Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ‘ಗ್ಯಾಸ್’ ಗುಟ್ಟು ರಟ್ಟಾಗುತ್ತೆ! ಅಪಾನವಾಯು ಪತ್ತೆಹಚ್ಚಲು ವಿಜ್ಞಾನಿಗಳಿಂದ ‘ಸ್ಮಾರ್ಟ್ ಒಳ ಉಡುಪು’ ಆವಿಷ್ಕಾರ !

17/02/2026 9:14 AM

ಶೇ.99% ಜನರಿಗೆ ಕುಕ್ಕೆ ಸುಬ್ರಹ್ಮಣ್ಯದ ಅತೀ ದೊಡ ಈ ರಹಸ್ಯ ಗೋತ್ತೇ ಇಲ್ಲ!

17/02/2026 9:09 AM

BIG NEWS : ಪ್ಯಾಕ್ ಮಾಡಿದ ಆಹಾರದ ಪ್ಯಾಕೇಟ್ ಮೇಲೆ ‘ಎಚ್ಚರಿಕೆ ಲೇಬಲ್’ ಇರುವುದು ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ

17/02/2026 9:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಮಯಾಂಕ್ ಅಗರ್ ವಾಲ್ ವಜಾ
INDIA

BREAKING: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಮಯಾಂಕ್ ಅಗರ್ ವಾಲ್ ವಜಾ

By kannadanewsnow0927/01/2026 6:44 AM

ಬೆಂಗಳೂರು: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಮಯಾಂಕ್ ಅಗರ್ವಾಲ್ ಅವರನ್ನು ವಜಾಗೊಳಿಸಲಾಗಿದೆ. ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಪ್ರಸ್ತುತ ವರ್ಷ ಕರ್ನಾಟಕ ತಂಡ ಕಳಪೆ ಪ್ರದರ್ಶನವನ್ನು ರಣಜಿ ಕ್ರಿಕೆಟ್ ನಲ್ಲಿ ತೋರಿತ್ತು. ಈ ಹಿನ್ನಲೆಯಲ್ಲಿ ತಂಡದ ನಾಯಕ ಸ್ಥಾನದಿಂದ ಮಯಾಂಕ್ ಅಗರ್ ವಾಲ್ ಅವರನ್ನು ವಜಾಗೊಳಿಸಿರೋದಾಗಿ ಹೇಳಲಾಗುತ್ತಿದೆ.

ಮಧ್ಯಪ್ರದೇಶದ ವಿರುದ್ಧ ಹೀನಾಯ ಸೋಲಿನ ನಂತ್ರ ಕೆ ಎಸ್ ಸಿ ಎ ಈ ನಿರ್ಧಾರವನ್ನು ಕೈಗೊಂಡಿದೆ. ಕರ್ನಾಟಕ ರಣಜಿ ತಂಡದ ನೂತನ ನಾಯಕನಾಗಿ ದೇವದತ್ ಪಡಿಕ್ಕಲ್ ನೇಮಕ ಮಾಡಲಾಗಿದೆ. ಬ್ಯಾಟಿಂಗ್ ನಲ್ಲೂ ಮಯಾಂಕ್ ಅಗರ್ ವಾಲ್ ಕಳಪೆ ಪ್ರದರ್ಶನ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಣಜಿ ತಂಡದ ಆಟಗಾರನಾಗಿ ಮಯಾಂಕ್ ಮುಂದುವರೆಯಲಿದ್ದಾರೆ.

Share. Facebook Twitter LinkedIn WhatsApp Email

Related Posts

ಇನ್ಮುಂದೆ ‘ಗ್ಯಾಸ್’ ಗುಟ್ಟು ರಟ್ಟಾಗುತ್ತೆ! ಅಪಾನವಾಯು ಪತ್ತೆಹಚ್ಚಲು ವಿಜ್ಞಾನಿಗಳಿಂದ ‘ಸ್ಮಾರ್ಟ್ ಒಳ ಉಡುಪು’ ಆವಿಷ್ಕಾರ !

