ನವದೆಹಲಿ : ಇರಾನ್’ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರನ್ನ ನೇಮಕ ಮಾಡಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನ ಅಭಿನಂದಿಸಿದ್ದಾರೆ.
ಮೊಜ್ತಬಾ ಖಮೇನಿ “ತಮ್ಮ ತಂದೆಯ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಮತ್ತು ಪೂರ್ಣಗೊಳಿಸುತ್ತಾರೆ” ಎಂದು ಪುಟಿನ್ ಇರಾನ್’ನ ದಿವಂಗತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಉಲ್ಲೇಖಿಸಿ ಹೇಳಿದರು.
ದೇಶದ ಹೊಸ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಮೇನಿ ಅವರನ್ನ ಆಯ್ಕೆ ಮಾಡಿದ ನಂತರ ಈ ಸಂದೇಶ ಬಂದಿದೆ.
BREAKING : ಕಣ್ಣಿಗೆ ಲೆನ್ಸ್ ಹಾಕಲು 6 ಸಾವಿರ ಲಂಚ : ತುಮಕೂರು ಜಿಲ್ಲಾಸ್ಪತ್ರೆ ವೈದ್ಯೆ, ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಟೆಕ್ ಮಹೀಂದ್ರಾ ಉದ್ಯೋಗಿಗಳಿಗೆ ಬಿಗ್ ರಿಲೀಫ್ ; 30,000 ನೌಕರರ ವಜಾ ವೈರಲ್ ಸುದ್ದಿ ಸುಳ್ಳು ; ಕಂಪನಿ ಸ್ಪಷ್ಟನೆ!








