Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

17/02/2026 6:08 AM

ಸಾರ್ವಜನಿಕರೇ ಎಚ್ಚರ : ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕುದಿಸಿ ಆರಿಸಿ ಸೋಸಿದ ನೀರು ಕುಡಿಯಿರಿ !

17/02/2026 6:00 AM

BIG NEWS : `CBSE’ 10ನೇ ತರಗತಿ ವಿದ್ಯಾರ್ಥಿಗಳು ‘ಮೊದಲ ಬೋರ್ಡ್ ಪರೀಕ್ಷೆ’ ಹಾಜರಾಗುವುದು ಕಡ್ಡಾಯ

17/02/2026 5:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನ್ನ ಲವ್ ನಿಮ್ಮ ಕೈಯಲ್ಲಿದೆ, ಪಾಸ್ ಮಾಡಿ: SSLC ಉತ್ತರ ಪತ್ರಿಕೆಯಲ್ಲಿ 500 ರೂ ಇಟ್ಟು ವಿದ್ಯಾರ್ಥಿ ಬೇಡಿಕೆ
KARNATAKA

ನನ್ನ ಲವ್ ನಿಮ್ಮ ಕೈಯಲ್ಲಿದೆ, ಪಾಸ್ ಮಾಡಿ: SSLC ಉತ್ತರ ಪತ್ರಿಕೆಯಲ್ಲಿ 500 ರೂ ಇಟ್ಟು ವಿದ್ಯಾರ್ಥಿ ಬೇಡಿಕೆ

By kannadanewsnow0919/04/2025 9:12 PM

ಬೆಳಗಾವಿ: ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಈ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬ ನನ್ನ ಲವರ್ ಎಸ್ ಎಸ್ ಎಲ್ ಸಿ ಪಾಸ್ ಆದ್ರೆ ಮಾತ್ರ ಲವ್ ಮಾಡ್ತೀನಿ ಅಂತ ಹೇಳಿದ್ದಾಳೆ. ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ. ಪ್ಲೀಸ್ ಪಾಸ್ ಮಾಡಿ ಅಂತ 500 ರೂಪಾಯಿ ನೋಟು ಇರಿಸಿರೋ ವಿಚಿತ್ರ ಘಟನೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಇಂತದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಎಸ್ ಎಸ್ ಎಲ್ ಸಿ ಉತ್ತರ ಪರೀಕ್ಷೆಯ ಮೌಲ್ಯ ಮಾಪನದ ವೇಳೆಯಲ್ಲಿ ವಿದ್ಯಾರ್ಥಿಯೊಬ್ಬನ ವಿಚಿತ್ರ ಪತ್ರ ಪತ್ತೆಯಾಗಿದೆ.

ಹೀಗಿದೆ ಪತ್ರದಲ್ಲಿನ ವಿದ್ಯಾರ್ಥಿ ಬೇಡಿಕೆ

ಸರ್ ರೀ, ಮೇಡಂ ರೀ, ನಿಮ್ಮ ಕಾಲ ಬೀಳತ್ತೀನೆ. ನನ್ನ ಲವ್ ನಿಮ್ಮ ಕೈಯಾಗ ಅಯಿತಿ ರೀ. ನಾ ಪೇಪರ್ ದಾಗ ಪಾಸ್ ಆದರ ಅಷ್ಟೇ ಲವ್ ಮಾಡತ್ತನೆ ಅಂದಾಳ ರೀ ನನ್ನ ಹುಡುಗಿ. ಈ 500 ನಿವ ಚಾ ಕುಡಿರಿ ಸರ್ ರೀ. ನನ್ನ ಪಾಸ್ ಮಾಡರಿ ಅಂತ ಕೋರಿಕೊಂಡಿದ್ದಾನೆ.

ಉತ್ತರ ಪತ್ರಿಕೆಯಲ್ಲಿ ಪತ್ರದ ಜೊತೆ 500 ರೂಪಾಯಿ ಇಟ್ಟ ವಿದ್ಯಾರ್ಥಿ

ಇನ್ನೂ ನನ್ನ ಪ್ರೀತಿ ನಿಮ್ಮ ಕೈಯಲ್ಲಿ ಇದೆ. ನನ್ನ ಹುಡುಗಿ ನಾನು ಎಸ್ ಎಸ್ ಎಲ್ ಸಿ ಪಾಸ್ ಆದರೆ ಮಾತ್ರ ಪ್ರೀತಿ ಮಾಡ್ತೀನಿ ಅಂತ ಹೇಳಿದ್ದಾಳೆ. ಹೀಗಾಗಿ ಪಾಸ್ ಮಾಡಿ ಅಂತ ಕೋರಿಕೊಂಡಿರುವಂತ ವಿದ್ಯಾರ್ಥಿ, ಅದರೊಟ್ಟಿಗೆ ರೂ.500 ನೋಟು ಇರಿಸಿದ್ದಾನೆ. ಆ ದುಡ್ಡಲ್ಲಿ ಟೀ ಕುಡಿಯಿರಿ ಅಂತ ಹೇಳಿದ್ದಾನೆ.

