ನವದೆಹಲಿ : ನೋಯ್ಡಾ ಮೂಲದ ಹೆಲ್ತ್‌ಕೇರ್ ಕಂಪನಿಯಾದ  ಮರಿಯನ್ ಬಯೋಟೆಕ್‌ನ ಮಕ್ಕಳ ಕೆಮ್ಮಿನ ಸಿರಪ್‌ ಸಂಬಂಧಿಸಿದ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು  ನಿಲ್ಲಿಸಲಾಗಿದೆ ಎಂದು ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ

ಭಾರತದ ಮೊದಲ ಅಂಡರ್ ವಾಟರ್ ಸುರಂಗ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ

 18 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಡಾಕ್ 1 ಮ್ಯಾಕ್ಸ್‌ನಲ್ಲಿನ ಮಾಲಿನ್ಯದ ವರದಿಗಳ ಹಿನ್ನೆಲೆಯಲ್ಲಿ ನೋಯ್ಡಾ ಮೂಲದ ಹೆಲ್ತ್‌ಕೇರ್ ಕಂಪನಿಯಾದ ಮರಿಯನ್ ಬಯೋಟೆಕ್‌ನ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಗುರುವಾರ ರಾತ್ರಿಯಿಂದ ಉಜ್ಬೇಕಿಸ್ತಾನ್ ನಲ್ಲಿ. ನೋಯ್ಡಾ ಘಟಕದಲ್ಲಿ ನಿಲ್ಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಹೇಳಿದ್ದಾರೆ.

ಭಾರತದ ಮೊದಲ ಅಂಡರ್ ವಾಟರ್ ಸುರಂಗ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ

Share.
Exit mobile version