‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್

ಬೆಂಗಳೂರು: ಪ್ರೇಮ ನಿವೇದನೆಯ ಹೆಸರಿನಲ್ಲಿ ನಂಬಿಸಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಕರ ಕಿರಣ್ ಎಂಬುವವರನ್ನು ಸಜೀವ ದಹನ ಮಾಡಿದ ಆರೋಪದ ಮೇಲೆ ಪ್ರೇಯಸಿ ಪ್ರೇಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಬೆಂಗಳೂರಿನ ಅಂಜನಾನಗರದಲ್ಲಿರುವ ತನ್ನ ಮನೆಗೆ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಪ್ರೇಮಾ ಪ್ರಿಯಕರ ಕಿರಣ್‌ನನ್ನು ಕರೆಸಿಕೊಂಡಿದ್ದಳು. “ನಿನಗೆ ವೆಸ್ಟರ್ನ್ ಸ್ಟೈಲ್‌ನಲ್ಲಿ (ವಿದೇಶಿ ಶೈಲಿ) ಪ್ರೇಮ ನಿವೇದನೆ ಮಾಡುತ್ತೇನೆ” … Continue reading ‘ವೆಸ್ಟರ್ನ್ ಸ್ಟೈಲ್’ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ: ಬೆಂಗಳೂರಿನಲ್ಲಿ ಘಾತುಕ ಪ್ರೇಯಸಿ ಪ್ರೇಮಾ ಅರೆಸ್ಟ್