Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM

ಜು. 2ರಿಂದ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿ | PM Modi

01/07/2025 1:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಮಿನಿ ವಿಧಾನಸೌಧ’ಗಳ ಹೆಸರು ‘ಪ್ರಜಾ ಸೌಧ’ವೆಂದು ಮರುನಾಮಕರಣ: ಡಿಸಿಎಂ ಡಿಕೆಶಿ ಘೋಷಣೆ | Mini Vidhana Soudha
KARNATAKA

ರಾಜ್ಯದ ‘ಮಿನಿ ವಿಧಾನಸೌಧ’ಗಳ ಹೆಸರು ‘ಪ್ರಜಾ ಸೌಧ’ವೆಂದು ಮರುನಾಮಕರಣ: ಡಿಸಿಎಂ ಡಿಕೆಶಿ ಘೋಷಣೆ | Mini Vidhana Soudha

By kannadanewsnow0918/09/2024 5:40 AM

ಕಲಬುರ್ಗಿ: ಕಲಬುರ್ಗಿ ಸೇರಿದಂತೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಇರುವಂತ ಮಿನಿ ವಿಧಾನಸೌಧಗಳ ಹೆಸರನ್ನು ಪ್ರಜಾ ಸೌಧ ಎಂಬುದಾಗಿ ಮರುನಾಮಕರಣ ಮಾಡಲಾಗುತ್ತಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದರು.

ಮಂಗಳವಾರದಂದು ಕಲಬುರ್ಗಿಯಲ್ಲಿ ನಡೆದಂತ ಕಲ್ಯಾಣ ಕರ್ನಾಟಕ ಭಾಗದಲ್ಲಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಸರಿ ಮಾಡಿದಂತ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಕೂಡಲಸಂಗಮದಿಂದ ಎಲ್ಲಾ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ರಾಜ್ಯದ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಕೆಲವು ಕಡೆ ಮಾಡಲಿದ್ದೇವೆ. ಇವುಗಳ ಹೆಸರನ್ನು ಮಿನಿ ವಿಧಾನಸೌಧ ಎನ್ನುವ ಬದಲಾಗಿ ಪ್ರಜಾ ಸೌಧ ಎಂಬುದಾಗಿ ಮರು ನಾಮಕರಣ ಮಾಡುವಂತ ನಿರ್ಧಾರವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

ಹೀಗಿದೆ ಕಲಬುರ್ಗಿಯಲ್ಲಿ ನಡೆದ ಸಿಎಂ ಸಿದ್ಧರಾಮಯ್ಯ ನೇತೃತ್ವದ ‘ಸಚಿವ ಸಂಪುಟ ಸಭೆ’ಯ ಪ್ರಮುಖ ಹೈಲೈಟ್ಸ್ | Karnataka Cabinet Meeting

Job Alert: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ‘247 PDO ಹುದ್ದೆ’ಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ, 3 ವರ್ಷ ವಯೋಮಿತಿ ಸಡಿಲಿಕೆ

Share. Facebook Twitter LinkedIn WhatsApp Email

Related Posts

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM1 Min Read

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM1 Min Read

SHOCKING: ಕರ್ನಾಟಕದಲ್ಲಿ ಐದೂವರೆ ವರ್ಷದಲ್ಲಿ ’82 ಹುಲಿ’ಗಳು ಸಾವು

01/07/2025 1:54 PM1 Min Read
Recent News

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

01/07/2025 2:02 PM

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM

ಜು. 2ರಿಂದ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿ | PM Modi

01/07/2025 1:58 PM

SHOCKING: ಕರ್ನಾಟಕದಲ್ಲಿ ಐದೂವರೆ ವರ್ಷದಲ್ಲಿ ’82 ಹುಲಿ’ಗಳು ಸಾವು

01/07/2025 1:54 PM
State News
KARNATAKA

ಈ ಬಾರಿ ಮೈಸೂರು ದಸರಾವನ್ನು ‘ಬಾನು ಮುಷ್ತಾಕ್’ ಅವರಿಂದ ಉದ್ಘಾಟಿಸಿ: ತೇಜಸ್ವಿ ನಾಗಲಿಂಗಸ್ವಾಮಿ ಒತ್ತಾಯ

By kannadanewsnow0901/07/2025 2:02 PM KARNATAKA 1 Min Read

ಮೈಸೂರು: 2025 ರ ದಸಾರ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ…

BREAKING : ಸಿಎಂ ಸಿದ್ದರಾಮಯ್ಯ ವಿರುದ್ಧವೆ ದೂರು ನೀಡಿದ್ರಾ ಶಾಸಕ BR ಪಾಟೀಲ್? : ಮತ್ತೊಂದು ವಿಡಿಯೋ ವೈರಲ್!

01/07/2025 2:00 PM

SHOCKING: ಕರ್ನಾಟಕದಲ್ಲಿ ಐದೂವರೆ ವರ್ಷದಲ್ಲಿ ’82 ಹುಲಿ’ಗಳು ಸಾವು

01/07/2025 1:54 PM

BREAKING : ಲಕ್ಷಾಂತರ ಜನರನ್ನ ನಿಯಂತ್ರಿಸಲು ಪೊಲೀಸರ ಬಳಿ ‘ಅಲ್ಲಾವುದ್ದೀನ್’ ದೀಪವಿಲ್ಲ : ರಾಜ್ಯ ಸರ್ಕಾರಕ್ಕೆ ‘CAT’ತರಾಟೆ

01/07/2025 1:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.