ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!
ಬೆಂಗಳೂರು : ವಿಧಾನಸೌಧದ ಎದುರಿಗಿರೋ ಗಾರ್ಡನ್ ನಲ್ಲಿ ಇವತ್ತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು, ಪತ್ರಕರ್ತರ ಜೊತೆ ವಿಧಾನಸೌಧದ ಗಾರ್ಡನ್ ನಲ್ಲಿ ಊಟ ಸವಿಯುತ್ತ, ಉಭಯ ಕುಶಲೋಪರಿ ವಿಚಾರಿಸುತ್ತ ಕೆಲ ಹೊತ್ತು ಕಳೆದರು. ಸಚಿವರದು ಸಂತೋಷದ ಸರಳತೆ ಸಚಿವ ಲಾಡ್ ಅವರು ಸದಾ ಸರಳತೆಗೆ ಆದ್ಯತೆ ನೀಡುವುದು ಗಮನಿಸಬೇಕಾದ ಅಂಶ. ಅವರು ಕ್ಷೇತ್ರದಲ್ಲಾಗಲಿ, ಬೇರೆಡೆಯಾಗಲಿ ಪ್ರವಾಸ ಹೋದ ವೇಳೆ, ಕಾರ್ಯಕ್ರಮಕ್ಕೆ, ಸಭೆಗಳಿಗೆ ತೆರಳುವ ವೇಳೆ ತಾನೊಬ್ಬ ಸಚಿವ ಎಂಬ … Continue reading ಪತ್ರಕರ್ತರ ಜೊತೆ ವಿಧಾನಸೌಧ ಗಾರ್ಡನ್ ನಲ್ಲಿ ಊಟ ಸವಿದ ಸಚಿವ ಸಂತೋಷ್ ಲಾಡ್!
Copy and paste this URL into your WordPress site to embed
Copy and paste this code into your site to embed