Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಿಂಗಳಿಗೆ ₹20,000 ಹೂಡಿಕೆ ಮಾಡಿ, ₹3.8 ಕೋಟಿ ನಿವೃತ್ತಿ ನಿಧಿ ಪಡೆಯಿರಿ: ಸ್ಮಾರ್ಟ್ SWP ಪ್ಲಾನ್ ಇಲ್ಲಿದೆ!

23/02/2026 7:31 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

23/02/2026 7:30 AM

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ವಕ್ಫ್ ವಿವಾದ: ನ.7ರಂದು ‘JPC ಅಧ್ಯಕ್ಷ’ರು ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ
KARNATAKA

BREAKING: ವಕ್ಫ್ ವಿವಾದ: ನ.7ರಂದು ‘JPC ಅಧ್ಯಕ್ಷ’ರು ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ

By kannadanewsnow0905/11/2024 1:25 PM

ಬೆಂಗಳೂರು: ವಕ್ಫ್ ವಿವಾದ ಕರ್ನಾಟಕದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರಿಗೆ ವಕ್ಫ್ ನೀಡಿರುವಂತ ನೋಟಿಸ್ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಈ ನಡುವೆ JPC ಅಧ್ಯಕ್ಷರು ನವೆಂಬರ್.7ರಂದು ಹುಬ್ಬಳ್ಳಿ, ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿ, ಅವರ ಅಹವಾಲು ಸ್ವೀಕರಿಸಲಿದ್ದಾರೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ಬಿಜಾಪುರಕ್ಕೆ ಭೇಟಿ ನೀಡಿ ವಕ್ಫ್ನ ಲೂಟಿಕೋರ ಕ್ರಮದಿಂದ ಬಾಧಿತರಾದ ರೈತರೊಂದಿಗೆ ಸಂವಾದ ನಡೆಸಲು ನಾನು ಮಾಡಿದ ಮನವಿಗೆ ವಕ್ಫ್ ಕುರಿತ ಜೆಪಿಸಿ ಅಧ್ಯಕ್ಷರು ಸಮ್ಮತಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷರು ರೈತ ಸಂಘಟನೆಗಳು, ಮಠಗಳೊಂದಿಗೆ ಸಂವಾದ ನಡೆಸುತ್ತೇನೆ. ಅವರು ನೀಡುವಂತ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Chairman of JPC on Waqf has kindly consented to my request to visit Hubli and Bijapur on 7th November to interact with farmers affected by the Waqf’s predatory action.

Chairman will interact with farmer organisations, Mutts and petitions given to him will be placed before JPC.

— Tejasvi Surya (@Tejasvi_Surya) November 5, 2024

BIGG NEWS: ‘BBMP’ಯಲ್ಲಿ ಮತ್ತೊಂದು ಬೃಹತ್ ಹಗರಣ: ತನಿಖೆಗೆ ಲೋಕಾಯುಕ್ತಕ್ಕೆ ‘N.R ರಮೇಶ್’ ದೂರು

ನಿಮಗೆ ‘ಶೌಚಾಲಯ’ದಲ್ಲಿ ಮೊಬೈಲ್‌ ಬಳಸುವ ಅಭ್ಯಾಸವಿದ್ಯಾ? ಈ ಸಮಸ್ಯೆ ತಪ್ಪಿದಲ್ಲ.!

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

23/02/2026 7:30 AM3 Mins Read

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM1 Min Read

ALERT : ರಾಜ್ಯಾದ್ಯಂತ ಈ ಬಾರಿಯ ಬೇಸಿಗೆಯಲ್ಲಿ ಭಾರೀ ಬಿಸಿಲು : ಸಾರ್ವಜನಿಕರು ತಪ್ಪದೇ ಮುನ್ನೆಚ್ಚರಿಕೆ ಪಾಲಿಸಿ !

23/02/2026 6:54 AM3 Mins Read
Recent News

ತಿಂಗಳಿಗೆ ₹20,000 ಹೂಡಿಕೆ ಮಾಡಿ, ₹3.8 ಕೋಟಿ ನಿವೃತ್ತಿ ನಿಧಿ ಪಡೆಯಿರಿ: ಸ್ಮಾರ್ಟ್ SWP ಪ್ಲಾನ್ ಇಲ್ಲಿದೆ!

23/02/2026 7:31 AM

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

23/02/2026 7:30 AM

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM

BAFTA 2026: ಅತ್ಯುತ್ತಮ ಮಕ್ಕಳ ಮತ್ತು ಕುಟುಂಬ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದು, ಇತಿಹಾಸ ನಿರ್ಮಿಸಿದ ಭಾರತದ ‘ಬೂಂಗ್’!

23/02/2026 7:23 AM
State News
KARNATAKA

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ ಅನುಷ್ಠಾನ : ಶಿಕ್ಷಣ ಇಲಾಖೆ ಮಹತ್ವದ ಆದೇಶ !

By kannadanewsnow5723/02/2026 7:30 AM KARNATAKA 3 Mins Read

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಿ, ಮೊಬೈಲ್ ಬಳಕೆ ನಿಯಂತ್ರಿಸುವ ಉದ್ದೇಶದಿಂದ “ಮೊಬೈಲ್ ಬಿಡಿ ಪುಸ್ತಕ ಹಿಡಿ”…

ವಾಯುಭಾರ ಕುಸಿತ : ಇಂದು ರಾಜ್ಯದ ಈ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ.!

23/02/2026 7:24 AM

ALERT : ರಾಜ್ಯಾದ್ಯಂತ ಈ ಬಾರಿಯ ಬೇಸಿಗೆಯಲ್ಲಿ ಭಾರೀ ಬಿಸಿಲು : ಸಾರ್ವಜನಿಕರು ತಪ್ಪದೇ ಮುನ್ನೆಚ್ಚರಿಕೆ ಪಾಲಿಸಿ !

23/02/2026 6:54 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಇನ್ನು ಒಂದೇ ವ್ಯವಸ್ಥೆಯಡಿ ಸಿಗಲಿವೆ `ಭೂ ಪರಿವರ್ತನೆ, ಆಸ್ತಿ ತೆರಿಗೆ’ ಸೇರಿ ಈ ಎಲ್ಲಾ ಸೇವೆಗಳು !

23/02/2026 6:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.