ನವದೆಹಲಿ: ಮತ್ತೊಮ್ಮೆ ಮೋದಿ ಪ್ರಧಾನಿಯಾಗಿ ಪಟ್ಟಕ್ಕೇರುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ಮೋದಿ ಪ್ರಮಾಣವಚನಕ್ಕೆ ಸಮಾರಂಭಕ್ಕೆ ತೃತೀಯಲಿಂಗಿಗಳಿಗೆ ಆಹ್ವಾನ ನೀಡಲಾಗಿದೆ.
ಇಂದು ಸಂಜೆ 7.15ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಈ ಪದಗ್ರಹಣ ಕಾರ್ಯಕ್ರಮಕ್ಕೆ ದೇಶ-ವಿದೇಶದ ಪ್ರಮುಖ ನಾಯಕರು ಬಾಗಿಯಾಗಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ತೃತೀಯಲಿಂಗಿ ಸಮುದಾಯದವರಿಗೆ ಆಹ್ವಾನ ನೀಡಲಾಗಿದೆ. ದೇಶದ ವಿವಿಧ ಭಾಗಗಳ ತೃತೀಯಲಿಂಗಿ ಸಮುದಾಯದವರಿಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ.
#WATCH | Members of the transgender community from different parts of the country have been invited to
PM-designate Narendra Modi's oath ceremony at Rashtrapati Bhavan todayOne of them says, "Transgender persons are also getting many rights now under Modi ji's rule. Modi ji… pic.twitter.com/SoDphzavTS
— ANI (@ANI) June 9, 2024
ನೀಟ್ ಅಕ್ರಮ: 1,563 ಅಭ್ಯರ್ಥಿಗಳ ಫಲಿತಾಂಶ ಪರಾಮರ್ಶೆಗೆ 4 ಸದಸ್ಯರ ಸಮಿತಿ ರಚಿಸಿದ ಕೇಂದ್ರ
ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಜನರ ಹಿತಕ್ಕೆ ಹೋರಾಡಲಿದೆ: ಡಿಸಿಎಂ ಡಿ.ಕೆ ಶಿವಕುಮಾರ್