17/02/2026 9:14 AM2 Mins Read

BIG NEWS : ಪ್ಯಾಕ್ ಮಾಡಿದ ಆಹಾರದ ಪ್ಯಾಕೇಟ್ ಮೇಲೆ ‘ಎಚ್ಚರಿಕೆ ಲೇಬಲ್’ ಇರುವುದು ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ

17/02/2026 9:06 AM1 Min Read

ನಾಲ್ಕನೇ ಬಾರಿಗೆ ಭಾರತ ಭೇಟಿಗಾಗಿ ಮುಂಬೈಗೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ !

17/02/2026 8:51 AM1 Min Read
Recent News

ಇನ್ಮುಂದೆ ‘ಗ್ಯಾಸ್’ ಗುಟ್ಟು ರಟ್ಟಾಗುತ್ತೆ! ಅಪಾನವಾಯು ಪತ್ತೆಹಚ್ಚಲು ವಿಜ್ಞಾನಿಗಳಿಂದ ‘ಸ್ಮಾರ್ಟ್ ಒಳ ಉಡುಪು’ ಆವಿಷ್ಕಾರ !

17/02/2026 9:14 AM

ಶೇ.99% ಜನರಿಗೆ ಕುಕ್ಕೆ ಸುಬ್ರಹ್ಮಣ್ಯದ ಅತೀ ದೊಡ ಈ ರಹಸ್ಯ ಗೋತ್ತೇ ಇಲ್ಲ!

17/02/2026 9:09 AM

BIG NEWS : ಪ್ಯಾಕ್ ಮಾಡಿದ ಆಹಾರದ ಪ್ಯಾಕೇಟ್ ಮೇಲೆ ‘ಎಚ್ಚರಿಕೆ ಲೇಬಲ್’ ಇರುವುದು ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ

17/02/2026 9:06 AM

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

17/02/2026 8:56 AM
State News
KARNATAKA

ಶೇ.99% ಜನರಿಗೆ ಕುಕ್ಕೆ ಸುಬ್ರಹ್ಮಣ್ಯದ ಅತೀ ದೊಡ ಈ ರಹಸ್ಯ ಗೋತ್ತೇ ಇಲ್ಲ!

By kannadanewsnow0917/02/2026 9:09 AM KARNATAKA 3 Mins Read

ಮಹಾತ್ತೋಭಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಆದಿ ಶಂಕರರ ಕಾಲದಿಂದ ಸ್ಥಾನಿಕ ಸ್ಮಾರ್ತ ಮೊರೋಜ(ಮೋರ-ಮೈಯೂರ ಓಜಜಾಚಾರ್ಯ) ಮನೆತನದ ಆಡಳಿಕೆ ಒಳಪಟ್ಟಿದ್ದ ದೇವಾಲಯವಾಗಿದೆ. ಹಿಂದೆ…

ಬಸ್ಸನ್ನು ಕಂಡುಹಿಡಿದವರು ಯಾರು? ಆ ಮೂರು ಅಕ್ಷರಗಳ ಹಿಂದಿನ ರಹಸ್ಯವೇನು ಗೊತ್ತಾ?

17/02/2026 8:56 AM

ರಸ್ತೆ ಅಪಘಾತಗಳಿಗೆ 7 ದಿನಗಳ ಚಿಕಿತ್ಸೆ , 1.5 ಲಕ್ಷ ವೆಚ್ಚಕ್ಕೆ ‘0’ ಬಿಲ್ : ಸರ್ಕಾರದಿಂದ ‘PM ರಾಹತ್’ ಯೋಜನೆಗೆ ಚಾಲನೆ !

17/02/2026 8:17 AM

ಈ ಪುಡಿಯ ಒಂದೇ ಚಮಚದಿಂದ `ಶುಗರ್,ಬಿಪಿ’ ಎಲ್ಲವೂ ಕಂಟ್ರೋಲ್ ಮಾಡಬಹುದು !

17/02/2026 7:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.