Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘CRPF’ ನಲ್ಲಿ 9,195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

12/04/2026 6:48 AM

​ಅಮೆರಿಕ-ಇರಾನ್ ಸಂಧಾನ: ‘ಫಲಿತಾಂಶ ಏನೇ ಇರಲಿ, ಗೆಲುವು ನಮ್ಮದೇ’: ಅಧ್ಯಕ್ಷ ಡೊನಾಲ್ಡ್ ಟ್ರಂಪ್ !

12/04/2026 6:44 AM

​2 ವರ್ಷದೊಳಗಿನ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ನಿಷೇಧ? ಸುರಕ್ಷತೆಯ ಕಾರಣ ನೀಡಿ ಕೇಂದ್ರದ ಮಹತ್ವದ ಕ್ರಮ !

12/04/2026 6:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಛಲವಾದಿ ನಾರಾಯಣಸ್ವಾಮಿಗೆ ಈ ತಿರುಗೇಟು ಕೊಟ್ಟ ಸಚಿವ ಎನ್ ಎಸ್ ಬೋಸರಾಜು
KARNATAKA

ಛಲವಾದಿ ನಾರಾಯಣಸ್ವಾಮಿಗೆ ಈ ತಿರುಗೇಟು ಕೊಟ್ಟ ಸಚಿವ ಎನ್ ಎಸ್ ಬೋಸರಾಜು

By kannadanewsnow0925/10/2025 2:35 PM

ರಾಯಚೂರು: ಛಲವಾದಿ ನಾರಾಯಣಸ್ವಾಮಿ ಅವರೇ, ನಿಮ್ಮನ್ನೂ ಒಳಗೊಂಡತೆ ಈ ನಾಡಿನ ಎಲ್ಲಾ ಸಮುದಾಯದ ಮುಖಂಡರನ್ನು ಬೆಳಸುವಲ್ಲಿ ಹಾಗೂ ಅವರಿಗೆ ಉತ್ತಮ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಮ್ಮ ಮಲ್ಲಿಕಾರ್ಜುನ ಖರ್ಗೇ ಜಿ ಹಾಗೂ ಅವರ ಕುಟುಂಬದ ಪಾತ್ರ ಹಿರಿದು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್ ಎಸ್ ಎಸ್ ಅನ್ನು ಮುಂದಿಟ್ಟುಕೊಂಡು ತಮ್ಮ ಅಸ್ತಿತ್ವಕ್ಕಾಗಿ, ಬೇಳೆ ಬೇಯಿಸಿಕೊಳ್ಳುತ್ತಿರುವುದು ನೀವು. ಖರ್ಗೆ ಅವರ ವಿರುದ್ಧ ತಾವು ಆಡಿರುವ ಮಾತುಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.

ಪ್ರಿಯಾಂಕ ಖರ್ಗೆ ಅವರು ಎಷ್ಟು ಜನ ದಲಿತರನ್ನು ಗುತ್ತಿಗೆದಾರರನ್ನಾಗಿ ಮಾಡಿದ್ದಾರೆ. ಎಷ್ಟು ದಲಿತ ಅಭ್ಯರ್ಥಿಗಳಿಗೆ ನೌಕರಿ ಕೊಡಿಸಿದ್ದಾರೆ ಬೆಳಿಸಿದ್ದೀರಿ ಎಂದು ಪ್ರಶ್ನಿಸಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಸಚಿವ ಭೋಸರಾಜು ಎದಿರೇಟು ನೀಡಿದ್ದಾರೆ.

ಪಕ್ಷ ಬದಲಾಯಿಸಿ ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಮನಬಂದಂತೆ ದೂಷಿಸುವುದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಕ್ಕೆ ಖರ್ಗೇ ಅವರ ಕುಟುಂಬದ ಪಾತ್ರ ಬಹಳ ಹಿರಿದು. ಈ ಸತ್ಯವನ್ನು ಮರೆಮಾಚಿ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ರೀತಿ ಹೇಳಿಕೆ ನೀಡುತ್ತಿರುವುದು ನಾರಾಯಣಸ್ವಾಮಿ ಅವರಿಗೆ ಶೋಭೆ ತರುವುಂತದ್ದಲ್ಲ. ಸಾವಿರಾರು ಸಂಖ್ಯೆಯಲ್ಲಿ ಇವತ್ತು ದಲಿತರು ಸೇರಿದಂತೆ ರಾಜ್ಯದ ಎಲ್ಲ ಸಮುದಾಯಗಳ ಮುಖಂಡರನ್ನು, ನಾಯಕರನ್ನು ಪೋಷಿಸಿ, ಬೆಳೆಸಿದವರು ಖರ್ಗೇಜಿ. ಕಳೆದ 50 ವರ್ಷಗಳ ಸುದೀರ್ಘ ತಮ್ಮ ರಾಜಕೀಯ ಬದುಕಲ್ಲಿ ಅಭಿವೃದ್ದಿ ಪರ ರಾಜಕಾರಣ ಮಾಡುತ್ತಾ ನಾಡಿನ ಒಳಿತಿಗಾಗಿ ಬದುಕನ್ನು ಮುಡುಪಿಟ್ಟ ಖರ್ಗೆ ಅವರ ಕುಟುಂಬವನ್ನು, ತಮ್ಮ ಸ್ವಾರ್ಥ ರಾಜಕೀಯಕ್ಕೋಸ್ಕರ, ಅಧಿಕಾರ ಲಾಲಸೆಗಾಗಿ ಈ ರೀತಿಯ ದೋಷಾರೋಪ ಹೇಳಿಕೆಗಳನ್ನು ನೀಡುವುದು ಖಂಡನೀಯ.

