ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್

ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ, ಇಸ್ರೇಲ್ ಸೇನೆಯು ಇರಾನಿನ ಕ್ಷಿಪಣಿ ಶ್ರೇಣಿಯ ನಕ್ಷೆಯನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನ ಪಾಕಿಸ್ತಾನದ ಭಾಗವಾಗಿ ಮತ್ತು ಈಶಾನ್ಯ ರಾಜ್ಯಗಳನ್ನ ನೇಪಾಳದ ಭಾಗವಾಗಿ ತೋರಿಸಲಾಗಿತ್ತು. ಈಗ ಇಸ್ರೇಲ್ ಸೇನೆ ಇದಕ್ಕಾಗಿ ಕ್ಷಮೆಯಾಚಿಸಿದೆ. ಜಮ್ಮು ಮತ್ತು ಕಾಶ್ಮೀರವನ್ನ ಪಾಕಿಸ್ತಾನದ ಭಾಗವಾಗಿ ಮತ್ತು ಈಶಾನ್ಯ ಭಾರತವನ್ನ ನೇಪಾಳದ ಭಾಗವಾಗಿ ತಪ್ಪಾಗಿ ಚಿತ್ರಿಸಿರುವ ಇರಾನ್‌’ನ ಕ್ಷಿಪಣಿಗಳ ವ್ಯಾಪ್ತಿಯ ನಕ್ಷೆಯನ್ನ ಬಿಡುಗಡೆ ಮಾಡಿದ ಒಂದು ದಿನದ ನಂತರ … Continue reading ಭಾರತದ ತಪ್ಪು ನಕ್ಷೆ ತೋರಿಸಿದ್ಕೆ ಇಸ್ರೇಲ್ ಮೇಲೆ ನೆಟ್ಟಿಗರ ಮುನಿಸು ; “ತಪ್ಪಾಗಿದೆ ಕ್ಷಮಿಸಿ” ಎಂದು ಪೋಸ್ಟ್