ನವದೆಹಲಿ ಸಂಚಾರ ಸಮಸ್ಯೆ: ಫೆ.16ರಿಂದ 20ವರೆಗೆ ವಕೀಲರಿಗೆ ‘ವರ್ಚುಲ್’ ಆಗಿ ಬಾಗಿಗೆ ಸುಪ್ರೀಂ ಕೋರ್ಟ್ ಆವಕಾಶ

ನವದೆಹಲಿ: ನವದೆಹಲಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ, ಫೆಬ್ರವರಿ 16ರಿಂದ 20ರವರೆಗೆ ಸುಪ್ರೀಂ ಕೋರ್ಟ್ ವಕೀಲರಿಗೆ ವರ್ಚುಲ್ ಆಗಿ ಪ್ರಕರಣಗಳ ಅರ್ಜಿ ವಿಚಾರಣೆಯಲ್ಲಿ ಭಾಗಿಯಾಗೋದಕ್ಕೆ ಅವಕಾಶ ನೀಡಿದೆ. ಭಾರತ್ ಮಂಟಪದಲ್ಲಿ ನಡೆಯಲಿರುವ ‘AI ಇಂಪ್ಯಾಕ್ಟ್ ಶೃಂಗಸಭೆ’ಗೆ ಮುಂಚಿತವಾಗಿ, ನ್ಯಾಯಾಲಯದ ಆವರಣದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂಬ ಕಾರಣ ನೀಡಿ, ಫೆಬ್ರವರಿ 16 ಮತ್ತು 20, 2026 ರ ನಡುವೆ ವಕೀಲರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ಅನುಮತಿ ನೀಡುವ ಸುತ್ತೋಲೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೊರಡಿಸಿದೆ. ವಿಡಿಯೋ ಕಾನ್ಫರೆನ್ಸಿಂಗ್ … Continue reading ನವದೆಹಲಿ ಸಂಚಾರ ಸಮಸ್ಯೆ: ಫೆ.16ರಿಂದ 20ವರೆಗೆ ವಕೀಲರಿಗೆ ‘ವರ್ಚುಲ್’ ಆಗಿ ಬಾಗಿಗೆ ಸುಪ್ರೀಂ ಕೋರ್ಟ್ ಆವಕಾಶ