Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ

04/02/2026 2:05 PM

‘ಸಾಗರ ಇಒ’ ಆಡಳಿತ ವಿರೋಧಿ ನಡೆಗೆ ತಾಳಗುಪ್ಪ ಗ್ರಾ.ಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಖಂಡನೆ

04/02/2026 1:50 PM

‘ಲೈಂಗಿಕ ಸಂಬಂಧದಲ್ಲಿ ಅತೃಪ್ತಿ’; ಮದುವೆಯಾದ ಒಂದು ತಿಂಗಳೊಳಗೆ ಪತಿಯನ್ನು ತೊರೆದ ಮಹಿಳೆ!

04/02/2026 1:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೊಸ ವರ್ಷಾಚರಣೆ ಹಿನ್ನಲೆ: ಇಂದು ಬೆಂಗಳೂರಲ್ಲಿ ತಡರಾತ್ರಿವರೆಗೆ ‘BMTC ಬಸ್’ ಸಂಚಾರ | BMTC Bus Service
KARNATAKA

ಹೊಸ ವರ್ಷಾಚರಣೆ ಹಿನ್ನಲೆ: ಇಂದು ಬೆಂಗಳೂರಲ್ಲಿ ತಡರಾತ್ರಿವರೆಗೆ ‘BMTC ಬಸ್’ ಸಂಚಾರ | BMTC Bus Service

By kannadanewsnow0931/12/2024 3:41 PM

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ ತೊಡಗುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಟಿಸಿ ಮಹತ್ವದ ಕ್ರಮ ಕೈಗೊಂಡಿದೆ. ಹೊಸ ವರ್ಷಾಚರಣೆ ಪ್ರಯುಕ್ತ ದಿನಾಂಕ: 31.12.2024 ರಂದು ತಡರಾತ್ರಿಯವರೆಗೆ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನಾಂಕ: 31.12.2024 ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.

1       G-3     ಬ್ರಿಗೇಡ್ ರಸ್ತೆ    ಎಲೆಕ್ಟ್ರಾನಿಕ್ಸ್ ಸಿಟಿ

2       G-4           ಜಿಗಣಿ

3       G-2   ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ       ಸರ್ಜಾಪುರ

4      G-6           ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್

5       G-7            ಜನಪ್ರಿಯ ಟೌನ್ ಶಿಪ್

6       G-8           ನೆಲಮಂಗಲ

7       G-9           ಯಲಹಂಕ ಉಪನಗರ 5ನೇ ಹಂತ

8       G-10          ಯಲಹಂಕ

9       G-11           ಬಾಗಲೂರು

10      317-G           ಹೊಸಕೋಟೆ

11      SBS-13K               ಚನ್ನಸಂದ್ರ

12      SBS-1K                 ಕಾಡುಗೋಡಿ

13      13                      ಬನಶಂಕರಿ

ಅಲ್ಲದೆ, ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ಜಂಕ್ಷನ್ ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಗಳಿಂದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು  ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

BIG NEWS: ರಾಜ್ಯ ಸರ್ಕಾರದಿಂದ ‘ಆಸ್ಪತ್ರೆ ಒಳ ಹಾಗೂ ಹೊರ ಆವರಣ’ದಲ್ಲಿ ‘ಬೀದಿ ನಾಯಿ’ಗಳ ನಿಯಂತ್ರಣಕ್ಕೆ ಈ ಮಹತ್ವದ ಆದೇಶ

ಬೆಂಗಳೂರಲ್ಲಿ 1 ದಿನ ಲೈಸೆನ್ಸ್ ಪಡೆದು ಪಾರ್ಟಿ ಆಯೋಜಿಸಿದ್ದವರಿಗೆ ಶಾಕ್: ಇನ್ನೂ ಸಿಗದ CS ಲೈಸೆನ್ಸ್ ಪರದಾಟ

Share. Facebook Twitter LinkedIn WhatsApp Email

Related Posts

BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ

04/02/2026 2:05 PM1 Min Read

‘ಸಾಗರ ಇಒ’ ಆಡಳಿತ ವಿರೋಧಿ ನಡೆಗೆ ತಾಳಗುಪ್ಪ ಗ್ರಾ.ಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಖಂಡನೆ

04/02/2026 1:50 PM2 Mins Read

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM2 Mins Read
Recent News

BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ

04/02/2026 2:05 PM

‘ಸಾಗರ ಇಒ’ ಆಡಳಿತ ವಿರೋಧಿ ನಡೆಗೆ ತಾಳಗುಪ್ಪ ಗ್ರಾ.ಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಖಂಡನೆ

04/02/2026 1:50 PM

‘ಲೈಂಗಿಕ ಸಂಬಂಧದಲ್ಲಿ ಅತೃಪ್ತಿ’; ಮದುವೆಯಾದ ಒಂದು ತಿಂಗಳೊಳಗೆ ಪತಿಯನ್ನು ತೊರೆದ ಮಹಿಳೆ!

04/02/2026 1:39 PM

BREAKING: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೈಶ್ ಭಯೋತ್ಪಾದಕರ ಹತ್ಯೆ

04/02/2026 1:23 PM
State News
KARNATAKA

BIG NEWS : ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ : ಶಾಶ್ವತ ಪರಿಹಾರಕ್ಕೆ HD ಕುಮಾರಸ್ವಾಮಿ ಕೇಂದ್ರಕ್ಕೆ ಮನವಿ

By kannadanewsnow0504/02/2026 2:05 PM KARNATAKA 1 Min Read

ಬೆಂಗಳೂರು : ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ, ಜನರ ಜೇವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ…

‘ಸಾಗರ ಇಒ’ ಆಡಳಿತ ವಿರೋಧಿ ನಡೆಗೆ ತಾಳಗುಪ್ಪ ಗ್ರಾ.ಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಖಂಡನೆ

04/02/2026 1:50 PM

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.