ಸಾಗರದ ತುಮರಿ-ಬ್ಯಾಕೋಡಲ್ಲಿ ಹೊಸ ಪೊಲೀಸ್ ಠಾಣೆಗೆ ‘ಶಾಸಕ GKB’ ಸದನದಲ್ಲೇ ಪಟ್ಟು: ಈ ಉತ್ತರ ಕೊಟ್ಟ ಗೃಹ ಸಚಿವರು

ಬೆಳಗಾವಿ ಸುವರ್ಣಸೌಧ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತುಮರಿ- ಬ್ಯಾಕೋಡು ಭಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಸದನದಲ್ಲೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪಟ್ಟು ಹಿಡಿದರು. ಇದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪುನರ್ ಪರಿಶೀಲನೆ ನಡೆಸಲಾಗುವುದು ಎಂಬುದಾಗಿ ಉತ್ತರಿಸಿದೆ. ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಈಗಾಗಲೇ ಶರಾವತಿ ನದಿಗೆ … Continue reading ಸಾಗರದ ತುಮರಿ-ಬ್ಯಾಕೋಡಲ್ಲಿ ಹೊಸ ಪೊಲೀಸ್ ಠಾಣೆಗೆ ‘ಶಾಸಕ GKB’ ಸದನದಲ್ಲೇ ಪಟ್ಟು: ಈ ಉತ್ತರ ಕೊಟ್ಟ ಗೃಹ ಸಚಿವರು