ಅವರಿಂದ ಉಪಕಾರ ಪಡೆದ ಅನೇಕರು ರಾಜಕೀಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಅದು ಛಲವಾದಿ ನಾರಾಯಣಸ್ವಾಮಿ ಅವರಿಗೂ ಗೊತ್ತಿರುವಂತಹ ಸಂಗತಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ಶಾಲಿನ ಬಣ್ಣ ಬದಲಾಯಿಸಿಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ನಾರಾಯಣ ಸ್ವಾಮಿಗಳು ರಾಜಕೀಯವಾಗಿ ಈಗ ಸ್ಥಾನಮಾನ ಗಳಿಸಿಕೊಳ್ಳಲು ಸನ್ಮಾನ್ಯ ಖರ್ಗೇ ಅವರ ಆಶೀರ್ವಾದವೇ ಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು. ಹತ್ತಿದ ಏಣಿಯನ್ನು ಒದೆಯುವ ಮನೋಧರ್ಮದ ಛಲವಾದಿ ನಾರಾಯಣಸ್ವಾಮಿ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಮೊದಲು ನಿಲ್ಲಿಸಬೇಕು. ಇಲ್ಲವಾದರೆ ಜನರ ಮುಂದೆ ತಾವೇ ಬೆತ್ತಲಾಗುವ ಕಾಲ ದೂರವಿಲ್ಲ.

BRERAKING: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್ ಮೇಲ್: ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ FIR ದಾಖಲು

BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್  ಜಾರಿ

Share. Facebook Twitter LinkedIn WhatsApp Email

Related Posts

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM2 Mins Read

ಯುವಜನತೆಗೆ ಕೇಂದ್ರ ಸರ್ಕಾರದ ಬಂಪರ್ ಆಫರ್: `ಇಂಟರ್ನ್‌ಶಿಪ್’ ಮಾಡಿ, ತಿಂಗಳಿಗೆ ₹40,000 ಸ್ಟೈಪೆಂಡ್ ಪಡೆಯಿರಿ!

12/04/2026 6:33 AM2 Mins Read

ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ಸಿಗುವ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

12/04/2026 6:27 AM2 Mins Read
Recent News

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ; ‘CRPF’ ನಲ್ಲಿ 9,195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

12/04/2026 6:48 AM

​ಅಮೆರಿಕ-ಇರಾನ್ ಸಂಧಾನ: ‘ಫಲಿತಾಂಶ ಏನೇ ಇರಲಿ, ಗೆಲುವು ನಮ್ಮದೇ’: ಅಧ್ಯಕ್ಷ ಡೊನಾಲ್ಡ್ ಟ್ರಂಪ್ !

12/04/2026 6:44 AM

​2 ವರ್ಷದೊಳಗಿನ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ನಿಷೇಧ? ಸುರಕ್ಷತೆಯ ಕಾರಣ ನೀಡಿ ಕೇಂದ್ರದ ಮಹತ್ವದ ಕ್ರಮ !

12/04/2026 6:39 AM

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

12/04/2026 6:39 AM
State News
KARNATAKA

ಎಕರೆ, ಗುಂಟೆ, ಹೆಕ್ಟೇರ್ ಲೆಕ್ಕಾಚಾರದಲ್ಲಿ ಗೊಂದಲವೇ? ನಿಮ್ಮ ಜಮೀನಿನ ನಿಖರ ಅಳತೆ ತಿಳಿಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

By kannadanewsnow5712/04/2026 6:39 AM KARNATAKA 2 Mins Read

ಬೆಂಗಳೂರು: ನೀವು ಹೊಸದಾಗಿ ಜಮೀನು ಖರೀದಿಸುವ ಯೋಚನೆಯಲ್ಲಿದ್ದೀರಾ? ಅಥವಾ ನಿಮ್ಮ ಸ್ವಂತ ಹೊಲದ ವಿಸ್ತೀರ್ಣದ ಬಗ್ಗೆ ನಿಖರ ಮಾಹಿತಿ ಇಲ್ಲದೆ…

ಯುವಜನತೆಗೆ ಕೇಂದ್ರ ಸರ್ಕಾರದ ಬಂಪರ್ ಆಫರ್: `ಇಂಟರ್ನ್‌ಶಿಪ್’ ಮಾಡಿ, ತಿಂಗಳಿಗೆ ₹40,000 ಸ್ಟೈಪೆಂಡ್ ಪಡೆಯಿರಿ!

12/04/2026 6:33 AM

ರಾಜ್ಯದ ಗ್ರಾಮಪಂಚಾಯಿತಿ ನೌಕರರಿಗೆ ಸಿಗುವ ವೇತನ, ಭತ್ಯೆ ಹಾಗೂ ವಿವಿಧ ಸೌಲಭ್ಯಗಳೇನು? ಸಂಪೂರ್ಣ ವಿವರ ಇಲ್ಲಿದೆ

12/04/2026 6:27 AM

BREAKING : ರಾಜ್ಯ ಸರ್ಕಾರದಿಂದ 2026ನೇ ಸಾಲಿನ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ಘೋಷಣೆ : ಐವರು ಸಾಧಕರಿಗೆ ಗೌರವ

12/04/2026 6:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.