ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಜನಪ್ರಿಯ ಮಲಯಾಳಂ ಸಿನಿಮಾ ನಿರ್ದೇಶಕ ಅಶೋಕನ್ ( Ashokan)  ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕನ್ ಅವರಿಗೆ 60 ವರ್ಷ ವಯಸ್ಸಾಗಿತ್ತು. ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಅಶೋಕನ್ ಕೊಚ್ಚಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು  ಇಂದು ಮೃತಪಟ್ಟಿದ್ದಾರೆ.

ಹಲವು ಮಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿದ್ದಅಶೋಕನ್ ಭಾರಿ ಜನಪ್ರಿಯತೆಗಳಿಸಿದ್ದರು.  1989 ರಲ್ಲಿ ವರ್ನಾಮ್ ಎಂಬ ಸಿನಿಮಾದ ಮೂಲಕ ಮಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು.

BREAKING NEWS : ಕಾಲ್ತುಳಿತ ಪ್ರಕರಣ ; ನಟ ‘ಶಾರುಖ್ ಖಾನ್’ಗೆ ಬಿಗ್ ರಿಲೀಫ್ ; ಹೈಕೋರ್ಟ್ ತೀರ್ಪು ಎತ್ತಿಹಿಡಿದ ‘ಸುಪ್ರೀಂ’ |Relief For Shah Rukh Khan

BIGG NEWS: ಸೆ. 30 ರಿಂದ ರಾಜ್ಯದಲ್ಲಿ ‘ಭಾರತ್ ಜೋಡೋ ಪಾದಯಾತ್ರೆ’ ಪ್ರಾರಂಭ; ಎಲ್ಲೆಲ್ಲಿ ಸಂಚಾರ ಗೊತ್ತಾ?

Share.
Exit mobile version