿನ ಪ್ರತಿಷ್ಠಿತ ವಸ್ತುಸಂಗ್ರಹಾಲಯದಲ್ಲಿ ಕಾಣಿಸಿಕೊಂಡ ಮೊದಲ ಸಂತರಾಗಿದ್ದಾರೆ.
#WATCH | Wax figure of Yog Guru Ramdev unveiled at an event of ‘Madame Tussauds New York’ in Delhi. pic.twitter.com/xFmsUyKWHm
— ANI (@ANI) January 30, 2024