Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

12/04/2026 8:39 AM

BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

12/04/2026 8:36 AM

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!
INDIA

BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

By kannadanewsnow8912/04/2026 8:36 AM

​ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳು ಮುಂದುವರಿದಿವೆ. ಇತ್ತೀಚಿನ ಘಟನೆಯಲ್ಲಿ ಉದ್ರಿಕ್ತ ಗುಂಪೊಂದು ಹಿಂದೂಗಳ ಮನೆಗಳು, ವ್ಯವಹಾರಿಕ ಮಳಿಗೆಗಳು ಮತ್ತು ದೇವಸ್ಥಾನಗಳ ಮೇಲೆ ಭೀಕರ ದಾಳಿ ನಡೆಸಿದ್ದು, ಸ್ಥಳೀಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

 ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವದಂತಿಯೊಂದನ್ನು ನೆಪವಾಗಿಟ್ಟುಕೊಂಡು ನೂರಾರು ಮಂದಿಯ ಉದ್ರಿಕ್ತ ಗುಂಪು ಹಿಂದೂ ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಮನೆಗಳಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ.

ಹಿಂದೂಗಳಿಗೆ ಸೇರಿದ ಕನಿಷ್ಠ 10ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದ್ದು, ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.ಸ್ಥಳೀಯವಾಗಿ ಇದ್ದ ಸಣ್ಣ ದೇವಸ್ಥಾನವೊಂದರ ಮೇಲೂ ದಾಳಿ ನಡೆದಿದ್ದು, ವಿಗ್ರಹಗಳನ್ನು ಭಗ್ನಗೊಳಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿವೆ. ಹಲವು ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

businesses in Bangladesh Mob attacks Hindu households
Share. Facebook Twitter LinkedIn WhatsApp Email

Related Posts

ಅಮೆರಿಕ-ಇರಾನ್ ಸಂಧಾನಕ್ಕೆ ಹಿನ್ನಡೆ: ‘ನಾವು ಅತ್ಯುತ್ತಮ ಆಫರ್ ನೀಡಿದ್ದೇವೆ, ಆದರೆ ಫಲಿತಾಂಶ ಶೂನ್ಯ’ : ಜೆಡಿ ವ್ಯಾನ್ಸ್ ಅಸಮಾಧಾನ!

12/04/2026 8:20 AM1 Min Read

BREAKING: ಮ್ಯಾನ್ಮಾರ್‌ನಲ್ಲಿ 4.0 ತೀವ್ರತೆಯ ಭೂಕಂಪನ: ಆತಂಕದಲ್ಲಿ ಜನತೆ | Earthquake

12/04/2026 8:12 AM1 Min Read

ಇರಾನ್ ವಿರುದ್ಧ ಟ್ರಂಪ್ ಆಡಳಿತದ ‘ಗರಿಷ್ಠ ಒತ್ತಡ’: ಅಧಿಕಾರಿಗಳ ಕುಟುಂಬಸ್ಥರ ಗ್ರೀನ್ ಕಾರ್ಡ್ ರದ್ದು; ಅಮೆರಿಕದಿಂದ ಗಡಿಪಾರಿಗೆ ಸಿದ್ಧತೆ!

12/04/2026 8:00 AM1 Min Read
Recent News

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

12/04/2026 8:39 AM

BREAKING:ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಹಿಂದೂಗಳ ಮನೆ, ಅಂಗಡಿಗಳ ಮೇಲೆ ಗುಂಪು ದಾಳಿ!

12/04/2026 8:36 AM

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM

BIG NEWS: ಕರ್ನಾಟಕದಲ್ಲಿ 5.11 ಲಕ್ಷ ಕೋಟಿ ರೂ. ಹೂಡಿಕೆ : 7.16 ಲಕ್ಷ ಉದ್ಯೋಗ ಸೃಷ್ಟಿ.!

12/04/2026 8:20 AM
State News
KARNATAKA

ರೈತರಿಗೆ ವರದಾನ ‘ಕಿಸಾನ್ ಕ್ರೆಡಿಟ್ ಕಾರ್ಡ್’: ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ.!

By kannadanewsnow5712/04/2026 8:39 AM KARNATAKA 2 Mins Read

ಬೆಂಗಳೂರು: ದೇಶದ ಬೆನ್ನೆಲುಬಾದ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಸಕಾಲದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ‘ಕಿಸಾನ್ ಕ್ರೆಡಿಟ್…

ಗ್ಯಾಸ್ ಸಿಲಿಂಡರ್‌ ಗೆ ಗುಡ್ ಬೈ : ಹೊಸದಾಗಿ ಬಂದಿದೆ ನೀರಿನಿಂದ ಉರಿಯುವ ಹೈಡ್ರೋಜನ್ ಸ್ಟವ್.!

12/04/2026 8:28 AM

BIG NEWS: ಕರ್ನಾಟಕದಲ್ಲಿ 5.11 ಲಕ್ಷ ಕೋಟಿ ರೂ. ಹೂಡಿಕೆ : 7.16 ಲಕ್ಷ ಉದ್ಯೋಗ ಸೃಷ್ಟಿ.!

12/04/2026 8:20 AM

Weather Update : 12 ಜಿಲ್ಲೆಗಳಲ್ಲಿ ತಾಪಮಾನ ದಿಢೀರ್ ಹೆಚ್ಚಳ : ರಾಜ್ಯದಲ್ಲಿ ಮುಂದುವರಿದ ಬಿಸಿಗಾಳಿ ಅಬ್ಬರ

12/04/2026 8:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.