Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಆಸ್ತಿ ನೋಂದಣಿ’ ಹೊಂದಿದ್ದ ಮಾತ್ರಕ್ಕೆ ಮಾಲೀಕತ್ವ ಸಾಬೀತಾಗುವುದಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

12/06/2025 6:40 AM

GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!

12/06/2025 6:34 AM

GOOD NEWS : `ಶಿಕ್ಷಕ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ

12/06/2025 6:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರ ಕೆಡವಲು ಬಿಜೆಪಿಯಿಂದ 100 ಕೋಟಿ ಆಫರ್‌ , ಮಂಡ್ಯ ಶಾಸಕ ರವಿ ಗಾಣಿಗ ಸ್ಪೋಟಕ ಮಾಹಿತಿ….!
KARNATAKA

ರಾಜ್ಯ ಸರ್ಕಾರ ಕೆಡವಲು ಬಿಜೆಪಿಯಿಂದ 100 ಕೋಟಿ ಆಫರ್‌ , ಮಂಡ್ಯ ಶಾಸಕ ರವಿ ಗಾಣಿಗ ಸ್ಪೋಟಕ ಮಾಹಿತಿ….!

By kannadanewsnow0718/11/2024 11:07 AM

ಬೆಂಗಳೂರು: ರಾಜ್ಯ ಸರ್ಕಾರ ಕೆಡವಲು ಬಿಜೆಪಿಯಿಂದ ನೂರುಕೋಟಿ ಆಫರ್‌ ನೀಡಿದೆ ಅಂಥ ಮಂಡ್ಯ ಶಾಸಕ ರವಿ ಗಾಣಿಗ ಅವರು ಆರೋಪ ಮಾಡಿದ್ದಾರೆ.

ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ನನ್ನ ಸಹದ್ಯೋಗಿಗಳನ್ನು ಭೇಟಿ ಮಾಡಿದ್ದಾರೆ ಅಂತ ಹೇಳಿದರು. ಶಾಸಕ ಬಾಬು ಮತ್ತು ತಮ್ಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಅವರಿಗೆ ಆಫರ್ ನೀಡಿದ್ದಾರೆ ಅಂತ ಆರೋಪಿಸಿದ್ದಾರೆ. ನೀವುಗಳೇ ಬನ್ನಿ ಏನುನ್‌ ಬೇಕೋ ಎಲ್ಲಾ ಆಫರ್‌ ಕೊಡ್ತಾ ಇದ್ದಾರೆ ಅಂಥ ಅವರು ಇದೇ ವೇಳೇ ಹೇಳಿದರು. ಇನ್ನೂ ರವಿಗಾಣಿಗ ಅವರ ಹೇಳಿಕೆಯನ್ನು ನಿರಾಕರಿಸಿರುವ ಕಿತ್ತೂರು ಶಾಸಕ ಬಾಬಾ ಸಾಹೇಬ್‌ ಬಿಜೆಪಿಯಲ್ಲಿರುವ ಸ್ನೇಹಿತರು ಪಾರ್ಟಿಗೆ ಬರುವಂತೆ ಆಹ್ವಾನಿಸಿರುವುದು ನಿಜ, ಆದರೆ ಯಾವುದೇ ಹಣವನ್ನು ನೀಡುವ ಬಗ್ಗೆ ಹೇಳಿರಲಿಲ್ಲ ಅಂತ ಹೇಳಿದರು. ಇನ್ನೂ ನನಗೆ ನೂರಲ್ಲ ಇನ್ನೂರು ಕೋಟಿ ಕೊಟ್ಟರು ಕೂಡ ನಾನು ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ ಅಂತ ತಿಳಿಸಿದರು.
ಇನ್ನೂ

Mandya MLA Ravi Ganiga gives explosive information to topple state government ಮಂಡ್ಯ ಶಾಸಕ ರವಿ ಗಾಣಿಗ ಸ್ಪೋಟಕ ಮಾಹಿತಿ....! ರಾಜ್ಯ ಸರ್ಕಾರ ಕೆಡವಲು ಬಿಜೆಪಿಯಿಂದ 100 ಕೋಟಿ ಆಫರ್‌
Share. Facebook Twitter LinkedIn WhatsApp Email

Related Posts

GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!

12/06/2025 6:34 AM1 Min Read

GOOD NEWS : `ಶಿಕ್ಷಕ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ

12/06/2025 6:02 AM2 Mins Read

Rain Alert : ರಾಜ್ಯಾದ್ಯಂತ ಭಾರೀ ಮಳೆ : ಇಂದು ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

12/06/2025 5:46 AM1 Min Read
Recent News

BIG NEWS : `ಆಸ್ತಿ ನೋಂದಣಿ’ ಹೊಂದಿದ್ದ ಮಾತ್ರಕ್ಕೆ ಮಾಲೀಕತ್ವ ಸಾಬೀತಾಗುವುದಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

12/06/2025 6:40 AM

GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!

12/06/2025 6:34 AM

GOOD NEWS : `ಶಿಕ್ಷಕ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ

12/06/2025 6:02 AM

BIG NEWS : 10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಹೊಂದಿರುವವರ ಗಮನಕ್ಕೆ : ಉಚಿತ ನವೀಕರಣಕ್ಕೆ ಎರಡೇ ದಿನ ಬಾಕಿ

12/06/2025 5:57 AM
State News
KARNATAKA

GOOD NEWS : ರಾಜ್ಯಕ್ಕೆ ರೈಲ್ವೆ ಬಂಪರ್ : ಬಳ್ಳಾರಿ-ಚಿಕ್ಕಬಳ್ಳಾಪುರ ಟ್ರ್ಯಾಕ್ ಡಬ್ಲಿಂಗ್ ಗೆ ಅಸ್ತು.!

By KannadaNewsNow12/06/2025 6:34 AM KARNATAKA 1 Min Read

ನವದೆಹಲಿ : ರೈಲ್ವೆ ಮೂಲಸೌಕರ್ಯ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ…

GOOD NEWS : `ಶಿಕ್ಷಕ’ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ರಾಜ್ಯದಲ್ಲಿ ಶೀಘ್ರವೇ 16,500 ಶಿಕ್ಷಕರ ನೇಮಕಾತಿ

12/06/2025 6:02 AM

Rain Alert : ರಾಜ್ಯಾದ್ಯಂತ ಭಾರೀ ಮಳೆ : ಇಂದು ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ.!

12/06/2025 5:46 AM

BIG NEWS : ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

12/06/2025 5:31 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.