ಸಾಗರ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘಕ್ಕೆ ಹೊಸ ಸಾರಥ್ಯ: ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ ಆಯ್ಕೆ
ಶಿವಮೊಗ್ಗ: ಸಾಗರ ತಾಲ್ಲೂಕು ಖಾಸಗಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆರ್. ಶ್ರೀನಿವಾಸ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಸಾಗರದಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು. ಹೀಗಿದೆ ನೂತನ ಪದಾಧಿಕಾರಿಗಳ ವಿವರ: ಸಂಘದ ಬಲವರ್ಧನೆಗಾಗಿ ವಿವಿಧ ಜವಾಬ್ದಾರಿಗಳಿಗೆ ಕೆಳಗಿನವರನ್ನು ನೇಮಿಸಲಾಗಿದೆ: ಗೌರವಾಧ್ಯಕ್ಷರು: ರಾಬರ್ಟ್ ಗೋಮ್ಸ್ ಉಪಾಧ್ಯಕ್ಷರು: ಮುರುಗನ್, ಚಂದ್ರು ಮೇಸ್ತ್ರಿ, ಎಲ್.ಆರ್.ಎಸ್. ರಾಜಣ್ಣ, ವೆಂಕಟೇಶ್ ವಿ., ಖಲಬ್ ಸಾಬ್, ವಾಸು ಮೇಸ್ತ್ರಿ, ಮನೋಜ್. ಪ್ರಧಾನ ಕಾರ್ಯದರ್ಶಿಗಳು: ಶ್ರೀನಾಥ್, ಸಬಾಸ್ಟಿನ್. ಖಜಾಂಚಿ: … Continue reading ಸಾಗರ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘಕ್ಕೆ ಹೊಸ ಸಾರಥ್ಯ: ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ ಆಯ್ಕೆ
Copy and paste this URL into your WordPress site to embed
Copy and paste this code into your site to embed