Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಾಸಕ ವೀರೇಂದ್ರ ಪಪ್ಪಿ ಜೊತೆ ಅಕ್ರಮದಲ್ಲಿ ಭಾಗಿ ಆರೋಪ : ಸಹಚರರ ವಿರುದ್ಧ ‘ED’ ಹೆಚ್ಚುವರಿ ದೂರು ಸಲ್ಲಿಕೆ!

23/02/2026 9:01 PM

BREAKING : ಪೆರುವಿನಲ್ಲಿ ಸೇನಾ ಹೆಲಿಕಾಪ್ಟರ್ ಪತನ, 15 ದುರ್ಮರಣ |Military Helicopter Crash

23/02/2026 8:57 PM

ವೈದ್ಯರಾಗುವ ಕನಸು ಕಂಡವರಿಗೆ ಭರ್ಜರಿ ಸುದ್ದಿ: ಪಿಯುಸಿಯಲ್ಲಿ ಗಣಿತ ಓದಿದವರಿಗೂ ಇನ್ಮುಂದೆ `MBBS’ಗೆ ಅವಕಾಶ!

23/02/2026 8:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಚಿವ ಡಿ. ಸುಧಾಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
KARNATAKA

BIG NEWS: ಸಚಿವ ಡಿ. ಸುಧಾಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

By kannadanewsnow0915/04/2024 3:24 PM

ಚಿತ್ರದುರ್ಗ: ಮತದಾರರನ್ನು ಆಮಿಷ ಒಡ್ಡುವಂತ ಹೇಳಿಕೆ ನೀಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಿದ್ದರೂ ಸಚಿವ ಸುಧಾಕರ್ ಮಾತ್ರ 70 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ರೆ, ನಿಮ್ಮ ಕ್ಷೇತ್ರಕ್ಕೆ 20 ಕೋಟಿ ಅನುದಾನ ಕೊಡಿಸೋದಾಗಿ ಹೇಳಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತ ಸಚಿವ ಸುಧಾಕರ್ ಅವರು, ನಾಯಕನಹಟ್ಟಿಯ ತಳುಕಿನಲ್ಲಿ ಚುನಾವಣಾ ಪ್ರಚಾರವನ್ನು ಇಂದು ನಡೆಸಿದರು. ಈ ಸಂದರ್ಭದಲ್ಲಿ ತಳುಕಿಗೆ ಅನುದಾನ ಒದಗಿಸೋದಕ್ಕಾಗಿ ಸಿಎಂ ಸಿದ್ಧರಾಮಯ್ಯ ಜೊತೆಗೆ ಮಾತನಾಡಿರೋದಾಗಿ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. 70 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೇ ಆದಲ್ಲಿ ತಳುಕು ಅಭಿವೃದ್ಧಿಗಾಗಿ 20 ಕೋಟಿ ಅನುದಾನವನ್ನು ಸರ್ಕಾರ ನೀಡಲಿದೆ. ಈಗಾಗಲೇ ಸಿಎಂ ಸಿದ್ಧರಾಮಯ್ಯ ಜೊತೆಗೆ ಈ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದಾರೆ. ಈ ಮೂಲಕ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ.

ಮೋದಿಯವರೇ ಚುನಾವಣೆ ಟೈಮಲ್ಲಿ ಬಿಟ್ರೆ ಬೇರೆ ಟೈಮಲ್ಲಿ ಕರ್ನಾಟಕ ನೆನಪಾಗಲ್ವಾ ನಿಮಗೆ? ಸಿ.ಎಂ ಪ್ರಶ್ನೆ

BJP ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು BJP ಪರಿವಾರದ ಹುನ್ನಾರ: ಸಿ.ಎಂ.ಸಿದ್ದರಾಮಯ್ಯ ಎಚ್ಚರಿಕೆ

ಸಚಿವ ಡಿ. ಸುಧಾಕರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ Minister D. Sudhakar violates model code of conduct
Share. Facebook Twitter LinkedIn WhatsApp Email

Related Posts

BREAKING : ಶಾಸಕ ವೀರೇಂದ್ರ ಪಪ್ಪಿ ಜೊತೆ ಅಕ್ರಮದಲ್ಲಿ ಭಾಗಿ ಆರೋಪ : ಸಹಚರರ ವಿರುದ್ಧ ‘ED’ ಹೆಚ್ಚುವರಿ ದೂರು ಸಲ್ಲಿಕೆ!

