ನವದೆಹಲಿ : 2024ರ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದ್ದರೆ, ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಲು ಚಿಂತನೆ ನಡೆಸಿದೆ. ಈ ನಡುವೆ ‘ಮೂಡ್ ಆಫ್ ದಿ ನೇಷನ್ 2024 ಸಮೀಕ್ಷೆ’ ವರದಿ ಬಿಡುಗಡೆ ಮಾಡಿದೆ. ಸಧ್ಯ ಜನರ ಮನಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.
ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬುದು ಜನರ ಚಿತ್ತಕ್ಕೆ ಅನುಗುಣವಾಗಿದೆ ಎಂದು ಸಮೀಕ್ಷೆ ತೋರಿಸಿದೆ. ಅದರಲ್ಲೂ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭರ್ಜರಿ ಜಯ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.
ಬಿಹಾರ : ಒಟ್ಟು 40 ಸ್ಥಾನಗಳು
NDA – 32
ಇಂಡಿಯಾ ಮೈತ್ರಿಕೂಟ -8
2019ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 39 ಎಂಪಿ ಸ್ಥಾನ ಗಳಿಸಿತ್ತು.. ಈ ಬಾರಿ 7 ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ.
ಪಶ್ಚಿಮ ಬಂಗಾಳ : ಒಟ್ಟು 42 MP ಸ್ಥಾನಗಳು
ಬಿಜೆಪಿ-19
ತೃಣಮೂಲ ಕಾಂಗ್ರೆಸ್-22
ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಉತ್ತಮ ಸಾಧನೆ ತೋರುತ್ತಿದೆ. ಇನ್ನು ಬಿಜೆಪಿಗೆ ಹೋಲಿಸಿದರೆ, ಟಿಎಂಸಿ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ.
ಉತ್ತರ ಪ್ರದೇಶ : ಒಟ್ಟು 80 ಸ್ಥಾನಗಳು
ಬಿಜೆಪಿ – 70
ಇಂಡಿಯಾ ಮೈತ್ರಿಕೂಟ- 10
ಯುಪಿಯಲ್ಲಿ ಎನ್‌ಡಿಎ ಶೇ.52ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಹಿಮಾಚಲ ಪ್ರದೇಶ: 4 ಸ್ಥಾನಗಳು
ಬಿಜೆಪಿ- 4
ಇಂಡಿಯಾ ಮೈತ್ರಿಕೂಟ – 0
ಜಮ್ಮು ಮತ್ತು ಕಾಶ್ಮೀರ: 5 ಸ್ಥಾನಗಳು
ಬಿಜೆಪಿ-2
ಇಂಡಿಯಾ ಮೈತ್ರಿಕೂಟ -3
ಹರಿಯಾಣ – ಒಟ್ಟು 10 ಸ್ಥಾನಗಳು
ಬಿಜೆಪಿ-8
ಕಾಂಗ್ರೆಸ್-2
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ 2 ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.
ಪಂಜಾಬ್: 13 ಸ್ಥಾನಗಳು
ಬಿಜೆಪಿ- 2
ಎಎಪಿ- 5
ಕಾಂಗ್ರೆಸ್- 5
ಎಸ್ಎಡಿ- 1
ಉತ್ತರಾಖಂಡ – 5 ಸ್ಥಾನಗಳು
ಬಿಜೆಪಿ- 5
ಕಾಂಗ್ರೆಸ್- 0
ಜಾರ್ಖಂಡ್-14 ಸ್ಥಾನಗಳು
ಬಿಜೆಪಿ- 12
ಇಂಡಿಯಾ ಮೈತ್ರಿಕೂಟ – 02
ಅಸ್ಸಾಂ- 14 ಸ್ಥಾನಗಳು
ಬಿಜೆಪಿ- 12
ಇಂಡಿಯಾ ಮೈತ್ರಿಕೂಟ -02
ಕರ್ನಾಟಕ – 28 ಸ್ಥಾನಗಳು
ಬಿಜೆಪಿ- 24
ಕಾಂಗ್ರೆಸ್- 04
ತಮಿಳುನಾಡು – 39 ಸ್ಥಾನಗಳು
ಇಂಡಿಯಾ ಮೈತ್ರಿಕೂಟ -39
ಎನ್ಡಿಎ -0
BREAKING : ಚೆನ್ನೈನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ; ಆತಂಕದಿಂದ ಮಕ್ಕಳನ್ನ ಮನೆಗೆ ಕರೆದೊಯ್ತಿರುವ ಪೋಷಕರು
“ಪ್ರಧಾನಿ ಮೋದಿ OBC ಕುಟುಂಬದಲ್ಲಿ ಜನಿಸಿಲ್ಲ” ‘ರಾಹುಲ್ ಗಾಂಧಿ’ ಹೇಳಿಕೆಗೆ ‘ಕೇಂದ್ರ ಸರ್ಕಾರ’ ತಿರುಗೇಟು