ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಂದ ದೂರು ಸ್ವೀಕರಿಸಲು ವಿಳಂಬ ಮಾಡಿದ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವೃತ್ತ ನಿರೀಕ್ಷಕ (ಸಿಪಿಐ) ಪುಲ್ಲಯ್ಯ ರಾಥೋಡ್ ಅವರ ಕ್ರಮವನ್ನು ಖಂಡಿಸಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರು ಇಂದು ಸಾಗರ ಪೇಟೆ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಘಟನೆಯ ಹಿನ್ನೆಲೆ: ಇಂದು ಬೆಳಿಗ್ಗೆ ಸಾಗರ ಪಟ್ಟಣದ ಸಿಗಂದೂರು ರಸ್ತೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಹುಲಿಮನೆ ಗ್ರಾಮದ ಲಕ್ಷ್ಮಣ (65) ಎಂಬುವವರಿಗೆ ಎದುರಿನಿಂದ ಬಂದ ಕ್ರೇನ್ ಡಿಕ್ಕಿ … Continue reading ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ
Copy and paste this URL into your WordPress site to embed
Copy and paste this code into your site to embed