ಮಂಡ್ಯ: ಮದ್ದೂರಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ‘ಚೆಸ್ಕಾಂ ನೌಕರ’ರಿಂದ ಪ್ರತಿಭಟನೆ

ಮಂಡ್ಯ : ಇಂಧನ ಇಲಾಖೆಯನ್ನು ಹೊರಗುತ್ತಿಗೆ ಮತ್ತು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ – 659 ಮತ್ತು ನೌಕರರ ಒಕ್ಕೂಟ ಗುರುವಾರ ಮದ್ದೂರು ಚೆಸ್ಕಾಂ ಕಛೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಮದ್ದೂರು ನಗರದ ಚೆಸ್ಕಾಂ ಕಛೇರಿಯ ಆವರಣದಲ್ಲಿ ಕೇಂದ್ರ ಸರ್ಕಾರದ ವಿದ್ಯುತ್ ಖಾಸಗಿಕರಣ ಹಾಗೂ ಹೊರಗುತ್ತಿಗೆಯನ್ನು ವಿರೋಧಿಸಿ ಅಧಿಕಾರಿಗಳು, ನೌಕರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಚೆಸ್ಕಾಂ ಕಛೇರಿಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್.ಶಿವಕುಮಾರ್ ಮಾತನಾಡಿ, … Continue reading ಮಂಡ್ಯ: ಮದ್ದೂರಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ‘ಚೆಸ್ಕಾಂ ನೌಕರ’ರಿಂದ ಪ್ರತಿಭಟನೆ