23/02/2026 9:01 PM1 Min Read

BIG NEWS : ದರ್ಶನ್ & ಗ್ಯಾಂಗ್ ನಿಂದ ಕೊಲೆ ಕೇಸ್ : ರೇಣುಕಾಸ್ವಾಮಿಯ ಒಡವೆ ಪೋಷಕರಿಗೆ ನೀಡಲು ಕೋರ್ಟ್ ಒಪ್ಪಿಗೆ

23/02/2026 8:22 PM1 Min Read

ವಿಜಯಪುರದಲ್ಲಿ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ : ಮಳೆಯಲ್ಲೇ ಬೈಕ್ ಓಡಿಸಿ ಖುಷಿಪಟ್ಟ ಸವಾರರು

23/02/2026 8:18 PM1 Min Read
Recent News

BREAKING : ಶಾಸಕ ವೀರೇಂದ್ರ ಪಪ್ಪಿ ಜೊತೆ ಅಕ್ರಮದಲ್ಲಿ ಭಾಗಿ ಆರೋಪ : ಸಹಚರರ ವಿರುದ್ಧ ‘ED’ ಹೆಚ್ಚುವರಿ ದೂರು ಸಲ್ಲಿಕೆ!

23/02/2026 9:01 PM

BREAKING : ಪೆರುವಿನಲ್ಲಿ ಸೇನಾ ಹೆಲಿಕಾಪ್ಟರ್ ಪತನ, 15 ದುರ್ಮರಣ |Military Helicopter Crash

23/02/2026 8:57 PM

ವೈದ್ಯರಾಗುವ ಕನಸು ಕಂಡವರಿಗೆ ಭರ್ಜರಿ ಸುದ್ದಿ: ಪಿಯುಸಿಯಲ್ಲಿ ಗಣಿತ ಓದಿದವರಿಗೂ ಇನ್ಮುಂದೆ `MBBS’ಗೆ ಅವಕಾಶ!

23/02/2026 8:43 PM

84 ದೇಶಗಳಿಂದ ಘೋಷಣೆಗೆ ಸಹಿ.! ‘AI ಇಂಪ್ಯಾಕ್ಟ್ ಶೃಂಗಸಭೆ’ಯಿಂದ ಭಾರತ ಸಾಧಿಸಿದ್ದು ಏನು? ಇಲ್ಲಿದೆ, ಮಾಹಿತಿ.!

23/02/2026 8:39 PM
State News
KARNATAKA

BREAKING : ಶಾಸಕ ವೀರೇಂದ್ರ ಪಪ್ಪಿ ಜೊತೆ ಅಕ್ರಮದಲ್ಲಿ ಭಾಗಿ ಆರೋಪ : ಸಹಚರರ ವಿರುದ್ಧ ‘ED’ ಹೆಚ್ಚುವರಿ ದೂರು ಸಲ್ಲಿಕೆ!

By kannadanewsnow0523/02/2026 9:01 PM KARNATAKA 1 Min Read

ಬೆಂಗಳೂರು : ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬೆಟ್ಟಿಂಗ್ ಮತ್ತು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಸಿ ವೀರೇಂದ್ರ ಪಪ್ಪಿ ಸಹಚರರ…

BIG NEWS : ದರ್ಶನ್ & ಗ್ಯಾಂಗ್ ನಿಂದ ಕೊಲೆ ಕೇಸ್ : ರೇಣುಕಾಸ್ವಾಮಿಯ ಒಡವೆ ಪೋಷಕರಿಗೆ ನೀಡಲು ಕೋರ್ಟ್ ಒಪ್ಪಿಗೆ

23/02/2026 8:22 PM

ವಿಜಯಪುರದಲ್ಲಿ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ : ಮಳೆಯಲ್ಲೇ ಬೈಕ್ ಓಡಿಸಿ ಖುಷಿಪಟ್ಟ ಸವಾರರು

23/02/2026 8:18 PM

ನನಗೆ ಸಿಎಂ ಆಗುವ ಆಸೆಯಿಲ್ಲ, ಸಚಿವ ಸ್ಥಾನ ಕೊಡಿ ಸಾಕು : ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

23/02/2026 7:35 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.