ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಮೌಲ್ಯ ಏರಿಕೆ, ಅಮಿತ್ ಶಾ ಆಸ್ತಿ ಮೌಲ್ಯ ಇಳಿಕೆ

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ 36 ಲಕ್ಷ ಹೆಚ್ಚಾಗಿದೆ. ಆದರೆ, ಗೃಹ ಸಚಿವ ಅಮಿತ್ ಷಾ ಅವರ ಆ ಈ ವರ್ಷ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಬಿಡುಗಡೆ ಮಾಡಿದ ಇತ್ತೀಚಿನ ಸ್ವತ್ತುಗಳ ಘೋಷಣೆಯ ಪ್ರಕಾರ 2020 ರ ಜೂನ್ 30 ರ ವೇಳೆಗೆ ಅವರ ಒಟ್ಟು ಆಸ್ತಿ 2.85 ಕೋಟಿ ರೂ., ಕಳೆದ ವರ್ಷ ಇದು 2.49 ಕೋಟಿ ರೂ. ಇತ್ತು. ಪ್ರಧಾನಿ ಮೋದಿಯವರು ಗಾಂಧಿನಗರದಲ್ಲಿ … Continue reading ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಮೌಲ್ಯ ಏರಿಕೆ, ಅಮಿತ್ ಶಾ ಆಸ್ತಿ ಮೌಲ್ಯ ಇಳಿಕೆ