Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿಯೊಬ್ಬ ಯುಎಸ್ ಪ್ರಜೆಯೂ ‘ಗುರಿ’ : ಅಮೇರಿಕಾ ದಾಳಿಯ ನಂತರ ಇರಾನ್ ಪ್ರತಿಕ್ರಿಯೆ | Israel-Iran war

22/06/2025 9:19 AM

BREAKING : ಇರಾನ್ ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ : ವಿಡಿಯೋ ವೈರಲ್ | WATCH VIDEO

22/06/2025 9:18 AM

ಹಾರುತ್ತಿರುವಾಗಲೇ ಇಂಧನ ಖಾಲಿ : ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಾಸ್ | Indigo

22/06/2025 9:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್‌ 1 ರಿಂದ ‘ನಲಿಕಲಿ’ ಕಾರ್ಯಕ್ರಮ : ಶಿಕ್ಷಣ ಇಲಾಖೆಯಿಂದ ಸುತ್ತೋಲೆ
KARNATAKA

ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್‌ 1 ರಿಂದ ‘ನಲಿಕಲಿ’ ಕಾರ್ಯಕ್ರಮ : ಶಿಕ್ಷಣ ಇಲಾಖೆಯಿಂದ ಸುತ್ತೋಲೆ

By kannadanewsnow5719/05/2024 10:53 AM

ಬೆಂಗಳೂರು : ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್‌ 1 ರಿಂದ ‘ನಲಿಕಲಿ’ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

2024-25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ ಅನುಷ್ಟಾನಗೊಳಿಸಬೇಕಿರುವ ಪ್ರಮುಖ ಚಟುವಟಿಕೆಗಳು, ಮೇಲ್ವಿಚಾರಣೆಯ ಕ್ರಮಗಳು ಹಾಗೂ ಅನುಪಾಲನೆಗೆ ಅಗತ್ಯ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮಾಧ್ಯಮದ 01 ರಿಂದ 03ನೇ ತರಗತಿವರೆಗೂ ಹಾಗೂ ಉರ್ದು ಮಾಧ್ಯಮದ 01 ಮತ್ತು 02ನೇ ತರಗತಿವರೆಗೂ ನಲಿಕಲಿ ಬೋಧನಾ ಕಲಿಕಾ ಪದ್ಧತಿಯನ್ನು ಅನುಷ್ಟಾನಿಸಿ ಅನುಪಾಲನೆಗೊಳಿಸಲಾಗುತ್ತಿದ್ದು, ಸದರಿ ಸುತ್ತೋಲೆಯು ನಲಿಕಲಿ ಘಟಕಗಳಲ್ಲಿ ಕಡ್ಡಾಯವಾಗಿ ಅನುಷ್ಟಾನಗೊಳಿಸಬೇಕಿರುವ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. 2024-25ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ನೂತನ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳು ಅನುಷ್ಟಾನಕ್ಕೆ ಒಳಪಡುತ್ತಿರುವ ಕಾರಣ, ಕೆಲವು ಅಗತ್ಯ ಮಾರ್ಪಾಡುಗಳನ್ನು ನಲಿಕಲಿ ತರಗತಿಗಳಲ್ಲಿ ಅಳವಡಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ವಿವಿಧ ಹಂತದ ಅಧಿಕಾರಿಗಳು ಮತ್ತು ಶೈಕ್ಷಣಿಕ ಮಾರ್ಗದರ್ಶಕರು/ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧ್ಯಯನಶೀಲರಾಗಿ ಕಾರ್ಯಪ್ರವೃತ್ತರಾಗುವಂತೆ ಈ ಮೂಲಕ ನಿರ್ದೇಶಿಸಿದೆ.

ನಲಿಕಲಿ ತರಗತಿ ಕಲಿಕಾ ಪ್ರಕ್ರಿಯೆಯಲ್ಲಿ ಮೂರು ಮುಖ್ಯ ಕಾರ್ಯಕ್ರಮಗಳಾದ 1. ವಿದ್ಯಾ ಪ್ರವೇಶ/ಶಾಲಾ ಸಿದ್ಧತಾ ಕಾರ್ಯಕ್ರಮ 2. ಸೇತು ಬಂಧ ಮತ್ತು 3. ಹತ್ತು ಮೈಲುಗಲ್ಲುಗಳಾಗಿ ವಿಭಜಿಸಿರುವ ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಟಾನಕ್ಕೆ ಒಳಪಡಿಸಬೇಕಿದೆ. ಇವುಗಳ ಅನುಷ್ಟಾನಾತ್ಮಕ ಕ್ರಮಗಳನ್ನು ಈ ಕೆಳಕಂಡಂತೆ ಸೂಚಿಸಲಾಗಿದ್ದು, ಶಾಲೆಗಳಲ್ಲಿ ಇವುಗಳ ಅಳವಡಿಕೆ ಮತ್ತು ನಿರಂತರ ಅನುಪಾಲನೆಗೆ ಪ್ರತೀ ಜಿಲ್ಲೆ ಹಾಗೂ ಬ್ಲಾಕ್ ಹಂತದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.

