BIG NEWS: ಸಾಗರದಲ್ಲಿ ಬಹುಕೋಟಿ ‘ಸೇಲ್ಸ್ ಸರ್ಟಿಫಿಕೇಟ್’ ಹಗರಣ: ತನಿಖೆಗೆ ಸಚಿವರಿಗೆ ‘ಶಾಸಕ ಗೋಪಾಕೃಷ್ಣ ಬೇಳೂರು’ ಪತ್ರ
ಶಿವಮೊಗ್ಗ: ಸಾಗರ ನಗರದಲ್ಲಿ ದಿನೇ ದಿನೇ ಸೇಲ್ಸ್ ಸರ್ಟಿಫಿಕೇಟ್ ಹಗರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಲೇ ಸಾಗರ ನಗರದ ಕೋಟ್ಯಂತರ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗುತ್ತಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ತಪ್ಪಿ ತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಪೌರಾಡಳಿತ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಕುರಿತಂತೆ ಹಜ್ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಹಾಗೂ ಉಪ ಲೋಕಾಯುಕ್ತರಿಗೆ ಪತ್ರ ಬರೆದಿರುವಂತ ಅವರು, ಸಾಗರ ನಗರಸಭೆಯ ಸೇಲ್ … Continue reading BIG NEWS: ಸಾಗರದಲ್ಲಿ ಬಹುಕೋಟಿ ‘ಸೇಲ್ಸ್ ಸರ್ಟಿಫಿಕೇಟ್’ ಹಗರಣ: ತನಿಖೆಗೆ ಸಚಿವರಿಗೆ ‘ಶಾಸಕ ಗೋಪಾಕೃಷ್ಣ ಬೇಳೂರು’ ಪತ್ರ
Copy and paste this URL into your WordPress site to embed
Copy and paste this code into your site to embed