ನವದೆಹಲಿ : ಚೀನಾ ಮಾರ್ಚ್ 5 ರಂದು ಮಾಲ್ಡೀವ್ಸ್ನೊಂದಿಗೆ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದವು ದ್ವೀಪ ರಾಷ್ಟ್ರಕ್ಕೆ ಉಚಿತ ಮಿಲಿಟರಿ ಸಹಾಯವನ್ನ ನೀಡುತ್ತದೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನ ಬಲಪಡಿಸುತ್ತದೆ ಎಂದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮಾಲ್ಡೀವ್ಸ್’ನಲ್ಲಿ ಬೀಡುಬಿಟ್ಟಿರುವ ಭಾರತೀಯ ಮಿಲಿಟರಿ ಸಿಬ್ಬಂದಿಯ ತುಕಡಿಯನ್ನ ಹಿಂತೆಗೆದುಕೊಳ್ಳುವಂತೆ ವಿನಂತಿಸಿದ ಕೆಲವೇ ವಾರಗಳ ನಂತರ ಈ ಒಪ್ಪಂದ ಬಂದಿದೆ.
ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತರರಾಷ್ಟ್ರೀಯ ಮಿಲಿಟರಿ ಸಹಕಾರ ಕಚೇರಿಯ ಉಪ ನಿರ್ದೇಶಕ ಮೇಜರ್ ಜನರಲ್ ಜಾಂಗ್ ಬಾವೊಕುನ್ ಅವರನ್ನ ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನ ಹೆಚ್ಚಿಸುವ ಬಗ್ಗೆ ಚರ್ಚಿಸಿದರು.
BREAKING : ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ‘ಅಭಿಜಿತ್ ಗಂಗೋಪಾಧ್ಯಾಯ’ ರಾಜೀನಾಮೆ, ‘ಬಿಜೆಪಿ’ ಸೇರ್ಪಡೆ
‘ಪಾಕಿಸ್ತಾನ ಪರ’ ಘೋಷಣೆ ಕೂಗುವವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ- ಜೆ.ಪಿ.ನಡ್ಡಾ ಕಿಡಿ
BREAKING : ಇಸ್ರೇಲ್ ಗಡಿಯಲ್ಲಿರುವ ತನ್ನ ಪ್ರಜೆಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ‘ಭಾರತ’ ಸೂಚನೆ