'Nalikali' programme for students of classes 1 to 3 in the state from June 1: Education Department ರಾಜ್ಯದ 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ ‘ನಲಿಕಲಿ’ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಸುತ್ತೋಲೆ
Share. Facebook Twitter LinkedIn WhatsApp Email

Related Posts

BIG NEWS : `ಆಸ್ತಿ’ ಖರೀದಿಸುವವರಿಗೆ ಮುಖ್ಯ ಮಾಹಿತಿ : ತಪ್ಪದೇ ಈ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.!

22/06/2025 8:51 AM4 Mins Read
vidhana soudha

GOOD NEWS : `ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ನಗದು ರಹಿತ ಚಿಕಿತ್ಸೆಗೆ ‘ಸಂಧ್ಯಾ ಕಿರಣ’ ಯೋಜನೆ ಜಾರಿ.!

22/06/2025 8:27 AM1 Min Read

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

22/06/2025 7:18 AM2 Mins Read
Recent News

ಪ್ರತಿಯೊಬ್ಬ ಯುಎಸ್ ಪ್ರಜೆಯೂ ‘ಗುರಿ’ : ಅಮೇರಿಕಾ ದಾಳಿಯ ನಂತರ ಇರಾನ್ ಪ್ರತಿಕ್ರಿಯೆ | Israel-Iran war

22/06/2025 9:19 AM

BREAKING : ಇರಾನ್ ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ : ವಿಡಿಯೋ ವೈರಲ್ | WATCH VIDEO

22/06/2025 9:18 AM

ಹಾರುತ್ತಿರುವಾಗಲೇ ಇಂಧನ ಖಾಲಿ : ಚೆನ್ನೈಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಾಸ್ | Indigo

22/06/2025 9:02 AM

BREAKING : ಇರಾನ್ ನ 3 ಪರಮಾಣು ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ : ಡೊನಾಲ್ಡ್ ಟ್ರಂಪ್ ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಧನ್ಯವಾದ | WATCH VIDEO

22/06/2025 8:56 AM
State News
KARNATAKA

BIG NEWS : `ಆಸ್ತಿ’ ಖರೀದಿಸುವವರಿಗೆ ಮುಖ್ಯ ಮಾಹಿತಿ : ತಪ್ಪದೇ ಈ ದಾಖಲೆಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.!

By kannadanewsnow5722/06/2025 8:51 AM KARNATAKA 4 Mins Read

ಬೆಂಗಳೂರು : ಕೆಲವರು ತಮ್ಮ ಜೀವನದುದ್ದಕ್ಕೂ ಗಳಿಸಿದ್ದನ್ನೆಲ್ಲಾ ಆಸ್ತಿ ಖರೀದಿಸಲು ಖರ್ಚು ಮಾಡುತ್ತಾರೆ. ಇದರಲ್ಲಿ ಯಾವುದೇ ಅಕ್ರಮಗಳಿದ್ದರೆ, ಅವರ ಎಲ್ಲಾ…

vidhana soudha

GOOD NEWS : `ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ನಗದು ರಹಿತ ಚಿಕಿತ್ಸೆಗೆ ‘ಸಂಧ್ಯಾ ಕಿರಣ’ ಯೋಜನೆ ಜಾರಿ.!

22/06/2025 8:27 AM

ಗಮನಿಸಿ : ಕಾನೂನುಬದ್ಧವಾಗಿ ಮನೆಯಲ್ಲಿ ಎಷ್ಟು ‘ಮದ್ಯ’ ಇಟ್ಟುಕೊಳ್ಳಬಹುದು ಗೊತ್ತಾ? ಇಲ್ಲಿದೆ ರಾಜ್ಯವಾರು ‘ಮಿತಿ’ | Liquor Limit

22/06/2025 7:18 AM

ALERT : ಈ ಸ್ಥಳಗಳಲ್ಲಿ `ಇನ್ವರ್ಟರ್ ಬ್ಯಾಟರಿ’ ಇಟ್ಟರೆ ಬಾಂಬ್ ನಂತೆ ಸ್ಪೋಟಗೊಳ್ಳಬಹುದು ಎಚ್ಚರ.!

22/06/2025 6:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.