ಪ್ಯಾರೀಸ್: ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತದ ಮನು ಭಾಕರ್, ಸರಬ್ ಜಿತ್ ಸಿಂಗ್ ಕಂಚಿನ ಪದಕ ಗೆಲ್ಲುವ ಗುರಿ ಖಚಿತಗೊಂಡಿದೆ. 10 ಮೀಟರ್ ಏರ್ ಪಿಸ್ತೂಲ್ ಫೈನಲ್ ಪ್ರವೇಶಿಸಿರುವಂತ ಈ ಜೋಡಿಗೆ ಕಂಚಿನ ಪದಕ ಗೆಲುವು ಖಚಿತವಾಗಿದೆ.
ಹೌದು ಪ್ಯಾರಿಸ್ ಒಲಂಪಿಕ್ಸ್ 2024ರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಶೂಟಿಂಗ್ ನ ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಫೈನಲ್ ಪ್ರವೇಶಿಸಿದ್ದಾರೆ. ಭಾರತ ಇಲ್ಲಿ ರೋಲ್ ನಲ್ಲಿದೆ. ಗೆಲುವು ಸಾಧಿಸಲು 8 ಅಂಕಗಳು ಉಳಿದಿವೆ.
ಸ್ಕೋರ್: ಭಾರತ 8-2 ದಕ್ಷಿಣ ಕೊರಿಯಾ.
🇮🇳🔫 𝗟𝗜𝗩𝗘 𝗨𝗣𝗗𝗔𝗧𝗘: #Shooting - Mixed team 10m Air Pistol (Final)
– An 8.3 from Manu, but India still has a good lead. Hope they maintain it.
– Score: India 10 – 06 South Korea👉 𝗙𝗼𝗹𝗹𝗼𝘄 @sportwalkmedia 𝗳𝗼𝗿 𝗲𝘅𝘁𝗲𝗻𝘀𝗶𝘃𝗲 𝗰𝗼𝘃𝗲𝗿𝗮𝗴𝗲 𝗼𝗳…
— India at Paris 2024 Olympics (@sportwalkmedia) July 30, 2024
ಈ ಪಂದ್ಯದಲ್ಲಿ ಎರಡೂ ತಂಡಗಳ ಶೂಟರ್ಗಳು ಅನೇಕ ಸುತ್ತುಗಳಲ್ಲಿ ಪರಸ್ಪರ ಸ್ಪರ್ಧಿಸಲಿದ್ದಾರೆ. ಪ್ರತಿ ಸುತ್ತು ಪ್ರತಿ ಶೂಟರ್ ನಿಂದ ಒಂದು ಶಾಟ್ ಅನ್ನು ಒಳಗೊಂಡಿರುತ್ತದೆ.
– ಪ್ರತಿ ಸುತ್ತು ಪೂರ್ಣಗೊಂಡ ನಂತರ, ಹೆಚ್ಚಿನ ಸ್ಕೋರ್ ಹೊಂದಿರುವ ತಂಡವು ಅಂಕಗಳನ್ನು ಪಡೆಯುತ್ತದೆ. ಟೈ ಸಂದರ್ಭದಲ್ಲಿ, ಪಾಯಿಂಟ್ ಗಳನ್ನು ಹಂಚಿಕೊಳ್ಳಲಾಗುತ್ತದೆ. ಸ್ಕೋರ್ ಮಾಡಲು ದಶಮಾಂಶ ವ್ಯವಸ್ಥೆಯನ್ನು ಬಳಸಲಾಗುತ್ತದೆ.
– ಒಂದು ತಂಡವು 16 ಅಂಕಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗುವವರೆಗೆ ಪಂದ್ಯವು ರೌಂಡ್ ಬೈ ರೌಂಡ್ ಆಧಾರದ ಮೇಲೆ ಮುಂದುವರಿಯುತ್ತದೆ.
🇮🇳 𝗔𝗹𝗹 𝘆𝗼𝘂 𝗻𝗲𝗲𝗱 𝘁𝗼 𝗸𝗻𝗼𝘄: #Shooting – Mixed team 10m Air Pistol (Bronze medal match) ⏰ – 01:00 pm IST
🔫 Manu Bhaker and Sarabjot Singh will take on 🇰🇷's Ye Jin Ho and Wonho Lee to determine the Bronze medallist of this event.
Here's how the format works 👇
— India at Paris 2024 Olympics (@sportwalkmedia) July 30, 2024
BREAKING :40 ವರ್ಷಗಳ ಹಿಂದೆಯೇ HD ಕುಮಾರಸ್ವಾಮಿಗೆ ‘ಮುಡಾ’ ಸೈಟ್ ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ ತಿರುಗೇಟು
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ ಗೆ ಭಾರಿ ಬಿಗಿ ಭದ್ರತೆ, 7 ಜನ ಹೊಸ ಸಿಬ್ಬಂದಿಗಳ ನೇಮಕ!