ಒಟ್ಟಾರೆಯಾಗಿ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರ ಬರೆಯೋದು ಬಿಟ್ಟು, ತನ್ನ ಲವ್ ಮ್ಯಾಟರ್ ಹೇಳಿಕೊಂಡಿದ್ದಾನೆ. ಜೊತೆಗೆ ಪಾಸ್ ಮಾಡಿ ಪ್ಲೀಸ್ ಅಂತ ಮೌಲ್ಯ ಮಾಪಕರನ್ನು ಬೇಡಿಕೊಂಡಿರುವಂತ ವಿಚಿತ್ರ ಪತ್ರ ಚಿಕ್ಕೋಡಿ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ.

Online Scam: ನಕಲಿ ವೆಬ್ಸೈಟ್ ಲಿಂಕ್ ಗಳ ಬಗ್ಗೆ ಜಾಗರೂಕರಾಗಿರಲು ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಸೂಚನೆ

ಜನಿವಾರ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗೆ ಮತ್ತೊಮ್ಮೆ ಅವಕಾಶ: ಸಚಿವ ಡಾ.ಎಂ.ಸಿ ಸುಧಾಕರ್

Share. Facebook Twitter LinkedIn WhatsApp Email

Related Posts

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

17/02/2026 6:08 AM2 Mins Read

ಸಾರ್ವಜನಿಕರೇ ಎಚ್ಚರ : ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕುದಿಸಿ ಆರಿಸಿ ಸೋಸಿದ ನೀರು ಕುಡಿಯಿರಿ !

17/02/2026 6:00 AM2 Mins Read

BIGG NEWS: ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

17/02/2026 5:41 AM6 Mins Read
Recent News

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

17/02/2026 6:08 AM

ಸಾರ್ವಜನಿಕರೇ ಎಚ್ಚರ : ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕುದಿಸಿ ಆರಿಸಿ ಸೋಸಿದ ನೀರು ಕುಡಿಯಿರಿ !

17/02/2026 6:00 AM

BIG NEWS : `CBSE’ 10ನೇ ತರಗತಿ ವಿದ್ಯಾರ್ಥಿಗಳು ‘ಮೊದಲ ಬೋರ್ಡ್ ಪರೀಕ್ಷೆ’ ಹಾಜರಾಗುವುದು ಕಡ್ಡಾಯ

17/02/2026 5:45 AM

BIGG NEWS: ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

17/02/2026 5:41 AM
State News
KARNATAKA

Ramadan Timetable 2026: ರಂಜಾನ್ ಉಪವಾಸ ಯಾವಾಗ ಶುರು? ಇಲ್ಲಿದೆ ಸಹರಿ, ಇಫ್ತಿಯಾರ್ ವೇಳಾಪಟ್ಟಿ

By kannadanewsnow5717/02/2026 6:08 AM KARNATAKA 2 Mins Read

ನವದೆಹಲಿ : ಪ್ರಪಂಚದಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ತಿಂಗಳ ಆರಂಭವನ್ನು ಎದುರು ನೋಡುತ್ತಿರುವ ಸಮಯ ಇದು. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ…

ಸಾರ್ವಜನಿಕರೇ ಎಚ್ಚರ : ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಕುದಿಸಿ ಆರಿಸಿ ಸೋಸಿದ ನೀರು ಕುಡಿಯಿರಿ !

17/02/2026 6:00 AM

BIGG NEWS: ಎಲ್ಲಾ ಸರ್ಕಾರಿ ಶಾಲೆ ಶಿಕ್ಷಕರು, ಕಾಲೇಜು ಉಪನ್ಯಾಸಕರಿಗೆ ‘KAAMS ಮೊಬೈಲ್ ಹಾಜರಾತಿ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

17/02/2026 5:41 AM

GOOD NEWS: ರಾಜ್ಯದ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ: ಬೋನಸ್, ಪ್ರೋತ್ಸಾಹಧನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

17/02/2026 5:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.